ಹಾಸನದಲ್ಲಿ 9 ಕೋಟಿ ರೂಪಾಯಿ ಮೌಲ್ಯದ ಬಿಯರ್ ವಶ

  • Zee Media Bureau
  • Apr 9, 2024, 04:48 PM IST

ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ವುಡ್‌ಪೆಕರ್ ಡಿಸ್ಟಿಲರಿಸ್ ಆ್ಯಂಡ್ ಬ್ರಿವರೀಸ್ ಫ್ಯಾಕ್ಟರಿ ಮೇಲೆ ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು
ನ್ಯೂನತೆ ಕಂಡು ಬಂದ ಹಿನ್ನೆಲೆಯಲ್ಲಿ 9 ಕೋಟಿ ರೂ ಮೌಲ್ಯದ ಬಿಯರ್ ವಶ
ಪವರ್ ಕೂಲ್, ಲೆಜೆಂಡ್, ಬ್ಲಾಕ್‌ಫೋರ್ಟ್, ವುಡ್‌ಪೆಕರ್ ಬ್ರಾಂಡ್‌ನ ಸೇರಿ ಒಟ್ಟು 56,236 ಬಾಕ್ಸ್‌ಗಳಲ್ಲಿ 5,63,756.88 ಲೀಟರ್ ಬಿಯರ್ ವಶ
ಇದರ ಒಟ್ಟು ಮೌಲ್ಯ 9,54,08,422 ರೂಗಳು 
ಅಷ್ಟು ಮದ್ಯವನ್ನು ಫ್ಯಾಕ್ಟರಿಯಲ್ಲೇ ವಶಕ್ಕೆ ಪಡೆದ ಅಬಕಾರಿ ಇಲಾಖೆ ಅಧಿಕಾರಿಗಳು

Trending News