ಫೋಟೋ ಗ್ಯಾಲರಿ: ಹೊನಲು ಬೆಳಕಿನ ಪಿಂಕ್ ಬಾಲ್ ಟೆಸ್ಟ್ ಗೂ ಮುನ್ನ ಜಗಮಗಿಸಿದ ಕೊಲ್ಕತಾ

Nov 21, 2019, 02:16 PM IST
1/4

ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಈಗಾಗಲೇ ಬಾಂಗ್ಲಾವಿರುದ್ಧ ಇನಿಂಗ್ಸ್ ಸಹಿತ 130 ರನ್ ಗಳ ಅಂತರದಲ್ಲಿ ಗೆಲುವು ಸಾಧಿಸಿದೆ.

2/4

ಈಗ ಈ ಹೊನಲು ಬೆಳಕಿನ ಪಂದ್ಯಕ್ಕೂ ಮುನ್ನ ಕೋಲ್ಕತ್ತಾ ನಗರಿಯ ಜಗಮಗಿಸುವ ಫೋಟೋಗಳನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಂಚಿಕೊಂಡಿದ್ದಾರೆ.

3/4

ವಿಶ್ವ ಟೆಸ್ಟ್ ಚಾಂಪಿಯನ್ಸ್ ಭಾಗವಾಗಿ ಬಾಂಗ್ಲಾದೇಶದ ವಿರುದ್ಧದ ಸರಣಿ ನಡೆಯುತ್ತಿದೆ.

4/4

ಈ ಪಂದ್ಯಕ್ಕೂ ಮುನ್ನ ಇಡೀ 'ಸಿಟಿ ಆಫ್ ಜಾಯ್' ಈಗ ಗುಲಾಬಿ ಬಣ್ಣದಿಂದ ಕಂಗೊಳಿಸುತ್ತಿದೆ.