ಈಗ ಬಂದು‌ ಅಪ್ಪ ಅಂದ್ರೆ ಒಪ್ಪಿಕೊಳ್ಳಲು ನಾನು ರೆಡಿ ಇಲ್ಲ: ಅನುಶ್ರೀ ರಿಯಲ್‌ ತಂದೆ ಯಾರು ಗೊತ್ತೇ?

Anchor Anushree Father: ಸ್ಯಾಂಡಲ್‌ವುಡ್‌ ನಟಿ, ನಿರೂಪಕಿ ಅನುಶ್ರೀ ಮೊದಲ ಬಾರಿಗೆ ತುಳುವಿನ ಪಾಡ್‌ ಕಾಸ್ಟ್ ಚಿಲ್ಲಿಂಗ್ ವಿಥ್ ಚಿಲಿಂಬಿ ಕಾರ್ಯಕ್ರಮದಲ್ಲಿ ತಮ್ಮ ತಂದೆಯ ಬಗ್ಗೆ ಮಾತನಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ನನ್ನ ಜೀವನದ ಬಹುದೊಡ್ಡ ಹಿರೋ ಅಮ್ಮ. ಯಾವ ನೆಂಟರ ಮನೆಯಲ್ಲೂ ಅಲ್ಲ, ಬಾಡಿಗೆ ಮನೆಯಲ್ಲಿ ನಾವಿದ್ದೆವು. ಅಮ್ಮನ ಬಳಿ ಕೇವಲ 4 ಸೀರೆ ಇತ್ತು ಎಂದು ಹೇಳಿದ್ದಾರೆ.

2 /7

ನನ್ನ ತಮ್ಮ ಅಂಗನವಾಡಿಗೆ ಹೋಗುತ್ತಿದ್ದಾಗ ಪೌಷ್ಟಿಕ ಆಹಾರದ 2 ಪ್ಯಾಕೇಟ್‌ ಕೊಡ್ತಿದ್ದರು. ನಾನು ಅವರಲ್ಲಿ ರಿಕ್ವೆಸ್ಟ್‌ ಮಾಡಿ ಎರಡು ಪ್ಯಾಕೆಟ್‌ ಹೆಚ್ಚಿಗೆ ತರುತ್ತಿದೆ ಎಂದು ಅನುಶ್ರೀ ಹೇಳಿದ್ದಾರೆ.

3 /7

ಎಷ್ಟೋ ಬಾರಿ ಊಟ ಇರುತ್ತಿರಲಿಲ್ಲ. ಈ ಪುಡಿಯನ್ನ ನೀರಿನಲ್ಲಿ ಕಲಸಿ ರೊಟ್ಟಿ ತರ ಮಾಡಿ ತಿನ್ನುತ್ತಿದ್ದೆವು. ಆಗ ಬರದವರು, ಈಗ ಬಂದು ನಾನು ಅಪ್ಪ ಎಂದರೆ ಅದನ್ನು ಒಪ್ಪಿಕೊಳ್ಳಲು ನಾನು ರೆಡಿ ಇಲ್ಲ ಎಂದು ಅನುಶ್ರೀ ಹೇಳಿದ್ದಾರೆ.

4 /7

ನನ್ನ ಅಮ್ಮನೇ ನನಗೆ ಅಪ್ಪ. ಹುಟ್ಟಿಸಿದಿರಿ ಅನ್ನುವ ಕಾರಣಕ್ಕೆ ಅಪ್ಪ-ಅಮ್ಮ ಆಗುವುದಿಲ್ಲ. ಮಕ್ಕಳ ಭವಿಷ್ಯದ ಬೆಳವಣಿಗೆಗೆ ಕಾರಣವಾದರೆ ಮಾತ್ರ ಪೋಷಕರು. ಇದು ಬಹಳ ದೊಡ್ಡ ಜವಾಬ್ದಾರಿ ಎಂದಿದ್ದಾರೆ. 

5 /7

ಒಂದು ಹೆಣ್ಣು ನಿಮ್ಮನ್ನು ನಂಬಿ ತನ್ನವರಮನೆ ಬಿಟ್ಟು ಬರುತ್ತಾಳೆ. ಅವರನ್ನು ನೀವು ಬಿಡುವಂತೆಯೇ ಇಲ್ಲ. ಮಕ್ಕಳನ್ನು ಹುಟ್ಟಿಸಿ, ಆ ನಂತರದಲ್ಲಿ ನಾನು ಮಕ್ಕಳನ್ನು ನೋಡಿಕೊಳ್ಳಲು ತಯಾರಿಲ್ಲ ಎಂದರೆ ಅವರೇನು ಮಾಡಬೇಕು ಎಂದಿದ್ದಾರೆ. 

6 /7

ಒಬ್ಬ ತಂದೆಯಾದವನು ಹಿರೋ ತರ ಇರಬೇಕು ಆದ್ರೆ ನಮ್ಮ ಅಪ್ಪ ಹಿರೋ ತರ ಇರಲಿಲ್ಲ. ನನ್ನ ಅಮ್ಮನಿಗೆ ಒಳ್ಳೆಯ ಗಂಡನಂತೆ ಇದ್ರಾ ಅದು ನನಗೆ ಗೊತ್ತಿಲ್ಲ ಎಂದಿದ್ದಾರೆ.

7 /7

ತಂದೆ ಬಿಟ್ಟು ಹೋದಾಗ ತಾಯಿ ಕಷ್ಟ ಪಟ್ಟ ದಿನಗಳ ಬಗ್ಗೆ ನನೆದು ಕಣ್ಣೀರು ಹಾಕಿದ್ದಾರೆ. ಇದೇ ಮೊದಲ ಬಾರಿ ಅನುಶ್ರೀ ತನ್ನ ತಂದೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಆದರೆ ಎಲ್ಲಿಯೂ ಅವರ ಹೆಸರು ಬಹಿರಂಗ ಪಡಿಸಿಲ್ಲ.