South Beautiful actress : ಬಣ್ಣ ಹಚ್ಚಿದ ಮೇಲೆ ಎಂತಹವರೂ ಸುಂದರವಾಗಿ ಕಾಣೋದು ಸಹಜ. ಸಿನಿಮಾಗಳಲ್ಲಿ ಅಂತೂ ಮೇಕಪ್ ಬೇಕೆ ಬೇಕು. ಇನ್ನು ಅಭಿಮಾನಿಗಳು ತೆರೆ ಮೇಲೆ ನೋಡಿ ಇಷ್ಟ ಪಟ್ಟ ಹಿರೋಯಿನ್ಗಳು ತೆರೆ ಮುಂದೆ ಬಂದಾಗ ಇಷ್ಟವಾಗಲ್ಲ. ಎನ್ ಗುರು ಇವ್ರು ಹೀಗಿದಾರೆ ಅಂತ ನೆಟ್ಟಿಗರು ಟ್ರೋಲ್ ಮಾಡಿದ ಉದಾರಹಣೆಗಳು ಸಹ ನಮ್ಮ ಮುಂದಿವೆ.. ಇನ್ನು ಮೇಕಪ್ಗಿಂತಲೂ ಮೇಕಪ್ ಇಲ್ಲದೆ ಕ್ಯೂಟಾಗಿ ಕಾಣುವ ನಟಿಯರು ನಮ್ಮ ನಡುವೆ ಇದ್ದಾರೆ. ಈ ಪೈಕಿ ಟಾಪ್ 10 ಸೌತ್ ಕ್ಯೂಟ್ ನಟಿಯರ ಫೋಟೋಗಳು ಇಲ್ಲಿವೆ ನೋಡಿ...
ಅನುಷ್ಕಾ ಶೆಟ್ಟಿ ಕನ್ನಡನಾಡಿನ ಕರಾವಳಿ ಬೆಡಗಿ. ಸೂರ್ಯ ಮುಳುಗುವಾಗ ಕಾಣುವ ಸಮುದ್ರ ಸೌಂದರ್ಯ ಎಷ್ಟು ನೈಜತೆಹೊಂದಿದೆಯೋ ಅಷ್ಟೇ ಸುಂದರಿ.
ಕೀರ್ತಿ ಸುರೇಶ್ ಅಬ್ಬಾ.. ಅದೆಂತಹ ಸೌಂದರ್ಯ. ಮರೆಯಾಗುವ ಕಾಮನಬಿಲ್ಲಿಗಿಂದ ಚಂದ ಇವಳಂದ
ಇಲಿಯಾನಾ ಡಿ ಕ್ರೂಸ್ ಮೇಕಪ್ ವಿಚಾರದಲ್ಲಿ ಪ್ಯಾಕಪ್... ಇವಳಂದ ಕಾರುಬಾರು ನೋಡಿಲ್ಲವೇ... ನೈಜ ಸೌಂದರ್ಯದ ರಾಶಿ ಈ ಬೆಡಗಿ
ಸಾಯಿ ಪಲ್ಲವಿ ನಡೆದಾಡುವ ನವಿಲು ಈಕೆ. ಕುಣಿತ ಎಷ್ಟು ಚಂದವೋ ಅಷ್ಟೇ ಮುದ್ದು ಗೊಂಬೆ ಈಕೆ
ಕಾಜಲ್ ಅಗರ್ವಾಲ್ ಡೈಮಂಡ್ನಂತೆ ಹೊಳೆಯುವ ಅವರ ಮುಖಕ್ಕೆ ಮಾಸುವ ಬಣ್ಣದ ಅವಶ್ಯತೆಯೇ ಇಲ್ಲ
ಲೇಡಿ ಸೂಪರ್ ಸ್ಟಾರ್ ನಯನತಾರಾ ಸೌಂದರ್ಯ ಅದ್ಭುತ, ಮೇಕಪ್ ಇಲ್ಲದಿದ್ದರೂ ಸಹ ನೋಡಲು ಇವಳು ಚೆಂದಿರನಂತೆ ಬಲು ಚಂದ
ನಿತ್ಯಾ ಮೆನನ್ ನಿತ್ಯವೂ ಸಂದರಿ. ಇವಳ ಅಂದ ಬಣ್ಣಿಸಲು ಪದಗಳು ಸಾಲದು
ಶ್ರೇಯಾಗೆ ಬಣ್ಣದ ಅವಶ್ಯಕತೆ ಇಲ್ಲ ಅವರ ನಗುವೆ ಅವರಿಗೆ ಶೃಂಗಾರ ವೈಭವ
ಶೃತಿ ಹಾಸನ್ ಹಸನ್ಮುಖಿಯಾಗಿದ್ದರೆ ಸಾಕು ನೋಡಲು ತುಂಬಾ ಕ್ಯೂಟ್ ಕಾಣಿಸ್ತಾರೆ. ಇವಳಿಗೆ ನಗುವೆ ವಜ್ರ ವೈಡೂರ್ಯ ಇದ್ದಂತೆ
ಸಮಂತಾ ನೈಜ ಸೌಂದರ್ಯಕ್ಕೆ ನೋಡಿದವರೇ ಧನ್ಯ. ಮುದ್ದಾದ ಮಾತು, ಕ್ಯೂಟ್ ನಗು ಇಷ್ಟು ಸಾಕು ಅವರಿಗೆ