Malaika Arora : ಮಲೈಕಾ ಅರೋರಾ ಅಂದ ನೋಡಿ ಕಂಗಾಲಾದ ಪಡ್ಡೆ ಹೈಕ್ಳು

ಮಾಡೆಲ್, ನಟಿ ಮಲೈಕಾ ಅರೋರಾ ವಯಸ್ಸು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ ಅನಿಸುತ್ತೆ. ಬಾಲಿವುಡ್‌ ಹಾಟ್‌ ಡಿವಾ ಬಿ-ಟೌನ್‌ನಲ್ಲಿ ತಮ್ಮ ಸೌಂದರ್ಯದಿಂದಲೇ ಗಮನಸೆಳೆಯುತ್ತಿದ್ದಾಳೆ. ಇದೀಗ ಮಲೈಕಾ ಹಾಟ್‌ ಫೋಟೋಸ್‌ ಇಂಟರ್‌ನೆಟ್‌ ಅನ್ನು ಅಲ್ಲೋಲ ಕಲ್ಲೋಲ ಮಾಡುತ್ತಿವೆ.

Malaika Arora : ಮಾಡೆಲ್, ನಟಿ ಮಲೈಕಾ ಅರೋರಾ ವಯಸ್ಸು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ ಅನಿಸುತ್ತೆ. ಬಾಲಿವುಡ್‌ ಹಾಟ್‌ ಡಿವಾ ಬಿ-ಟೌನ್‌ನಲ್ಲಿ ತಮ್ಮ ಸೌಂದರ್ಯದಿಂದಲೇ ಗಮನಸೆಳೆಯುತ್ತಿದ್ದಾಳೆ. ಇದೀಗ ಮಲೈಕಾ ಹಾಟ್‌ ಫೋಟೋಸ್‌ ಇಂಟರ್‌ನೆಟ್‌ ಅನ್ನು ಅಲ್ಲೋಲ ಕಲ್ಲೋಲ ಮಾಡುತ್ತಿವೆ.
 

1 /6

ʼಚೈಯ್ಯಾ ಚೈಯಾʼ, ʼಮುನ್ನಿ ಬದ್ನಾಮ್ ಹುಯಿʼ ಮತ್ತು ʼಕಾಲ್ʼ ನಂತಹ ಹಿಟ್‌ ಸಾಂಗ್ಸ್‌ನಲ್ಲಿ ಮೈಬಳುಕಿಸಿ ಪ್ಯಾನ್ಸ್‌ಗಳ ಹೃದಯಕ್ಕೆ ಲಗ್ಗೆ ಇಟ್ಟಿದ್ದ ಅರೋರ ಅಂದ 47 ವಯಸ್ಸಾದ್ರೂ ಹಾಗೆಯೇ ಇದೆ.

2 /6

ಇದೀಗ ಮಲೈಕಾ, ಆಯುಷ್ಮಾನ್ ಖುರಾನಾ ಅಭಿನಯನದ ಮುಂಬರುವ ಚಿತ್ರ 'ಆನ್ ಆಕ್ಷನ್ ಹೀರೋ' ನಲ್ಲಿ ಮತ್ತೇ ಹೆಜ್ಜೆ ಹಾಕಿದ್ದು, ಜೀನತ್ ಅಮಾನ್ ಅವರ 'ಕುರ್ಬಾನಿ' 'ಆಪ್ ಜೈಸಾ ಕೋಯಿ' ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

3 /6

ಇತ್ತೀಚೆಗೆ ಫೋಟೋಶೂಟ್‌ ಮಾಡಿಸಿರುವ ಮಲೈಕಾ ತಮ್ಮ ಪ್ಯಾನ್ಸ್‌ಗಳಿಗಾಗಿ ಹಾಟ್‌ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

4 /6

47ನೇ ವಯಸ್ಸಿನಲ್ಲಿಯೂ ಸಹ ಯಾವುದೇ ಸೂಪರ್ ಮಾಡೆಲ್ ಅನ್ನು ಹಿಂದಿಕ್ಕುವ ಮೈಮಾಟಕ್ಕೆ ಅವರ ಅಭಿಮಾನಿಗಳು ಫಿದಾ ಆಗಿದ್ದು, ಫೈರ್‌ ಅಂಡ್‌ ಹಾರ್ಟ್‌ ಇಮೋಜಿ ಹಾಕಿ ಲವ್‌ ತೋರಿಸುತ್ತಿದ್ದಾರೆ.

5 /6

ಬಿ-ಟೌನ್‌ ಫ್ಯಾಷನ್ ಐಕಾನ್ ಮಲೈಕಾ ಮೈಮಾಟದ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಪ್‌ ಕ್ರಿಯೆಟ್‌ ಮಾಡುತ್ತಿವೆ.

6 /6

ಹಾಟ್‌ ಡಿವಾ ಮಲೈಕಾ ಅರೋರಾ ಲುಕ್‌ ನೋಡಿದ್ರೆ, ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಸಾಬೀತುಪಡಿಸಿದಂತಿದೆ.