ಇದು ನನ್ನನ್ನು ಕಾಪಾಡಿ ಎಂದು ಬಂದ ಕಾಲ್ ಅಲ್ಲ..!
ಮಗು ಊಟ ಮಾಡ್ತಿಲ್ಲ ಸಮಾಧಾನ ಪಡಿಸುವಂತೆ ಕಾಲ್
ಹೊಯ್ಸಳ ಪೊಲೀಸರಿಗೆ ಕಾಲ್ ಮಾಡಿ ಕಿರಿಕಿರಿ ತೋಡಿಕೊಂಡ ತಂದೆ
ಪುನಃ ಕಾಲ್ ಮಾಡಿ ಮಗುವು ಅಳು ನಿಲ್ಲಿಸಿದೆ ಎಂದ ವ್ಯಕ್ತಿ
ಮತ್ತೆ ಮಗು ಅತ್ತರೆ ಕರೆ ಮಾಡುವುದಾಗಿ ತಿಳಿಸಿರುವ ತಂದೆ
ಹೊಯ್ಸಳ ಪೊಲೀಸರಿಗೆ ಕಾಲ್ ಮಾಡಿದ ತಂದೆ ಹೇಳಿದ್ದೇನು?