ಶಾಸಕರ ಮುಂದೆಯೇ ಕೈ ಕಾರ್ಯಕರ್ತರ ನಡುವೆ ಫೈಟ್‌

  • Zee Media Bureau
  • Jan 7, 2025, 06:55 PM IST

ಮೂಲ ವರ್ಸಸ್‌ ವಲಸೆ ಕೈ ಕಾರ್ಯಕರ್ತರ ನಡುವೆ ಫೈಟ್‌. ಶಾಸಕರ ಮುಂದೆಯೇ ಹೊಡೆದಾಡಿಕೊಂಡ ಕಾರ್ಯಕರ್ತರು. ಶಾಸಕ ದದ್ದಲ್ ಬಸನಗೌಡ ಸೈಲೆಂಟ್‌, ಖಾಕಿ ಮಧ್ಯ ಪ್ರವೇಶ. ಗ್ರಾಮಾಂತರ ಕ್ಷೇತ್ರದ ಶಾಸಕರ ಮುಂದೆ ಗ್ರಾಪಂ ಸದಸ್ಯರ ಫೈಟ್‌. ರಾಯಚೂರು ತಾ. ಯರಗೇರಾ ಗ್ರಾಮದಲ್ಲಿ ನಡುರಸ್ತೆಯಲ್ಲಿ ಘಟನೆ.

Trending News