/kannada/photo-gallery/new-pf-system-epfo-to-launch-upi-based-provident-fund-withdrawal-system-288644 New PF System: ಇಪಿ‌ಎಫ್‌ಒ ಚಂದಾದಾರರು UPI ಮೂಲವೇ ಪಿ‌ಎಫ್ ಹಣ ವಿತ್ ಡ್ರಾ ಮಾಡಬಹುದು, ಇಲ್ಲಿದೆ ಸಿಂಪಲ್ ಟ್ರಿಕ್ New PF System: ಇಪಿ‌ಎಫ್‌ಒ ಚಂದಾದಾರರು UPI ಮೂಲವೇ ಪಿ‌ಎಫ್ ಹಣ ವಿತ್ ಡ್ರಾ ಮಾಡಬಹುದು, ಇಲ್ಲಿದೆ ಸಿಂಪಲ್ ಟ್ರಿಕ್ 288644

ಇನ್ನೂ 10 ವರ್ಷಗಳ ಕಾಲ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡ್ತೇನೆ.. ಬರುವ ವಿಧಾನಸಭಾ ಚುನಾವಣೆಗಾಗಿ ಈಗಿನಿಂದಲೇ ಕೆಲಸ ಮಾಡುವೆ ಎಂದು ಮಾಜಿ ಸಿಎಂ ಬಿಎಸ್‌ವೈ ಭಾವುಕರಾಗಿ ಹೇಳಿಕೆ ನೀಡಿದ್ದಾರೆ. ವಿಜಯಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಬಿಎಸ್‌ವೈ,  ಯಡಿಯೂರಪ್ಪಗೆ 79, 80 ವಯಸ್ಸಾಯ್ತು ಅಂತಾ ಯೋಚನೆ ಮಾಡಬೇಡಿ. 90 ವರ್ಷ ದಾಟುವವರೆಗೂ ಇದೇ ರೀತಿ ಚಟುವಟಿಕೆಯಿಂದ ಕೆಲಸ ಮಾಡ್ತೇನೆ ಎಂದಿದ್ದಾರೆ.

Section: 
English Title: 
BSY emotional speech
Home Title: 

ನನಗೆ ವಯಸ್ಸಾಯಿತೆಂದು ಚಿಂತಿಸಬೇಡಿ- ಬಿಎಸ್‌ವೈ ಭಾವುಕ ನುಡಿ

IsYouTube: 
No
YT Code: 
https://vodakm.zeenews.com/vod/BSy____Zee_Kannada_News.mp4/index.m3u8
Image: 
BSY emotional speech
Tags: 
Request Count: 
1
Mobile Title: 
ನನಗೆ ವಯಸ್ಸಾಯಿತೆಂದು ಚಿಂತಿಸಬೇಡಿ- ಬಿಎಸ್‌ವೈ ಭಾವುಕ ನುಡಿ
Duration: 
PT2M2S