ರಾಜ್ಯಪಾಲರ ಅಂಕಿತದ ಹಿನ್ನೆಲೆ ಖಾತೆ ಹಂಚಿಕೆ

  • Zee Media Bureau
  • May 30, 2023, 08:14 AM IST

ಸಿದ್ದು ಸೇನಾನಿಗಳಿಗೆ ಖಾತೆ ಹಂಚಿಕೆ ಫೈನಲ್‌.. ರಾಜ್ಯಪಾಲರ ಅಂಕಿತದ ಹಿನ್ನೆಲೆ ಖಾತೆ ಹಂಚಿಕೆ.. ಪರಮೇಶ್ವರ್‌ಗೆ ಗೃಹ, MBPಗೆ ಬೃಹತ್‌ ಕೈಗಾರಿಕೆ,.. ಪ್ರಿಯಾಂಕ್ ಖರ್ಗೆಗೆ RDPR ಖಾತೆ ಹಂಚಿಕೆ.. ಮುಖ್ಯಮಂತ್ರಿ ಬಳಿಯೇ ಉಳಿದ ಐಟಿ ಬಿಟಿ ಖಾತೆ. ಜಲಸಂಪನ್ಮೂಲ ಉಳಿಸಿಕೊಂಡ DCM ಡಿಕೆಶಿ

Trending News