Tamanna Bhatia : ತಮನ್ನಾ ಅಂದದ ಭಾರ ಹೊರಲು ದೇವೇಂದ್ರನ ಐರಾವತವೇ ಧರೆಗಿಳಿಯಬೇಕು...!

ಬಹುಭಾಷಾ ತಾರೆ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸೌಂದರ್ಯಕ್ಕೆ ಮನಸೋಲದವರಿಲ್ಲ. ಅದ್ಭುತ ಸ್ಟೈಲ್‌ನಿಂದ ಎಲ್ಲರ ಗಮನಸೆಳೆದ ಅಪರೂಪದ ವಯ್ಯಾರಿ. ಸದ್ಯ ಇಂಟರ್‌ನೆಟ್‌ನಲ್ಲಿ ಬಾಹುಬಲಿ ಚೆಲುವೆಯ ಹಾಟ್‌ ಫೋಟೋಗಳು ಸಖತ್ತಾಗಿ ವೈರಲ್‌ ಆಗುತ್ತಿದ್ದು, ಅವಂತಿಕಾ ಅಂದದ ರಾಶಿಗೆ ಪಡ್ಡೆ ಹೈಕ್ಲು ಫಿದಾ ಆಗಿದ್ದಾರೆ.

Tamanna Bhatia Photos : ಬಹುಭಾಷಾ ತಾರೆ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸೌಂದರ್ಯಕ್ಕೆ ಮನಸೋಲದವರಿಲ್ಲ. ಅದ್ಭುತ ಸ್ಟೈಲ್‌ನಿಂದ ಎಲ್ಲರ ಗಮನಸೆಳೆದ ಅಪರೂಪದ ವಯ್ಯಾರಿ. ಸದ್ಯ ಇಂಟರ್‌ನೆಟ್‌ನಲ್ಲಿ ಬಾಹುಬಲಿ ಚೆಲುವೆಯ ಹಾಟ್‌ ಫೋಟೋಗಳು ಸಖತ್ತಾಗಿ ವೈರಲ್‌ ಆಗುತ್ತಿದ್ದು, ಅವಂತಿಕಾ ಅಂದದ ರಾಶಿಗೆ ಪಡ್ಡೆ ಹೈಕ್ಲು ಫಿದಾ ಆಗಿದ್ದಾರೆ.

1 /6

ಬಾಲಿವುಡ್‌, ಹಾಲಿವುಡ್‌, ಕಾಲಿವುಡ್‌ನಲ್ಲಿ ಬಹು ಬೇಡಿಕೆ ನಟಿಯಾಗಿ ಗುರುತಿಸಿಕೊಂಡಿರುವ ತಮನ್ನಾ, ತನ್ನ ಸೌಂದರ್ಯ, ನಟನೆಯಿಂದಲೇ ಅಭಿಮಾನಿಗಳ ಹೃದಯದಲ್ಲಿ ಮಿಲ್ಕಿ ಬ್ಯೂಟಿ ಎಂದೇ ಪ್ರಸಿದ್ಧರಾಗಿದ್ದಾರೆ.

2 /6

ತಮನ್ನಾಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. 1.8 ಕೋಟಿ ಜನರು ಅವರನ್ನು ಹಿಂಬಾಲಿಸುತ್ತಿದ್ದಾರೆ. 

3 /6

ಇಂಟರ್‌ನೆಟ್‌ನಲ್ಲಿ ಸದಾ ಆಕ್ಟಿವ್‌ ಇರುವ ಬೆಡಗಿ ಆಗಾಗ ತಮ್ಮ ಹಾಟ್‌ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ದೇಹದ ತಾಪಮಾನ ಹೆಚ್ಚಿಸುತ್ತಿರುತ್ತಾರೆ.

4 /6

ಕೆಜಿಎಫ್‌ 2ನಲ್ಲಿ ಸೊಂಟ ಬಳುಕಿಸುವ ಮೂಲಕ ತಮನ್ನಾ ಕರ್ನಾಟಕದಲ್ಲಿಯೂ ಅಪಾರ ಅಭಿಮಾನಿಗಳ ಹೃದಯ ದೋಚಿದರು. ಅಲ್ಲದೆ, ಬಾಹುಬಲಿಯಲ್ಲಿ ಅವಂತಿಕಾ ಪಾತ್ರದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದರು. 

5 /6

ಇನ್ನು ತಮನ್ನಾ ಭಾಟಿಯಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಮುಂಬೈನ ಯುವ ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವದಂತಿಗಳು ಹರಡಿದ್ದವು. 

6 /6

ಅಲ್ಲದೆ, ಆಕೆಯ ಪೋಷಕರು ಕೂಡ ಅವನನ್ನು ಇಷ್ಟಪಟ್ಟಿದ್ದಾರೆ ಮತ್ತು ಒಪ್ಪಿಗೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ತಮನ್ನಾ ಈ ಎಲ್ಲ ವದಂತಿಗಳನ್ನು ಅಲ್ಲಗೆಳೆದರು.