ಅನಿಲ್‌ ಕುಂಬ್ಳೆಗೂ ತಟ್ಟಿದ ಬಂದ್‌ ಬಿಸಿ

  • Zee Media Bureau
  • Sep 11, 2023, 05:42 PM IST

ಖಾಸಗಿ ಸಾರಿಗೆ ಒಕ್ಕೂಟಗಳು ಪ್ರತಿಭಟನೆ ಬಿಸಿ ಜೋರಾಗಿತ್ತು. ಬಂದ್‌ ಹಿನ್ನೆಲೆ ಅನಿಲ್‌ ಕುಂಬ್ಳೆ ಸಹ BMTC ಬಸ್‌ನಲ್ಲೇ ಸಂಚರಿಸಬೇಕಾಯಿತು.

Trending News