12 ವರ್ಷಗಳಿಗೊಮ್ಮೆ ರೂಪುಗೊಳ್ಳುವ ರಾಜಯೋಗದಲ್ಲಿ ವಿರಾಟ್‌ ಕೊಹ್ಲಿ ಜನನ; ಈ ʼಯೋಗʼ ಜಾತಕದಲ್ಲಿದ್ದರೆ ಸುಖದ ಸುಪ್ಪತ್ತಿಗೆಯಲ್ಲೇ ತೇಲುವರು! ನಿಮ್ಮ ಜಾತಕದಲ್ಲೂ ಇದ್ಯಾ ಆ ಯೋಗ?

Virat Kohli horoscope: ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೂರು ವರ್ಷದ ಮಗುವಿದ್ದಾಗಲೇ ಬ್ಯಾಟ್‌ ಹಿಡಿದಿದ್ದರಂತೆ. ತಂದೆಯ ಪ್ರೋತ್ಸಾಹದಿಂದ ಕ್ರಿಕೆಟ್‌ನತ್ತ ಒಲವು ತೋರಿದ್ದ ವಿರಾಟ್‌, ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

 ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೂರು ವರ್ಷದ ಮಗುವಿದ್ದಾಗಲೇ ಬ್ಯಾಟ್‌ ಹಿಡಿದಿದ್ದರಂತೆ. ತಂದೆಯ ಪ್ರೋತ್ಸಾಹದಿಂದ ಕ್ರಿಕೆಟ್‌ನತ್ತ ಒಲವು ತೋರಿದ್ದ ವಿರಾಟ್‌, ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.  

2 /7

ಶಾಲಾ ಜೀವನದಿಂದಲೇ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿದ್ದ ವಿರಾಟ್‌, ಟೀಂ ಇಂಡಿಯಾದ ನಾಯಕತ್ವವನ್ನೂ ಸಹ ವಹಿಸಿದ್ದರು.  

3 /7

ಇನ್ನು ಇವರ ಜಾತಕವನ್ನು ನೋಡುವುದಾದರೆ, ವಿರಾಟ್ ಕೊಹ್ಲಿ 5 ನವೆಂಬರ್ 1988 ರಂದು ಬೆಳಿಗ್ಗೆ ದೆಹಲಿಯಲ್ಲಿ ಜನಿಸಿದರು. ಅವರ ಜಾತಕದಲ್ಲಿ ಗ್ರಹಗಳ ಸ್ಥಾನ ಹೀಗಿದೆ: ಕೊಹ್ಲಿ ತುಲಾ ಲಗ್ನ ಮತ್ತು ಕುಂಭ ನವಾಂಶದಲ್ಲಿ ಜನಿಸಿದರು.  

4 /7

ಲಗ್ನದಲ್ಲಿ ನೀಚ ಸೂರ್ಯ ಮತ್ತು ಬುಧ ಇದ್ದಾರೆ. ಕೊಹ್ಲಿ ಹೆಚ್ಚಾಗಿ ಕೋಪಗೊಳ್ಳಲು ಕೂಡ ಇದೇ ಕಾರಣ ಎಂದು ಹೇಳಲಾಗುತ್ತದೆ. ಸೂರ್ಯನು ಲಗ್ನ ಮನೆಯಲ್ಲಿ ದುರ್ಬಲನಾಗಿದ್ದರೆ, ಕೋಪಗೊಳ್ಳುತ್ತಾನೆ. ಅದರಲ್ಲೂ ತನ್ನ ಇಚ್ಛೆ ಈಡೇರದೆ ಇದ್ದರೆ ಆಕ್ರಮಣಕಾರಿ ವರ್ತನೆ ತೋರುತ್ತಾರೆ ಎನ್ನಲಾಗಿದೆ,  

5 /7

ಇನ್ನು ಜಾತಕದಲ್ಲಿ ಗುರು 8ನೇ ಮನೆಯಲ್ಲಿದ್ದು ವಿಪರೀತ ರಾಜಯೋಗವಿದೆ. ಇನ್ನು ಲಗ್ನದ ಅಧಿಪತಿ ಶುಕ್ರನಾಗಿದ್ದು, ಇವರಿಗೆ ಅದ್ಭುತ ರಾಜಯೋಗದಿಂದ ಯಶಸ್ಸು ಸಿಗುತ್ತಿದೆ.  

6 /7

ಕನಿಷ್ಠ ಮುಂದಿನ 4-5 ವರ್ಷಗಳ ಕಾಲ ಕೊಹ್ಲಿ ಸುವರ್ಣ ಸಮಯವನ್ನು ಆನಂದಿಸುತ್ತಾರೆ. ಅವರ ಜಾತಕದಲ್ಲಿ ಒಂದು ಅನನ್ಯ ಸಾಮರ್ಥ್ಯವಿದೆ. ಎಲ್ಲೆಡೆಯಿಂದಲೂ ಪ್ರಶಂಸೆ ಇವರನ್ನು ಹುಡುಕಿ ಬರುತ್ತದೆ.  

7 /7

ವಿರಾಟ್ ಕೊಹ್ಲಿಯವರ ಪ್ರೇಮ ಜೀವನ ಸುಂದರವಾಗಿರುತ್ತದೆ. ಇವರ ಜಾತಕದಲ್ಲಿ ರಾಜಯೋಗದಿಂದ ಹಂತ ಹಂತವಾಗಿ ಯಶಸ್ವಿಯಾಗುವ ಸಾಧ್ಯತೆಯೂ ಇದೆ.