ಡಿಕೆಶಿ ವಿರುದ್ಧ ಯತ್ನಾಳ್‌ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಕೆ

  • Zee Media Bureau
  • Nov 29, 2023, 04:33 PM IST

ಡಿಕೆಶಿ ವಿರುದ್ಧ ಯತ್ನಾಳ್‌ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಕೆ. ಯತ್ನಾಳ್‌ ಕಾನೂನು ಹೋರಾಟಕ್ಕೆ ಬೆಳಗಾವಿ ಸಾಹುಕಾರ್ ಸಾಥ್. ಸಾಹುಕಾರ್ ಬೆಂಬಲದೊಂದಿಗೆ ಕೋರ್ಟ್‌ಗೆ ದಾವೆ ಹೂಡಿದ ಯತ್ನಾಳ್. ಅರ್ಜಿ ಸಲ್ಲಿಸುವ ಮುನ್ನ ಯತ್ನಾಳ್-ರಮೇಶ್‌ ಜಾರಕಿಹೊಳಿ ಚರ್ಚೆ. ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿರುವ ಉಭಯ ನಾಯಕರು   .

Trending News