Krithi Shetty : ಕರಾವಳಿ ಬೆಡಗಿ ʼಕೃತಿ ಶೆಟ್ಟಿʼ ನಿಜವಾದ ಹೆಸರೇನು ಗೊತ್ತಾ?

Krithi Shetty Real Name: ಪಡ್ಡೆ ಹುಡುಗರ ಹಾರ್ಟ್‌ ಕದ್ದ ಚೆಲುವೆ.. ಕರಾವಳಿ ಸುಂದರಿ ಕೃತಿ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಮೊದಲ ಚಿತ್ರದಲ್ಲೇ ಪ್ರೇಕ್ಷಕರನ್ನು ಸೆಳೆದ ಈಕೆ ಸದ್ಯ ಫಾರ್ಮ್‌ನಲ್ಲಿರುವ ನಟಿಯಾಗಿದ್ದಾರೆ.. ಇದೀಗ ಈಕೆಯ ಕುರಿತಾದ ಇಂಟ್ರೆಸ್ಟಿಂಗ್‌ ಮಾಹಿತಿಯೊಂದು ಸೋಷಿಯಲ್‌ ಮಿಡಿಯಾದಲ್ಲಿ ಹರಿದಾಡುತ್ತಿದ್ದೆ.. ಏನದು ಅಂತೀರಾ ಇಲ್ಲಿದೆ ಉತ್ತರ.. 

1 /5

ಮೊದಲ ಸಿನಿಮಾದಲ್ಲೇ 100 ಕೋಟಿ ಕಲೆಕ್ಷನ್ ಮಾಡಿದ ನಾಯಕಿಯಾಗಿ ಕೃತಿ ಶೆಟ್ಟಿ ಟಾಲಿವುಡ್ ನಲ್ಲಿ ದಾಖಲೆ ಸೃಷ್ಟಿಸಿದ್ದಾರೆ. ಇಂಡಸ್ಟ್ರಿಗೆ ಬಂದ ನಂತರ ಸತತ ಮೂರು ಚಿತ್ರಗಳಲ್ಲಿ ಯಶಸ್ಸು ಪಡೆದು ಹ್ಯಾಟ್ರಿಕ್ ಹೀರೋಯಿನ್ ಆದರು.   

2 /5

ಆದರೆ ಅದರ ನಂತರ ಕಂಟೆಂಟ್‌ ಕಡಿಮೆ ಇರುವ ಸಿನಿಮಾಗಳನ್ನು ಆಯ್ಕೆ ಮಾಡಿಕೊಂಡು ತೆಲುಗಿನ ಆಫರ್‌ಗಳಿಂದ ದೂರವಾಗಿದ್ದಾರೆ.. ಆದರೆ ಈ ಬೆದಗಿ ಕಾಲಿವುಡ್ ನಲ್ಲಿ ಧೂಳೆಬ್ಬಿಸುತ್ತಿದ್ದಾರೆ.   

3 /5

ಇದೇ ವೇಳೆ ಕೃತಿ ಶೆಟ್ಟಿ ಬಗ್ಗೆ ಒಂದು ಇಂಟರೆಸ್ಟಿಂಗ್ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.. ಕೃತಿ ಶೆಟ್ಟಿ ಅವರ ನಿಜವಾದ ಹೆಸರು ಯಾರಿಗೂ ತಿಳಿದಿಲ್ಲ. ಅವರು ಉದ್ಯಮಕ್ಕೆ ಪ್ರವೇಶಿಸುವ ಮೊದಲು ಕೃತಿ ಶೆಟ್ಟಿ ಎಂದು ತಮ್ಮ ನಿಜವಾದ ಹೆಸರನ್ನು ಬದಲಾಯಿಸಿಕೊಂಡಿದ್ದಾರಂತೆ.  

4 /5

ಕೃತಿ ಶೆಟ್ಟಿ ಅವರ ನಿಜವಾದ ಹೆಸರು ಅದ್ವೈತ. ಆದರೆ ಆಕೆಯ ಹೆಸರನ್ನು ಎಲ್ಲರೂ ತಪ್ಪಾಗಿ ಉಚ್ಚರಿಸಿದ್ದರಿಂದ ಕೃತಿ ಶೆಟ್ಟಿ ಎಂದು ಬದಲಾಯಿಸಿಕೊಂಡರು.   

5 /5

ಸದ್ಯ ಕೃತಿ ಶೆಟ್ಟಿ ಮಲಯಾಳಂನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ತೆಲುಗಿನಲ್ಲಿ ಶರ್ವ35 ಚಿತ್ರದಲ್ಲಿ ಶರ್ವಾನಂದ್ ಎದುರು ನಟಿಸುತ್ತಿದ್ದಾರೆ.