Lakshmi Puja Tips: ಶುಕ್ರವಾರ ಈ ಒಂದು ವಸ್ತು ತಂದಿಟ್ಟರೆ ಲಕ್ಷ್ಮಿದೇವಿಯೇ ನಿಮ್ಮ ಮನೆಗೆ ಬರುತ್ತಾಳೆ

Friday Lakshmi Puja Tips: ಎಲ್ಲಕ್ಕಿಂತಲೂ ಹೆಚ್ಚಾಗಿ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡು ಸಂಜೆ ಹೊತ್ತಿಗೆ ದೀಪ ಹಚ್ಚಿ ದೇವರ ಪ್ರಾರ್ಥನೆ ಮಾಡುವುದು ಮುಖ್ಯ. ಭಕ್ತಿಯಿಂದ ಲಕ್ಷ್ಮಿದೇವಿಯ ಪೂಜೆ ಮಾಡಿದರೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಅಪಾರ ಸುಖ-ಸಂಪತ್ತು ದೊರೆಯುತ್ತದೆ. 

Friday Lakshmi Puja Tips: ಶುಕ್ರವಾರವನ್ನು ತಾಯಿ ಲಕ್ಷ್ಮಿದೇವಿಗೆ ಸಮರ್ಪಿಸಲಾಗಿದೆ. ಇದೇ ದಿನವೇ ನವಗ್ರಹಗಳಲ್ಲಿ ಒಂದಾದ ಶುಕ್ರನನ್ನು ಸಹ ಪೂಜಿಸಲಾಗುತ್ತದೆ. ಶುಕ್ರವಾರ ಲಕ್ಷ್ಮಿದೇವಿಗೆ ಪ್ರಿಯವಾದ ಕೆಲಸಗಳನ್ನು ಮಾಡುವವರಿಗೆ ದೇವಿಯ ಕೃಪೆ ಸಿಗುತ್ತದೆ. ಸಂಪತ್ತಿನ ಅಧಿದೇವತೆಯಾಗಿರುವ ಲಕ್ಷ್ಮಿದೇವಿಯು ನಿಮಗೆ ಸಮೃದ್ಧಿಯನ್ನು ನೀಡುತ್ತಾಳೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಶುಭ ಶುಕ್ರವಾರವಾರವು ಅದೃಷ್ಟ ದೇವತೆ ತಾಯಿ ಲಕ್ಷ್ಮಿದೇವಿಯ ವಾರವಾಗಿದೆ. ಈ ದಿನ ಇದೊಂದು ವಸ್ತುವನ್ನು ಮನೆಗೆ ತಂದಿಟ್ಟರೆ ನಿಮ್ಮ ಅದೃಷ್ಟವೇ ಖುಲಾಯಿಸುತ್ತದೆ.

2 /5

ಲಕ್ಷ್ಮಿದೇವಿ ಸಮೃದ್ಧಿಯ ಸಂಕೇತ. ಆಕೆ ಮನೆಗೆ ಬರಬೇಕಾದರೆ ಮುಖ್ಯವಾಗಿ ಮನೆಯ ಹೊಸ್ತಿಲನ್ನು ಶುಭ್ರವಾಗಿಟ್ಟುಕೊಂಡು ರಂಗೋಲಿ ಹಾಕಿ ಶುಭ ಸಂಕೇತವನ್ನು ತೋರಿಸುತ್ತಿರಬೇಕು. ಇದಲ್ಲದೇ ಮನೆಯ ಮುಂದೆ ತುಳಸಿ ಗಿಡವನ್ನು ಇಟ್ಟುಕೊಳ್ಳುವುದು ಲಕ್ಷ್ಮಿದೇವಿಗೆ ಅತ್ಯಂತ ಪ್ರೀತಿ ತರುತ್ತದೆ.

3 /5

ಶುಕ್ರವಾರ ಎಲ್ಲರೂ ಲಕ್ಷ್ಮಿದೇವಿಯ ಪೂಜೆ ಮಾಡುತ್ತಾರೆ. ಆದರೆ ಅಂದು ಪೂಜೆ ಮಾಡುವಾಗ ಮರೆಯದೇ ತಾವರೆ ಹೂ ಮನೆಗೆ ತಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ. ಯಾಕೆಂದರೆ ಲಕ್ಷ್ಮಿದೇವಿ ಕಮಲ ಪ್ರಿಯೆ. ಆಕೆಯ ಪೂಜೆಗೆ ಕಮಲದ ಹೂಗಳು ಇರಲೇಬೇಕು.

4 /5

ಎಲ್ಲಿ ಮಹಾವಿಷ್ಣುವಿಗೆ ಗೌರವ ಸಿಗುತ್ತದೋ ಅಲ್ಲಿ ಲಕ್ಷ್ಮಿದೇವಿ ನೆಲೆಸಿರುತ್ತಾಳೆ. ಹೀಗಾಗಿ ಮನೆಯಲ್ಲಿ ಅಥವಾ ದೇವರ ಮನೆಯಲ್ಲಿ ಮಹಾವಿಷ್ಣುವಿನ ಫೋಟೋ ಇಟ್ಟುಕೊಂಡರೆ ವಿಷ್ಣುವಿನ ಜೊತೆಗೆ ಲಕ್ಷ್ಮಿ ಕೃಪಾಕಟಾಕ್ಷವೂ ನಿಮಗೆ ದೊರೆಯುತ್ತದೆ. 

5 /5

ಎಲ್ಲಕ್ಕಿಂತಲೂ ಹೆಚ್ಚಾಗಿ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡು ಸಂಜೆ ಹೊತ್ತಿಗೆ ದೀಪ ಹಚ್ಚಿ ದೇವರ ಪ್ರಾರ್ಥನೆ ಮಾಡುವುದು ಮುಖ್ಯ. ಭಕ್ತಿಯಿಂದ ಲಕ್ಷ್ಮಿದೇವಿಯ ಪೂಜೆ ಮಾಡಿದರೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಅಪಾರ ಸುಖ-ಸಂಪತ್ತು ದೊರೆಯುತ್ತದೆ.