ಕ್ರಿಕೆಟ್ ಪ್ರೇಮಿಗಳು ಮತ್ತು ತಜ್ಞರು ದೇಶದ ಗಲ್ಲಿಗಲ್ಲಿಗಳಲ್ಲಿ ಸಿಗುತ್ತಾರೆ. ಕ್ರಿಕೆಟ್ ಮತ್ತು ಪಂದ್ಯದ ಸ್ಟೋರಿ ಬಗ್ಗೆ ಅನೇಕ ಇಂಟರಸ್ಟಿಂಗ್ ಸಂಗತಿಗಳಿವೆ. ಆದರೆ ನಾವು ಕ್ರಿಕೆಟ್‌ಗೆ ಸಂಬಂಧಿಸಿದ ಕೆಲವು ಇಂಟರಸ್ಟಿಂಗ್ ಸಂಗತಿಗಳನ್ನು ತಂದಿದ್ದೇವೆ, ಅದರ ಬಗ್ಗೆ ನಿಮಗಾಗಿ ಇಲ್ಲಿದೆ.
ನವದೆಹಲಿ: ಇತ್ತೀಚೆಗೆ, ಐಸಿಸಿ ಆಯೋಜಿಸಿದ್ದ ಟಿ20 ಕ್ರಿಕೆಟ್ ವಿಶ್ವಕಪ್ ಮುಕ್ತಾಯಗೊಂಡಿದೆ. ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಮೊದಲ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಜಗತ್ತಿನಲ್ಲಿ ಕ್ರಿಕೆಟ್‌ಗೆ ವಿಭಿನ್ನ ಮಟ್ಟದ ಉತ್ಸಾಹವಿದೆ, ಭಾರತದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಕೊರತೆಯಿಲ್ಲ. ಇಲ್ಲಿ ಕ್ರಿಕೆಟ್‌ನ 5 ನಿಮಗೆ ತಿಳಿಯದ ಸಂಗತಿಗಳಿಗೆ ಬಗ್ಗೆ ನಾವು ನಿಮಗೆ ಮಾಹಿತಿ ತಂದಿದ್ದೀವೆ.
ಕ್ರಿಕೆಟ್ ಪ್ರೇಮಿಗಳು ಮತ್ತು ತಜ್ಞರು ದೇಶದ ಗಲ್ಲಿಗಲ್ಲಿಗಳಲ್ಲಿ ಸಿಗುತ್ತಾರೆ. ಕ್ರಿಕೆಟ್ ಮತ್ತು ಪಂದ್ಯದ ಸ್ಟೋರಿ ಬಗ್ಗೆ ಅನೇಕ ಇಂಟರಸ್ಟಿಂಗ್ ಸಂಗತಿಗಳಿವೆ. ಆದರೆ ನಾವು ಕ್ರಿಕೆಟ್‌ಗೆ ಸಂಬಂಧಿಸಿದ ಕೆಲವು ಇಂಟರಸ್ಟಿಂಗ್ ಸಂಗತಿಗಳನ್ನು ತಂದಿದ್ದೇವೆ, ಅದರ ಬಗ್ಗೆ ನಿಮಗಾಗಿ ಇಲ್ಲಿದೆ.
ಎಲ್ಲಾ 5 ಪ್ರಶ್ನೆಗಳಿಗೆ ಸರಿಯಾದ ಉತ್ತರಗಳು ಇಲ್ಲಿವೆ ನೋಡಿ A. 3- ಸನತ್ ಜಯಸೂರ್ಯ 323 ವಿಕೆಟ್ ಪಡೆದಿದ್ದಾರೆ. ಟೆಸ್ಟ್‌ನಲ್ಲಿ 708 ವಿಕೆಟ್‌ಗಳನ್ನು ಪಡೆದಿರುವ ಶೇನ್ ವಾರ್ನ್, ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 293 ವಿಕೆಟ್‌ಗಳನ್ನು ಪಡೆದಿದ್ದಾರೆ. B. 4- 1990 ರಲ್ಲಿ ನ್ಯೂಜಿಲೆಂಡ್‌ನ ದೇಶೀಯ ಪಂದ್ಯಾವಳಿಯಲ್ಲಿ ಕ್ಯಾಂಟರ್ಬರಿ ಮತ್ತು ವೆಲ್ಲಿಂಗ್ಟನ್ ನಡುವೆ ಪಂದ್ಯವಿತ್ತು. ವೆಲ್ಲಿಂಗ್ಟನ್‌ನ ಬೌಲರ್ ಬರ್ಟ್ ವ್ಯಾನ್ಸ್ ಒಂದು ಓವರ್‌ನಲ್ಲಿ 77 ರನ್ ನೀಡಿದರು, ಇದರಲ್ಲಿ ಅವರು ಹೆಚ್ಚುವರಿ ಎಸೆತಗಳನ್ನು ಒಳಗೊಂಡಂತೆ ಒಟ್ಟು 22 ಎಸೆತಗಳನ್ನು ಬೌಲ್ ಮಾಡಿದರು. C. 3- ಮಹೇಲ ಜಯವರ್ಧನೆ 2007 ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 115 ರನ್ ಮತ್ತು 2011 ವಿಶ್ವಕಪ್ ಫೈನಲ್‌ನಲ್ಲಿ ಭಾರತದ ವಿರುದ್ಧ 103 ರನ್ ಗಳಿಸಿದರು. ವಿಶ್ವಕಪ್‌ನ ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಶತಕ ಸಿಡಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್. D.4- ವೆಸ್ಟ್ ಇಂಡೀಸ್ ವೇಗಿ ಕರ್ಟ್ನಿ ವಾಲ್ಷ್ 132 ಟೆಸ್ಟ್ ಪಂದ್ಯಗಳಲ್ಲಿ 61 ಬಾರಿ ಔಟಾಗದೆ ಉಳಿದಿದ್ದಾರೆ. E. 4- ವಾಸಿಂ ಅಕ್ರಮ್ ಟೆಸ್ಟ್ ಬ್ಯಾಟಿಂಗ್‌ನಲ್ಲಿ 8 ನೇ ಸ್ಥಾನದಲ್ಲಿ 257 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, ಸಚಿನ್ ತೆಂಡೂಲ್ಕರ್ ಟೆಸ್ಟ್‌ನಲ್ಲಿ ಅತ್ಯುತ್ತಮ ಸ್ಕೋರ್ 248 ರನ್.
ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್‌ಗಿಂತ ಹೆಚ್ಚಿನ ಸ್ಕೋರ್ ಹೊಂದಿರುವ ಬೌಲರ್ ಯಾರು? * ಬ್ಯಾಟ್ಸ್‌ಮನ್ 8 ರಿಂದ 11 ರ ಸಂಖ್ಯೆಯಲ್ಲಿ ಬ್ಯಾಟಿಂಗ್. ಮುಖ್ಯವಾಗಿ ಬೌಲರ್. 1. ಡೇನಿಯಲ್ ವೆಟ್ಟೋರಿ (Daniel Vettori) 2. ಗ್ಯಾರಿ ಸೋಬರ್ಸ್ (Garry Sobers) 3. ರವೀಂದ್ರ ಜಡೇಜಾ (Ravindra Jadeja) 4. ವಾಸಿಂ ಅಕ್ರಮ್ (Wasim Akram)
ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವ ಬ್ಯಾಟ್ಸ್‌ಮನ್ ಅತಿ ಹೆಚ್ಚು ಬಾರಿ ಔಟಾಗದೆ ಉಳಿದಿದ್ದಾರೆ? 1. ರಾಹುಲ್ ದ್ರಾವಿಡ್ (Rahul Dravid) 2. ಕರ್ಟ್ನಿ ವಾಲ್ಷ್ (Courteny Walsh) 3. ಸ್ಟೀವ್ ವಾ (Steve Waugh) 4. ಶಿವನಾರಾಯಣ್ ಚಂದ್ರಪಾಲ್ (Shivnarine Chanderpaul)
ಏಕದಿನ ವಿಶ್ವಕಪ್‌ನ ಸೆಮಿ-ಫೈನಲ್ ಮತ್ತು ಫೈನಲ್ ಎರಡರಲ್ಲೂ ಶತಕ ಗಳಿಸಿದ ಬ್ಯಾಟ್ಸ್‌ಮನ್ ಯಾರು? 1. ರಿಕಿ ಪಾಂಟಿಂಗ್ (Ricky Ponting) 2. ವಿವಿಯನ್ ರಿಚರ್ಡ್ಸ್ (Vivian Richards) 3. ಮಹೇಲಾ ಜಯವರ್ಧನೆ (Mahela Jayawardene) 4. ಆಡಮ್ ಗಿಲ್‌ಕ್ರಿಸ್ಟ್ (Adam Gilchrist)
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1 ಓವರ್‌ನಲ್ಲಿ ಗಳಿಸಿದ ಗರಿಷ್ಠ ಸಂಖ್ಯೆಯ ರನ್ ಎಷ್ಟು? 1. 37 2. 43 3. 36 4. 77
ಕ್ರಿಕೆಟ್ ಪ್ರೇಮಿಗಳು ಮತ್ತು ತಜ್ಞರು ದೇಶದ ಗಲ್ಲಿಗಲ್ಲಿಗಳಲ್ಲಿ ಸಿಗುತ್ತಾರೆ. ಕ್ರಿಕೆಟ್ ಮತ್ತು ಪಂದ್ಯದ ಸ್ಟೋರಿ ಬಗ್ಗೆ ಅನೇಕ ಇಂಟರಸ್ಟಿಂಗ್ ಸಂಗತಿಗಳಿವೆ. ಆದರೆ ನಾವು ಕ್ರಿಕೆಟ್‌ಗೆ ಸಂಬಂಧಿಸಿದ ಕೆಲವು ಇಂಟರಸ್ಟಿಂಗ್ ಸಂಗತಿಗಳನ್ನು ತಂದಿದ್ದೇವೆ, ಅದರ ಬಗ್ಗೆ ನಿಮಗಾಗಿ ಇಲ್ಲಿದೆ. ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಶೇನ್ ವಾರ್ನ್‌ಗಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ : 1. ಸಚಿನ್ ತೆಂಡೂಲ್ಕರ್ (Sachin Tendulkar) 2. ಶಾಕಿಬ್-ಅಲ್ ಹಸನ್ (Shakib-Al Hasan) 3. ಸನತ್ ಜಯಸೂರ್ಯ (Sanath Jayasuriya) 4. ಜಾಕ್ವೆಸ್ ಕಾಲಿಸ್ (Jacques Kallis)