ಶಕ್ತಿ ಯೋಜನೆಯಿಂದ ಹೆಚ್ಚಾಯ್ತು ದೇವಾಲಯಗಳ ಆದಾಯ

  • Zee Media Bureau
  • Jul 21, 2023, 04:46 PM IST

ʻಶಕ್ತಿʼ ಯೋಜನೆಯಿಂದ ದೇಗುಲಗಳಿಗೆ ಆರ್ಥಿಕ ʻಶಕ್ತಿʼ..!
ಶಕ್ತಿ ಯೋಜನೆಯಿಂದ ದೇವಾಲಯಗಳ ಆದಾಯ ಏರಿಕೆ 
ರಾಜ್ಯದ ತೀರ್ಥ ಕ್ಷೇತ್ರಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
1 ತಿಂಗಳಲ್ಲಿ 58 ದೇಗುಲಗಳ ಇ ಹುಂಡಿಯಲ್ಲಿ 25 ಕೋಟಿ
ಈ ವರ್ಷ ಜೂ. 11ರಿಂದ ಜು. 15ರವರೆಗೆ 19 ಕೋಟಿ ಸಂಗ್ರಹ 

Trending News