ಸಿದ್ದರಾಮಯ್ಯ ಮತದಾನ

  • May 10, 2023, 14:26 PM IST
1 /11

ರಾಜಕೀಯ ನಾಯಕರು ತಮ್ಮ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ್ದಾರೆ. 

2 /11

ತಮ್ಮ ಕೇತ್ರವಾಗಿರುವ  ಬೆಳಗಾವಿ ಜಿಲ್ಲೆಯ ಶಿಗ್ಗಾವಿಯಲ್ಲಿ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಟುಂಬರಾಗಿ ಬಂದು ಮತದಾನ ಮಾಡಿದ್ದಾರೆ. 

3 /11

ವರುಣಾ ಕ್ಷೇತ್ರದ ಹುಂಡಿಯಲ್ಲಿ ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯ ಕುಟುಂಬದೊಂದಿಗೆ ಮತದಾನ ಮಾಡಿದ್ದಾರೆ

4 /11

  ಹೆಚ್ ಡಿ ಕುಮಾರಸ್ವಾಮಿ ಮಾಗಡಿಯ ಬಿಡದಿಯಲ್ಲಿ ಫ್ಯಾಮಿಲಿಯೊಂದಿಗೆ ಹಕ್ಕು ಚಲಾಯಿಸಿದ್ದಾರೆ

5 /11

ಜಗದೀಶ್ ಶೆಟ್ಟರ್ ತಮ್ಮಕುಟುಂಬದವರ ಜೊತೆಯಲ್ಲಿ ಹುಬ್ಬಳ್ಳಿಯ ಕುಸುಗಲ್ ಎಸ್.ಬಿ.ಐ ಆಫೀಸರ್ಸ್ ಸೊಸೈಟಿ  ಶಾಲೆಯಲ್ಲಿ ಮತಚಲಾಯಿಸಿದ್ದಾರೆ

6 /11

ಮಲ್ಲಿಕಾರ್ಜುನ್‌ ಖರ್ಗೆ ಹಾಗೂ ಜಿ ಪರಮೇಶ್ವರ್‌ ತಮ್ಮ ಕೇತ್ರಗಳಲ್ಲಿ ಮತದಾನ

7 /11

ಸಂಸದ ತೇಜಸ್ವಿ ಸೂರ್ಯ ತಂದೆ-ತಾಯಿ ಜೊತೆ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕುಟುಂಬಸ್ಥರೊಂದಿಗೆ ಮತಚಲಾಯಿಸಿದ್ದಾರೆ. 

8 /11

ನಳಿನ್ ಕುಮಾರ್ ಕಟೀಲು ಹಾಗೂ ಡಿ ಕೆ ಶಿವಕುಮಾರ್ ತಮ್ಮ ಹಕ್ಕು ಚಲಾಯಿಸಿದ್ದಾರೆ

9 /11

ಶಿಕಾರಿಪುರದಲ್ಲಿ  ಬಿ ಎಸ್ ಯಡಿಯೂರಪ್ಪ ತಮ್ಮ ಕುಟುಂಬ ಸಮೇತರಾಗಿ ಮತದಾನ ಮಾಡಿದ್ದಾರೆ

10 /11

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಂಸದ ಪ್ರತಾಪ್ ಸಿಂಹ ಮತದಾನ ಮಾಡಿದ್ದಾರೆ. 

11 /11

ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ತಮ್ಮ ಹಕ್ಕು ಮತಚಲಾಯಿಸಿದ್ದಾರೆ