ತುಮಕೂರಿನ ತಿಪಟೂರು ತಾ. ಅಬಕಾರಿ ಅಧಿಕಾರಿಗಳ ಹೈಡ್ರಾಮ

  • Zee Media Bureau
  • Aug 27, 2023, 12:19 PM IST

ಅಬಕಾರಿ ಇಲಾಖೆ ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟ ಹಲವು ಅನುಮಾನ ಮೂಡಿಸಿದೆ. ತುಮಕೂರು ಜಿಲ್ಲೆ ತಿಪಟೂರಿನ ಅಬಕಾರಿ ಅಧಿಕಾರಿಗಳು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಅಕ್ರಮ ಮದ್ಯವನ್ನು ನಾಶ ಪಡಿಸಿದ ಘಟನೆ ಇದು..

Trending News