ಮದುವೆ ಫೋಟೋ ಹಂಚಿಕೊಂಡ ಸ್ಟಾರ್‌ ಜೋಡಿ

  • Zee Media Bureau
  • Feb 8, 2023, 04:56 PM IST

ನಟಿ ಕಿಯಾರಾ ಹಾಗೂ ಸಿದ್ದಾರ್ಥ್ ಮದುವೆ ಸಂಭ್ರಮದಲ್ಲಿದ್ದಾರೆ. ಸ್ಟಾರ್‌ ಜೋಡಿ ಮದುವೆ ಫೋಟೋ ಹಂಚಿಕೊಂಡಿದೆ. ಒಂದೇ ಕ್ಯಾಪ್ಶನ್ ನೀಡಿ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳು ಫುಲ್‌ ಖುಷ್‌ ಆಗಿದ್ದಾರೆ.

Trending News