Honey rose : ಆಹಾ.. ಎಂಥಹ ಸೌಂದರ್ಯ... ಗಂಧರ್ವ ಕನ್ಯೆಯೇ ಧರೆಗಿಳಿದು ಬಂದ್ಳಾ..!

Honey Rose : ಟಾಲಿವುಡ್‌ ನಟ ನಂದಮೂರಿ ಬಾಲಕೃಷ್ಟ ಹಾಗೂ ದುನಿಯಾ ವಿಜಯ್‌ ನಟನೆಯ ಬ್ಲಾಕ್ಬಸ್ಟರ್‌ ಸಿನಿಮಾ ವೀರ ಸಿಂಹರೆಡ್ಡಿಯಲ್ಲಿ ನಟಿಸಿ ಕನ್ನಡ ಮತ್ತು ತೆಲುಗು ಪ್ರೇಕ್ಷಕರ ಮನಗೆದ್ದಿರುವ ಮಲಯಾಳಂ ನಟಿ ಹನಿ ರೋಸ್ ಲೆಟೇಸ್ಟ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೆಟ್‌ ಮಾಡುತ್ತಿವೆ. ಹನಿ ರೋಸ್‌ ಸೌಂದರ್ಯ ಕಂಡ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ.

ಟಾಲಿವುಡ್‌ ನಟ ನಂದಮೂರಿ ಬಾಲಕೃಷ್ಟ ಹಾಗೂ ದುನಿಯಾ ವಿಜಯ್‌ ನಟನೆಯ ಬ್ಲಾಕ್ಬಸ್ಟರ್‌ ಸಿನಿಮಾ ವೀರ ಸಿಂಹರೆಡ್ಡಿಯಲ್ಲಿ ನಟಿಸಿ ಕನ್ನಡ ಮತ್ತು ತೆಲುಗು ಪ್ರೇಕ್ಷಕರ ಮನಗೆದ್ದಿರುವ ಮಲಯಾಳಂ ನಟಿ ಹನಿ ರೋಸ್ ಲೆಟೇಸ್ಟ್‌ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೆಟ್‌ ಮಾಡುತ್ತಿವೆ. ಹನಿ ರೋಸ್‌ ಸೌಂದರ್ಯ ಕಂಡ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ.

1 /6

ನಟಿ ಹನಿ ರೋಸ್ ಮಲಯಾಳಂ ಸ್ಟಾರ್‌ ನಟಿಯರಲ್ಲಿ ಒಬ್ಬರು.

2 /6

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಮಲ್ಲು ಹುಡುಗಿ ಆಗಾಗ ತಮ್ಮ ಫೋಟೋಸ್‌ ಮೂಲಕ ಹೈಪ್‌ ಕ್ರಿಯೇಟ್‌ ಮಾಡ್ತೀರ್ತಾರೆ.  

3 /6

ಇದೀಗ ಹನಿ ಸೀರೆಯುಟ್ಟ ಫೋಟೋಸ್‌ ಪಡ್ಡೆ ಹುಡುಗರಿಗೆ ತುಂಬಾ ಇಷ್ಟವಾಗಿವೆ.  

4 /6

ಇತ್ತೀಚಿಗೆ ನಡೆದ ʼವೀರಸಿಂಹ ರೆಡ್ಡಿʼ ಸಿನಿಮಾದ ಸಕ್ಸಸ್‌ ಪಾರ್ಟಿಯಲ್ಲಿ ಸಖತ್ ಹಾಟ್‌ ಲುಕ್‌ನಲ್ಲಿ ಮಿಂಚಿದ್ದರು.  

5 /6

ಕನ್ನಡ ಸಿನಿಮಾಗಳಾದ ಅಜಂತಾ, ನಂಜನಗೂಡು ನಂಜುಂಡ ಸಿನಿಮಾಗಳಲ್ಲಿಯೂ ಸಹ ಹನಿ ರೋಸ್‌ ನಟಿಸಿದ್ದಾರೆ.  

6 /6

ನಟಿ ಹನಿ ರೋಸ್‌ ಹೆಚ್ಚಾಗಿ ಮಾಲಿವುಡ್‌ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.