Photos: ಕೆಂಪು ಸ್ಲಿಟ್ ಗೌನ್‌ನಲ್ಲಿ ಮಂಗಳೂರು ಬೆಡಗಿ ಪೂಜಾ ಹೆಗ್ಡೆ ಫುಲ್ ಮಿಂಚಿಂಗ್

  • May 21, 2023, 23:36 PM IST

ಮಂಗಳೂರು ಮೂಲದ ನಟಿ ಪೂಜಾ ಹೆಗಡೆ ಈಗ ಭಾರತೀಯ ಸಿನಿಮಾ ರಂಗದಲ್ಲಿ ಬಹು ಬೇಡಿಕೆಯ ನಟಿ, ಫ್ಯಾಶನ್ ಸೆನ್ಸ್ ಗೆ ಹೆಸರು ವಾಸಿಯಾಗಿರುವ ಅವರು ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವಿಭಿನ್ನ ಬಗೆಯ ಉಡುಗೆಯೊಂದಿಗೆ ಗಮನ ಸೆಳೆಯುತ್ತಾರೆ.ಈಗ ವೈರಲ್ ಆಗಿರುವ ರೆಡ್ ಗೌನ್ ಫೋಟೋಗಳು ಸಾಕಷ್ಟು ಸದ್ದು ಮಾಡುತ್ತಿವೆ.

1 /5

2 /5

3 /5

4 /5

5 /5