ಕಿರಿಯ ವಯಸ್ಸಿನಲ್ಲಿಯೇ ಐಶಾರಾಮಿ ಬಂಗಲೆಯ ಮಾಲೀಕ Rishabh Pant ಇಲ್ಲಿದೆ ಮನೆಯ INSIDE PICS

23 ವರ್ಷದ ಯುವ ಆಟಗಾರ ಭಾರತೀಯ ಕ್ರಿಕೆಟ್ ತಂಡದ ಉದಯೋನ್ಮುಖ ತಾರೆ.

ನವದೆಹಲಿ : ಟೀಂ ಇಂಡಿಯಾದ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ರಿಷಭ್ ಪಂತ್ ತನ್ನ ಅದ್ಬುತ ಆಟದಿಂದ ಜಗತ್ತಿನಾದ್ಯಂತ ಹೆಸರುವಾಸಿಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲೂ ಪಂತ್ ಪ್ರದರ್ಶನ ಉತ್ತಮವಾಗಿದೆ.  23 ವರ್ಷದ ಯುವ ಆಟಗಾರ ಭಾರತೀಯ ಕ್ರಿಕೆಟ್ ತಂಡದ ಉದಯೋನ್ಮುಖ ತಾರೆ. ಪಂತ್ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ರಿಷಬ್ ಪಂತ್ 2020 ರಲ್ಲಿ 29.19 ಕೋಟಿ ರೂ ಸಂಪಾದಿಸಿದ್ದರು. ಇನ್ನು 2019 ಫೋರ್ಬ್ಸ್ ಸೆಲೆಬ್ರಿಟಿ 100 ಪಟ್ಟಿಯಲ್ಲಿ 30 ನೇ ಸ್ಥಾನ ಪಡೆದಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, 2021 ರಲ್ಲಿ ಪಂತ್ ಅವರ ಆದಾಯ 5 ಮಿಲಿಯನ್ ಡಾಲರ್, ಅಂದರೆ 36 ಕೋಟಿ. ಪಂತ್ ವಾರ್ಷಿಕ ಆದಾಯವು 10 ಕೋಟಿ ರೂ. ಅಂದರೆ ತಿಂಗಳಿಗೆ 30 ಲಕ್ಷ ರೂ.   

2 /5

ಯುವ ಆಟಗಾರ ರಿಷಬ್ ಪಂತ್ ಅವರ ಮಲಗುವ ಕೋಣೆ ಜ್ಯಾಮಿತೀಯ, ಮೊನೊಕ್ರೋಮ್ ಲೇಔಟ್ ಅನ್ನು ಹೊಂದಿದೆ. ಪಂತ್ ಮನೆಯಲ್ಲಿ ವಿಸ್ತಾರವಾದ ಕೋಣೆಗಳಿವೆ. ಅಲ್ಲದೆ ಮನೆಯಲ್ಲಿ ವುಡನ್ ವರ್ಕ್  ಇದೆ. 

3 /5

ಆಟಗಾರರು ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಈ ಕಾರಣಕ್ಕೆ ರಿಷಭ್ ಪಂತ್ ಮನೆಯಲ್ಲಿ ಒಂದು ಸಣ್ಣ ಜಿಮ್ ಅನ್ನು ಕೂಡ ನಿರ್ಮಿಸಿದ್ದಾರೆ.

4 /5

ರಿಷಬ್ ಪಂತ್ ಅವರಲ್ಲಿ ಕಾರುಗಳು ಕಡಿಮೆ ಸಂಖ್ಯೆಯಲ್ಲಿವೆ. ಆದರೆ ಇವುಗಳಲ್ಲಿ ಕೋಟ್ಯಂತರ ಮೌಲ್ಯದ ಕಾರುಗಳು ಸೇರಿವೆ. Merecedez, Audi A8 and Ford ಇವರ ಬಳಿಯಲ್ಲಿರುವ ಕಾರುಗಳು,. ಇವುಗಳ ಬೆಲೆ ಕ್ರಮವಾಗಿ  2 ಕೋಟಿ ರೂ, 1.80 ಕೋಟಿ ಮತ್ತು ರೂ 95 ಲಕ್ಷ ವಾಗಿದೆ. 

5 /5

ಪಂತ್ ಬಿಸಿಸಿಐ ವಾರ್ಷಿಕ ಆಟಗಾರರ ಒಪ್ಪಂದದ ಎ ಗ್ರೇಡ್ ವಿಭಾಗದಲ್ಲಿ ಬರುತ್ತಾರೆ. ಇದರ ಅಡಿಯಲ್ಲಿ ಅವರಿಗೆ ವಾರ್ಷಿಕವಾಗಿ 5 ಕೋಟಿ ರೂ ಸಿಗುತ್ತದೆ. ಅವರು ಪ್ರತಿ ಟೆಸ್ಟ್ ಪಂದ್ಯಕ್ಕೆ ರೂ. 3 ಲಕ್ಷ, ಏಕದಿನ ಪಂದ್ಯಕ್ಕೆ ರೂ .2 ಲಕ್ಷ ಮತ್ತು ಟಿ 20 ಪಂದ್ಯಕ್ಕೆ ರೂ .1.50 ಲಕ್ಷ ಪಡೆಯುತ್ತಾರೆ. ಇದಲ್ಲದೇ, ದೆಹಲಿ ಕ್ಯಾಪಿಟಲ್ಸ್‌ಗೆ ಪ್ರತಿ ಸೀಸನ್‌ಗೆ 8 ಕೋಟಿ ರೂ ಸಂಪಾದಿಸುತ್ತಾರೆ.