ಶರ್ಟ್‌ ಎತ್ತಿ ಸಿಕ್ಸ್‌ ಪ್ಯಾಕ್‌ ತೋರಿಸಿ.. ನನ್ನ ಲವ್‌ ಮಾಡ್ತೀರಾ..? ಅಂತ ಪ್ರಶ್ನೆ ಕೇಳಿದ ನಟಿ..!

Ritika singh : ʼಇರುದಿ ಸುಟ್ರʼ ಸಿನಿಮಾದ ಮೂಲಕ ಸೌತ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾದ ಸುಂದರಿ ರಿತಿಕಾ ಸಿಂಗ್‌. ರಿತಿಕಾ ನಟಿ ಅಷ್ಟೇ ಅಲ್ಲದೆ ಒರ್ವ ಮಾರ್ಷಲ್‌ ಆರ್ಟಿಸ್ಟ್‌ ಸಹ ಹೌದು.. ಇತ್ತೀಚಿಗೆ ಕಿಂಗ್‌ ಆಪ್‌ ಕೋತಾ ಸಿನಿಮಾದಲ್ಲಿ ನಟಿಸಿದ್ದರು. ಸಧ್ಯ ಸುಂದರಿಯ ಸಿಕ್ಸ್‌ ಪ್ಯಾಕ್‌ ಫೋಟೋ ವೈರಲ್‌ ಆಗಿದೆ.

1 /8

ನಟಿ ಮತ್ತು ಮಾಜಿ ಮಿಶ್ರ ಮಾರ್ಷಲ್ ಆರ್ಟಿಸ್ಟ್ ರಿತಿಕಾ ಸಿಂಗ್‌  

2 /8

ಇರುದಿ ಸುಟ್ರ ಸಿನಿಮಾದ ಮೂಲಕ ಈ ಸುಂದರಿ ಸಿನಿ ರಂಗ ಪ್ರವೇಶ ಮಾಡಿದರು.  

3 /8

ಫಿಟ್‌ನೆಟ್‌ ಫ್ರೀಕ್‌ ರಿತಿಕಾ ತಮ್ಮ ಹೆಚ್ಚಿನ ಸಮಯವನ್ನು ಜಿಮ್‌ನಲ್ಲಿ ಕಳೆಯುತ್ತಾರೆ.  

4 /8

ತಮಿಳು, ಹಿಂದಿ, ತೆಲುಗು ಮತ್ತು ಮಲಯಾಳಂನ ಅನೇಕ ಚಿತ್ರಗಳಲ್ಲಿ ರಿತಿಕಾ ಸಿಂಗ್ ನಟಿಸಿದ್ದಾರೆ.  

5 /8

ಇತ್ತೀಚಿಗಷ್ಟೇ ತೆರೆಕಂಡ ಕಿಂಗ್‌ ಆಪ್‌ ಕೋತ ಸಿನಿಮಾದಲ್ಲಿ ರಿತಿಕಾ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡು ಹೈಪ್‌ ಸೃಷ್ಟಿಸಿದ್ದರು.  

6 /8

ಕಿಂಗ್‌ ಆಪ್‌ ಸಿನಿಮಾದ ಕಲಾಪಕ್ಕಾರ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿತ್ತು.  

7 /8

ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಹಾಟ್‌ ಫೋಟೋಶೂಟ್‌ ಮೂಲಕ ಗಮನಸೆಳೆಯುತ್ತಾಳೆ.  

8 /8

ಸಧ್ಯ ತಮ್ಮ ಸಿಕ್ಸ್‌ ಫ್ಯಾಕ್‌ ದರ್ಶನ ಮಾಡಿಸಿರುವ ಸುಂದರಿಯ ನನ್ನ ಲವ್‌ ಮಾಡ್ತೀರಾ ಅಂತ ಪ್ಯಾನ್ಸ್‌ಗೆ ಪ್ರಶ್ನೆ ಕೇಳಿದ್ದಾರೆ.