Wedding Photos : ಸಪ್ತಪದಿ ತುಳಿದ ಕಿರುತೆರೆ ಜೋಡಿ.!

Anika Weds Suhas : 'ಕಮಲಿ' ಧಾರಾವಾಹಿ ಅನಿಕಾ ಪಾತ್ರಧಾರಿ ಗೇಬ್ರಿಯೆಲಾ ಹಾಗೂ ಸುಹಾಸ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

Anika Weds Suhas : 'ಕಮಲಿ' ಧಾರಾವಾಹಿ ಅನಿಕಾ ಪಾತ್ರಧಾರಿ ಗೇಬ್ರಿಯೆಲಾ ಹಾಗೂ ಸುಹಾಸ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಕುಟುಂಬಸ್ಥರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ಮದುವೆಯ ಫೋಟೋಗಳನ್ನು ಗೇಬ್ರಿಯೆಲಾ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. 

1 /6

'ಕಮಲಿ' ಧಾರಾವಾಹಿ ಅನಿಕಾ ಪಾತ್ರಧಾರಿ ಗೇಬ್ರಿಯೆಲಾ ಹಾಗೂ ಸುಹಾಸ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

2 /6

ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಕುಟುಂಬಸ್ಥರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. 

3 /6

ಮದುವೆಯ ಫೋಟೋಗಳನ್ನು ಗೇಬ್ರಿಯೆಲಾ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. 

4 /6

ಗೇಬ್ರಿಯೆಲಾ ಅಲಿಯಾಸ್ ರಚನಾ ಕಮಲಿ ಧಾರಾವಾಹಿಯಲ್ಲಿ ಅನಿಕಾ ಪಾತ್ರ ಮಾಡುತ್ತಿದ್ದಾರೆ. ಸುಹಾಸ್ ಅವರು ಶಂಭು ಪಾತ್ರ ಮಾಡುತ್ತಿದ್ದಾರೆ.

5 /6

ಕಳೆದ ಕೆಲ ವರ್ಷಗಳಿಂದ ಧಾರಾವಾಹಿ, ಸಿನಿಮಾಗಳಲ್ಲಿ ಗೇಬ್ರಿಯೆಲಾ ನಟಿಸುತ್ತಿದ್ದಾರೆ.

6 /6

ಕಮಲಿ ಸೇರಿದಂತೆ ಮರಳಿ ಮನಸಾಗಿದೆ, ನಿನ್ನಿಂದಲೇ, ಮಂಗಳಗೌರಿ ಮದುವೆ ಮುಂತಾದ ಧಾರಾವಾಹಿಗಳು, ಸಿನಿಮಾದಲ್ಲಿ ಸುಹಾಸ್  ನಟಿಸಿದ್ದಾರೆ. ಅಲ್ಲದೇ, ಡಬ್ಬಿಂಗ್ ಆರ್ಟಿಸ್ಟ್ ಗಿ ಸಹ ಕೆಲಸ ಮಾಡುತ್ತಾರೆ.