ʼಪೊನ್ನಿಯ ಸೆಲ್ವನ್ʼ ಸುಂದರಿಗೆ 31ರ ಹುಟ್ಟುಹಬ್ಬ..! ಶೋಭಿತಾ ಟಾಪ್‌ ಹಾಟ್‌ ಫೋಟೋಸ್‌ ಇಲ್ಲಿವೆ

Sobita Dhulipala : ಪೊನ್ನಿಯ ಸೆಲ್ವನ್ 2 ಚಿತ್ರದ ಮೂಲಕ ಫ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿರುವ ನಟಿ ಶೋಭಿತಾ ಧೂಳಿಪಾಲ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ನಿಟ್ಟಿನಲ್ಲಿ, ಅವರ ಬಗ್ಗೆ ಕೆಲವು ಆಸಕ್ತಿದಾಯಕ ಮಾಹಿತಿಗಳು ಇಲ್ಲಿವೆ ನೋಡಿ.
 

Happy Birthday Sobita Dhulipala : ಖ್ಯಾತ ನಿರ್ದೇಶಕ ಮಣಿ ರತ್ನಂ ನಿರ್ದೇಶನದ ಪೊನ್ನಿಯ ಸೆಲ್ವನ್ 2 ಚಿತ್ರದಲ್ಲಿ ʼವನತಿʼಯಾಗಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಶೋಭಿತಾ ಧೂಳಿಪಾಲ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಸುಂದರಿ 31ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಕುರಿತು ಕೆಲವು ಇಂಟ್ರಸ್ಟಿಂಗ್‌ ವಿಚಾರಗಳು ಇಲ್ಲಿವೆ ನೋಡಿ..

1 /7

ಪೊನ್ನಿಯ ಸೆಲ್ವನ್ ಚಿತ್ರದಲ್ಲಿ ಸೋಬಿತಾ ತುಳಿಪಾಲ ವನತಿ ಪಾತ್ರವನ್ನು ನಿರ್ವಹಿಸಿದ್ದಾರೆ.   

2 /7

ಬಾಲಿವುಡ್‌ನ ರಾಮನ್ ರಾಘವ್ ಚಿತ್ರದ ಮೂಲಕ ಸಿನಿರಂಗ ಪ್ರವೇಶ ಮಾಡಿದರು.  

3 /7

ಹೆಚ್ಚಾಗಿ ಹಿಂದಿ ಚಿತ್ರಗಳಲ್ಲಿ ನಟಿಸುತ್ತಿದ್ದ ಸುಂದರಿ ಶೋಭಿತಾ ಟಾಲಿವುಡ್‌ಗೆ ಬಂದರು.  

4 /7

ಬಾಲ್ಯದಿಂದಲೂ ಕಥಕ್ಕಳಿ ಮತ್ತು ಕೂಚುಪುಡಿ ನೃತ್ಯಗಳನ್ನು ಅಧ್ಯಯನ ಮಾಡಿದರು. ಹೆಚ್ಚಾಗಿ, ನಟನೆ ಮತ್ತು ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿದ್ದಾರೆ.  

5 /7

ಪೊನ್ನಿಯ ಸೆಲ್ವನ್ ಚಿತ್ರದ ನಟನೆಗೆ ಶೋಭಿತಾಗೆ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ.   

6 /7

ಇತ್ತೀಚಿಗೆ ಶೋಭಿತಾ ನಾಗ ಚೈತನ್ಯ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು, ಆದ್ರೆ ಅವುಗಳನ್ನು ನಟಿ ಅಲ್ಲಗಳೆದಿದ್ದರು.  

7 /7

ಸೋಬಿತಾ ಇಂದು ತಮ್ಮ 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅಭಿಮಾನಿಗಳು, ಗೆಳೆಯರು, ನಟ ನಟಿಯರು ಶುಭಕೋರುತ್ತಿದ್ದಾರೆ.