Ramya Krishnan Sister: ರಮ್ಯಾ ಕೃಷ್ಣನ್‌ ಫ್ಯಾಮಿಲಿಯಲ್ಲಿ ಅವರೊಬ್ಬರೆ ಬ್ಯೂಟಿ ಕ್ವೀನ್‌ ಅಲ್ಲ.. ಸಹೋದರಿಯೂ ಅತಿಲೋಕ ಸುಂದರಿ!

South Actress Ramya Krishnan: 53 ರಲ್ಲೂ ಯಂಗ್‌ ಆಗಿ ಕಾಣೋ ಚಿತ್ರರಂಗದ ಪ್ರಮುಖ ನಟಿ ರಮ್ಯಾ ಕೃಷ್ಣನ್‌.. ಇವರು ಬಾಹುಬಲಿಯಂತಹ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಪ್ರಧಾನ ಪಾತ್ರಗಳನ್ನು ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದವರು.. ಆದರೆ ಇವರ ಮನೆಯಲ್ಲಿ ಇವರಷ್ಟೇ ಸುಂದರಿಯಲ್ಲಿ.. ಸಹೋದರಿಯೂ ಅತಿಲೋಕ ಸುಂದರಿಯಾಗಿದ್ದಾರೆ.. 

1 /5

ಸೌತ್‌ ಸಿನಿರಂಗದ ಪ್ರಮುಖ ನಟಿಯಾಗಿರುವ ರಮ್ಯಾ ಕೃಷ್ಣನ್ ಕನ್ನಡ, ಸೇರಿದಂತೆ ಅನೇಕ ಭಾಷೆಯ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ..   

2 /5

ನಟಿ ರಮ್ಯಾ ಕೃಷ್ಣನ್ ಬಾಹುಬಲಿ ಚಿತ್ರದಲ್ಲಿ ರಾಜಮಾತೆ ಶಿವಗಾಮಿಯ ಪಾತ್ರದಿಂದ ಎಲ್ಲರನ್ನು ಮಂತ್ರಮಗ್ನನ್ನಾಗಿಸಿದ್ದರು..  

3 /5

ತಮ್ಮ 53ನೇ ವಯಸ್ಸಿನಲ್ಲಿಯೂ ನಟಿ ಯಂಗ್‌ ಹಿರೋಯಿನ್‌ಗಳಿಗೆ ಪೈಪೋಟಿ ನೀಡುವಂತಿದ್ದಾರೆ.. ಇಂದಿಗೂ ಅವರ ಸೌಂದರ್ಯ ಹಾಗೇಯೇ ಇದೆ.   

4 /5

ಇನ್ನು ಇದೇಚ ವೇಳೆ ನಟಿ ರಮ್ಯಾ ಅವರ ಸಹೋದರಿಯ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..   

5 /5

ರಮ್ಯಾ ಕೃಷ್ಣನ್‌ ಅವರ ಸಹೋದರಿ ಹೆಸರು ವಿನಯಾ ಕೃಷ್ಣ.. ಆದರೆ ಇವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ..