Lakshmi Nivasa Kannada Serial: 'ಲಕ್ಷ್ಮಿ ನಿವಾಸ' ಧಾರಾವಾಹಿ ನಟಿ ಶ್ವೇತಾ ಅವರ ನಿಜವಾದ ಪತಿ ಇವರೇ!!

Lakshmi Nivasa Serial: ಚೈತ್ರದ ಪ್ರೇಮಾಂಜಲಿ ನಟಿ ಶ್ವೇತಾ ಸದ್ಯ  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಲಕ್ಷ್ಮಿ ನಿವಾಸ' ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.. ಸಾಕಷ್ಟು ಹಿಟ್‌ ಸಿನಿಮಾಗಳ ಮೂಲಕ ಕನ್ನಡಿಗರ ಮನ ಗೆದ್ದ  ಈ ನಟಿಯ ಬದುಕಿನ ಒಂದಷ್ಟು ವಿವರ ಇಲ್ಲಿದೆ.

1 /5

ದಾಂಪತ್ಯದಲ್ಲಿ ನೋವುಗಳು ಹೆಚ್ಚಾದ್ರೆ ಎಷ್ಟೋ ಜನ ಡಿವೋರ್ಸ್‌ಗೆ ಮುಂದಾಗ್ತಾರೆ.. ಆದರೆ ಒಂದಷ್ಟು ಜನ ಇಂತಹ ವಿಚಾರದಲ್ಲಿ ಮಾದರಿಯಾಗಿ ನಿಂತುಕೊಳ್ಳುತ್ತಾರೆ.. ಅಂತಹವರಲ್ಲಿ ಒಬ್ಬರು ನಟಿ ಶ್ವೇತಾ ಅಥವಾ ವಿನೋದಿನಿ..  

2 /5

ಹಿರಿಯ ನಟಿಯನ್ನು ನಾವು ಕನ್ನಡದಲ್ಲಿ  ಶ್ವೇತಾ ಎಂದು ಕರೆಯುತ್ತೇವೆ.. ಆದ್ರೆ ತಮಿಳು, ತೆಲುಗು, ಮಲಯಾಳಂ ಜನ ಅವರನ್ನು ವಿನೋದಿನಿ ಅಂತ ಕರೀತಾರೆ..    

3 /5

ನಟಿ ಶ್ವೇತಾ ಎಂದ ತಕ್ಷಣ ನಮಗೆ ನೆನಪಾಗೋದು ಆ ಹಳೆಯ ಸಿನಿಮಾಗಳು.. ಕರ್ಪೂರದ ಗೊಂಬೆ ಚಿತ್ರದಲ್ಲಿನ ಶೃತಿ ತಂಗಿ ಪಾತ್ರವನ್ನು ಯಾರಿಗೂ ಮರೆಯಲು ಸಾಧ್ಯವಿಲ್ಲ.. ಚೈತ್ರದ ಪ್ರೇಮಾಂಜಲಿಯಲ್ಲಿನ ಆ ಮುದ್ದಾದ ನಟನೆಯಂತೂ ಯಾರಿಗೂ ಮರೆಯಲಾಗುವುದಿಲ್ಲ.  

4 /5

ಮೂಲತಃ ತಮಿಳುನಾಡಿನವರಾದರೂ ಕನ್ನಡದಲ್ಲೂ ದೊಡ್ಡ ಹೆಸರು ಗಳಿಸಿದ್ರು.. ಇಂತಹ ಶ್ವೇತ ಬದುಕಿನಲ್ಲೊಂದು ದುರಂತ ನಡೆಯಿತು.. ನಟಿಯ ಪತಿಯ ಹೆಸರು ಶ್ರೀಧರ್..‌ ಇಬ್ಬರೂ ಉತ್ತಮ ಜೋಡಿ ಕೂಡಾ ಆಗಿದ್ದರು.. ಇದರ ನಡುವೆ ನಟಿಯ ಗಂಡನಿಗೆ ಹಣದಲ್ಲಿ ಮೋಸವಾಗುತ್ತೆ.. ಇದೇ ಶ್ರೀದರ್‌ ಅವರಿಗೆ ಬೈಕ್‌ ಆಪಘಾತವಾಗುತ್ತೆ.. ಅಂದಿನಿಂದ ಅವರು ಇಂದಿನವರೆಗೂ ವೀಲ್‌ ಚೇರ್‌ ಮೇಲೆ ಇದ್ದಾರೆ.. ಈ ಎಲ್ಲ ವಿಚಾರವನ್ನು ನಟಿ ಶ್ವೇತಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ..   

5 /5

ನಟಿ ಶ್ವೇತಾ ಅವರ ಪತಿ ದುಡಿಯದೇ ಇರುವ ಪರಿಸ್ಥಿತಿ ಎದುರಾಗುತ್ತೆ..  ಕುಟುಂಬದ ಜವಾಬ್ದಾರಿಯಲ್ಲ ನಟಿಯ ಮೇಲೆ ಬೀಳುತ್ತೆ.. ಒಂದು ಕಡೆ ಗಂಡ.. ಮತ್ತೊಂದು ಕಡೆ ಮಕ್ಕಳು.. ಎಲ್ಲವನ್ನು ನಿಭಾಯಿಸಬೇಕಾದ ಪರಿಸ್ಥಿತಿ ಇರುವುದರಿಂದ ಇಷ್ಟು ದಿನ ನಟಿ ಸಿನಿಮಾಗಳಿಂದ ದೂರವಾಗಿದ್ದರು.. ಸದ್ಯ ನಟಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಲಕ್ಷ್ಮಿ ನಿವಾಸ' ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ..