Twin Tower Demolition Photos : ನೆಲಕ್ಕುರುಳಿದ ನೋಯ್ಡಾ ಅವಳಿ ಗೋಪುರದ ಫೋಟೋಗಳು!

ನೋಯ್ಡಾದ ಸೆಕ್ಟರ್-93  ಎ ನಲ್ಲಿ ಅಕ್ರವಾಗಿ ನಿರ್ಮಿಸಲಾದ 103 ಮೀಟರ್ ಎತ್ತರದ ಅವಳಿ ಗೋಪುರವನ್ನು ಇಂದು ಕೋರ್ ಆದೇಶದಂತೆ ನೆಲಕ್ಕೆ ಉರುಳಿಸಲಾಗಿದೆ. 

Twin Tower Demolition Photos : ನೋಯ್ಡಾದ ಸೆಕ್ಟರ್-93  ಎ ನಲ್ಲಿ ಅಕ್ರವಾಗಿ ನಿರ್ಮಿಸಲಾದ 103 ಮೀಟರ್ ಎತ್ತರದ ಅವಳಿ ಗೋಪುರವನ್ನು ಇಂದು ಕೋರ್ ಆದೇಶದಂತೆ ನೆಲಕ್ಕೆ ಉರುಳಿಸಲಾಗಿದೆ. 

1 /5

ಸ್ಫೋಟದ ಮೊದಲು ಕಟ್ಟಡದ ನೋಟ ಹೀಗಿತ್ತು.

2 /5

ದೇಶದಲ್ಲೇ ಮೊದಲ ಬಾರಿಗೆ ಇಷ್ಟು ಎತ್ತರದ ಕಟ್ಟಡ ನೆಲಸಮ ಮಾಡಲಾಗಿದೆ.

3 /5

ಅವಳಿ ಗೋಪುರ ಉರುಳಿಸಿರುವುದು ಐತಿಹಾಸಿಕ ದಾಖಲೆಯಾಗಿದೆ.

4 /5

ಸುತ್ತಲೂ ಧೂಳಿನನಿಂದ ನಿರ್ಮಿತವಾದ ಮೋಡಗಳು : ಇದಕ್ಕಾಗಿ ನೋಯ್ಡಾ-ಗ್ರೇಟರ್ ನೋಯ್ಡಾ ಹೆದ್ದಾರಿಯನ್ನು ಬಂದ್ ಮಾಡಲಾಯಿತು. ಈ ದೃಶ್ಯ ನೋಡಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನ ಮನೆಯ ಮಳಿಗೆ ಮೇಲೆ ಹತ್ತಿದ್ದರು. ಎರಡು ಫೋಟೋಗಳನ್ನು ನೋಡಿ

5 /5

ಏನಾಯಿತು ಎಂದು ನೋಡಿ : ಸ್ಫೋಟದ ನಂತರ ನೋಯ್ಡಾ ಸೆಕ್ಟರ್ -93 ಎ ನಲ್ಲಿರುವ ಸೂಪರ್‌ಟೆಕ್ ಎಮರಾಲ್ಡ್ ಕೋರ್ಟ್‌ನ ಅವಳಿ ಗೋಪುರಗಳು ನೆಲಸಮವಾಗಿವೆ.