Sai Pallavi: 10 ವರ್ಷದ ಲವ್! ಬ್ಲಶ್ ಆಗುತ್ತಲೇ ಪ್ರೀತಿಯ ಗುಟ್ಟು ಬಿಟ್ಟುಕೊಟ್ಟ ನಟಿ ಸಾಯಿ ಪಲ್ಲವಿ

Sai Pallavi Boy Friend Name: ನಟಿ ಸಾಯಿ ಪಲ್ಲವಿ ಬ್ಲಶ್ ಆಗುತ್ತಲೇ ಪ್ರೀತಿಯ ಗುಟ್ಟು ಬಿಟ್ಟುಕೊಟ್ಟಿದ್ದಾರೆ. 10 ವರ್ಷದ ಲವ್ ಬಗ್ಗೆ ಹೇಳಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ದಕ್ಷಿಣ ಭಾರತದ ಜನಪ್ರಿಯ ನಟಿ ಸಾಯಿ ಪಲ್ಲವಿ. ಸದ್ಯ ಇಂಡಸ್ಟ್ರಿಯ ಮೋಸ್ಟ್‌ ಬ್ಯೂಟಿಫುಲ್‌ ನಟಿಯರಲ್ಲಿ ಒಬ್ಬರು. 

2 /6

ಸಾಯಿ ಪಲ್ಲವಿ ಮದುವೆ ಯಾವಾಗ? ಎಂಬುದು ಅನೇಕರ ಪ್ರಶ್ನೆ. ಸಾಯಿ ಪಲ್ಲವಿ ಲವ್ ಮಾಡ್ತಿದ್ದಾರಾ ಎಂದು ಅವರ ಫ್ಯಾನ್ಸ್ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಇದಕ್ಕೆ ಕಾರಣ ವೈರಲ್‌ ಆದ ಒಂದು ವಿಡಿಯೋ. 

3 /6

ನಟಿ ಸಾಯಿ ಪಲ್ಲವಿ ಯಾವುದೋ ಸಂದರ್ಶನದಲ್ಲಿ ತಮ್ಮ ಇಷ್ಟದ ಹುಡುಗನ ಬಗ್ಗೆ ಮಾತನಾಡಿದ್ದಾರೆ. ಆ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗಿದೆ. 

4 /6

ನನಗೆ ಸುಮಾರು 10 ವರ್ಷಗಳಿಂದ ಅಭಿಮನ್ಯು ಎನ್ನುವ ವ್ಯಕ್ತಿಯ ಮೇಲೆ ಲವ್ ಆಗಿದೆ ಎಂದು ಸಾಯಿ ಪಲ್ಲವಿ ಈ ವಿಡಿಯೋದಲ್ಲಿ ಹೇಳಿದ್ದಾರೆ. ಅವನೇ ನನ್ನ ಡ್ರೀಮ್ ಬಾಯ್ ಎನ್ನುತ್ತ ಸಾಯಿ ಪಲ್ಲವಿ ಬ್ಲಶ್ ಆಗಿದ್ದಾರೆ. 

5 /6

ಅಷ್ಟಕ್ಕೂ ಈ ಅಭಿಮನ್ಯು ಯಾರೆಂದು ತಿಳಿದ ಜನ ನಕ್ಕು ಸುಸ್ತಾಗುತ್ತಿದ್ದಾರೆ. ಸಾಯಿ ಪಲ್ಲವಿಗೆ ಲವ್ ಆಗಿರೋ ಅಭಿಮನ್ಯು ಮಹಾಭಾರತದ ಅರ್ಜುನನ ಮಗ. ಅಭಿಮನ್ಯು ಪಾತ್ರ ಸಾಯಿಪಲ್ಲವಿಗೆ ಬಲು ಇಷ್ಟವಂತೆ ಎಂದು ಹೇಳಿದ್ದಾರೆ. 

6 /6

ಮಲಯಾಲಂ ಸಿನಿಮಾ ಪ್ರೇಮಂ ಮೂಲಕ ಜನಪ್ರಿಯತೆ ಪಡೆದ ನಟಿ ಸಾಯಿ ಪಲ್ಲವಿ 32 ವರ್ಷವಾದರೂ ಇನ್ನೂ ಮದುವೆಯಾಗಿಲ್ಲ.