ಅದ್ಭುತವಾಗಿದೆ ಈ ಇ-ಬೈಕ್, ಸಿಂಗಲ್ ಚಾರ್ಜ್ ಮೇಲೆ 160 ಕಿ.ಮೀ ಓಡುತ್ತೆ, 5 ಗಂಟೆಗಳಲ್ಲಿ ಫುಲ್ ಚಾರ್ಜ್, ಬೆಲೆ ಕೇವಲ ಇಷ್ಟೇ!

ದೇಶದ ಜನಪ್ರೇಯ ಎಲೆಕ್ಟ್ರಿಕ್ ಬೈಸಿಕಲ್ ಕಂಪನಿ ಹಿಮಿವೇ ತನ್ನ ಹೊಸ ಇ-ಬೈಕ್‌ಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಹಿಮಿವೇ ಪೋನಿ, ಹಿಮಿವೇ ರಾಂಬ್ಲರ್ ಹಾಗೂ ಹಿಮಿವೇ ರೈನೋ  ಇ-ಬೈಕ್‌ಗಳು ಶಾಮೀಲಾಗಿವೆ. ಹಳೆಯ ಮಾದರಿಗಳಿಗೆ ಹೋಲಿಸಿದರೆ ಈ ಹೊಸ ಮಾದರಿಗಳು ಸುಧಾರಿತ ಬ್ಯಾಟರಿ ಬಾಳಿಕೆ ಮತ್ತು ವಿಸ್ತೃತ ರೆಂಜ್ ನೊಂದಿಗೆ ಬರುತ್ತವೆ ಎಂದು ಕಂಪನಿ ಹೇಳಿಕೊಂಡಿದೆ. ಹಿನಿವೇಯ ಈ ಹೊಸ ಇ-ಬೈಕ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,

Himiway New Electric Bikes: ದೇಶದ ಜನಪ್ರೇಯ ಎಲೆಕ್ಟ್ರಿಕ್ ಬೈಸಿಕಲ್ ಕಂಪನಿ ಹಿಮಿವೇ ತನ್ನ ಹೊಸ ಇ-ಬೈಕ್‌ಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಹಿಮಿವೇ ಪೋನಿ, ಹಿಮಿವೇ ರಾಂಬ್ಲರ್ ಹಾಗೂ ಹಿಮಿವೇ ರೈನೋ  ಇ-ಬೈಕ್‌ಗಳು ಶಾಮೀಲಾಗಿವೆ. ಹಳೆಯ ಮಾದರಿಗಳಿಗೆ ಹೋಲಿಸಿದರೆ ಈ ಹೊಸ ಮಾದರಿಗಳು ಸುಧಾರಿತ ಬ್ಯಾಟರಿ ಬಾಳಿಕೆ ಮತ್ತು ವಿಸ್ತೃತ ರೆಂಜ್ ನೊಂದಿಗೆ ಬರುತ್ತವೆ ಎಂದು ಕಂಪನಿ ಹೇಳಿಕೊಂಡಿದೆ. ಹಿನಿವೇಯ ಈ ಹೊಸ ಇ-ಬೈಕ್ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-NPS Update: ರೂ.5000 ಹೂಡಿಕೆ ಮಾಡಿ, 1 ಕೋಟಿ 11 ಲಕ್ಷ 98 ಸಾವಿರ 471 ರೂ.ಪಡೆಯಿರಿ, ಪ್ರತಿ ತಿಂಗಳಿಗೆ ₹44,793 ಪಿಂಚಣಿ ಕೂಡ ಲಭ್ಯ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. ಹಿಮಿವೇ ಇ-ಬೈಕ್ ಗಳ ಬೆಲೆ  - Himiway Rhino ಬೆಲೆ ಸುಮಾರು ರೂ.2,63,939, ಆದರೆ ರಿಯಾಯಿತಿಯ ನಂತರ ರೂ.2,47,438. ಮತ್ತೊಂದೆಡೆ, Himiway Rambler ಬೆಲೆ ಸುಮಾರು 1,15,427 ರೂ., ಆದಾಗ್ಯೂ ರಿಯಾಯಿತಿಯ ನಂತರ ಅದರ ಬೆಲೆ 1,07,176 ರೂ. ಮತ್ತೊಂದೆಡೆ, Himiway ಪೋನಿಯು ಸುಮಾರು 45,296 ರೂ.ಗಳ ಬೆಲೆಯನ್ನು ಹೊಂದಿದೆ, ಇದು ರಿಯಾಯಿತಿಯ ನಂತರ 41,170 ರೂ. ಗಳಷ್ಟಿರಲಿದೆ.  

2 /4

2. Himiway ಪೋನಿ ಕೇವಲ 33 lbs ತೂಗುತ್ತದೆ ಮತ್ತು 240 lbs ವರೆಗೆ ಲೋಡ್ ಮಾಡಬಹುದಾದ ಮಿನಿ ಬೈಕು ಆಗಿದೆ. ಈ ಬೈಕು 300 W ಮೋಟಾರ್ ಹೊಂದಿದ್ದು ಅದು 16 miles (25.74 km) ವೇಗವನ್ನು ಒದಗಿಸುತ್ತದೆ. ರೆಂಜ್ ಕುರಿತು ಹೇಳುವುದಾದರೆ, ಒಮ್ಮೆ ಚಾರ್ಜ್ ಮಾಡಿದರೆ 20 ಮೈಲುಗಳಷ್ಟು (32.18 ಕಿಮೀ) ದೂರವನ್ನು ಕ್ರಮಿಸಬಲ್ಲದು. ಕಡಿಮೆ ದೂರದವರೆಗೆ ಎಲೆಕ್ಟ್ರಿಕ್ ಬೈಕ್‌ಗಾಗಿ ಹುಡುಕಾಟ ನಡೆಸುತ್ತಿರುವ ಗ್ರಾಹಕರಿಗೆ ಇದೊಂದು ಅತ್ಯುತ್ತಮ ಆಯ್ಕೆಯಾಗಿದೆ ಎಂದು ಸಾಬೀತಾಗಲಿದೆ.  

3 /4

3. ಹಿಮಿವೇ ರಾಂಬ್ಲರ್ ಸಿಟಿ  ಇ-ಬೈಕ್ ಆಗಿದ್ದು,  ಇದು ವೇಗ ಮತ್ತು ಕಂಫರ್ಟ್ ಎರಡನ್ನೂ ನೀಡುತ್ತದೆ. ಈ ಬೈಕ್ 500 W ಮೋಟಾರ್ ಹೊಂದಿದ್ದು 62 Nm ಟಾರ್ಕ್ ಉತ್ಪಾದಿರುತ್ತದೆ. ನೀವು ದೂರದ ಪ್ರಯಾಣ ಮಾಡಲು ಬಯಸಿದರೆ ಇದು ಸರಿಯಾದ ಆಯ್ಕೆಯಾಗಿದೆ. ಬೈಕ್ 720 Wh ಬ್ಯಾಟರಿಯಿಂದ ಚಾಲಿತವಾಗಿದ್ದು, ಒಂದೇ ಚಾರ್ಜ್‌ನಲ್ಲಿ 55 ಮೈಲುಗಳ (88.51 ಕಿಮೀ) ರೆಂಜ್ ನೀಡುತ್ತದೆ.  

4 /4

4. Himiway Rhino ಡ್ಯುಯಲ್ ಬ್ಯಾಟರಿ ಎಲೆಕ್ಟ್ರಿಕ್ ಮೌಂಟೇನ್ ಬೈಕ್ ಆಗಿದ್ದು, ಅದು 85 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್‌ನಲ್ಲಿ ಒದಗಿಸಲಾದ 1,000 W ಮೋಟಾರ್ ಒಂದೇ ಚಾರ್ಜ್‌ನಲ್ಲಿ 28 ಮೈಲುಗಳ (45 ಕಿಮೀ) ವೇಗವನ್ನು ಒದಗಿಸುತ್ತದೆ. e-MTB ಎರಡು 48 V 15 Ah ಬ್ಯಾಟರಿಗಳಿಂದ ಚಾಲಿತವಾಗಿದ್ದು, ಇದು 1,4050 Wh ಒಟ್ಟು ಶಕ್ತಿಯೊಂದಿಗೆ 100 miles (160 km) ರೆಂಜ್ ಒದಗಿಸುತ್ತದೆ. ಸವಾಲಿನ ಭೂಪ್ರದೇಶಗಳನ್ನು ಅನ್ವೇಷಿಸಲು ಬಯಸುವ ಸವಾರರಿಗೆ Himiway Rhino ಅತ್ಯುತ್ತಮವಾಗಿದೆ. Himiway Rhino ಪ್ರಸ್ತುತ US ನಲ್ಲಿ ಲಭ್ಯವಿರುವ ಏಕೈಕ ದೀರ್ಘ ರೆಂಜ್ ಎಲೆಕ್ಟ್ರಿಕ್ ಬೈಕು ಎಂದು Himiway ಹೇಳಿಕೊಂಡಿದೆ. ಈ ಎಲೆಕ್ಟ್ರಿಕ್ ಬೈಕ್ ಅನ್ನು ಕೇವಲ 5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.