ಸುದೀಪ್‌ ತಾಯಿಗೆ ಕಾಡುತ್ತಿದ್ದ ಆರೋಗ್ಯ ಸಮಸ್ಯೆ ಯಾವುದು.. ಸರೋಜಾ ಸಂಜೀವ್‌ ಅವರ ನಿಜವಾದ ವಯಸ್ಸೆಷ್ಟು? ಇಲ್ಲಿದೆ....

Kiccha Sudeep Mother: ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಭಾನುವಾರ ನಿಧನರಾಗಿದ್ದಾರೆ. 

1 /6

ಕಿಚ್ಚ ಸುದೀಪ್ ಅವರ ತಾಯಿ ಸರೋಜಾ ಸಂಜೀವ್ ಭಾನುವಾರ ನಿಧನರಾಗಿದ್ದಾರೆ. 

2 /6

ಸುದೀಪ್ ಅವರ ತಾಯಿ ಸರೋಜಾ ಸಂಜೀವ್  86 ನೇ ವಯಸ್ಸಿನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. 

3 /6

ವರದಿಗಳ ಪ್ರಕಾರ ಸರೋಜಾ ಸಂಜೀವ್ ಅವರು ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 

4 /6

86 ನೇ ವಯಸ್ಸಿನ ಸರೋಜಾ ಸಂಜೀವ್ ಅವರ ದೇಹ ಕ್ಷೀಣಿಸಿತ್ತು. ಹಲವಾರು ಅನಾರೋಗ್ಯಗಳು ಅವರನ್ನು ಬಾಧಿಸಿದ್ದವು ಎನ್ನಲಾಗಿದೆ. 

5 /6

ಹಲವಾರು ಆರೋಗ್ಯ ಸಮಸ್ಯೆಗಳಿಂದ ಸರೋಜಾ ಸಂಜೀವ್‌ಬಳಲುತ್ತಿದ್ದರು. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ವರದಿಯಾಗಿದೆ. 

6 /6

ಆದರೆ ಭಾನುವಾರದ ಮುಂಜಾನೆ ಅವರು ನಿಧನರಾಗುವ ಮೊದಲು ಆರೋಗ್ಯಸ್ಥಿತಿ ತುಂಬಾ ಹದಗೆಟ್ಟಿತ್ತು ಎನ್ನಲಾಗಿದೆ.