ಹೊಸ ವರ್ಷ ಬರ ಮಾಡಿಕೊಳ್ಳಲು ಸಜ್ಜಾದ ಸಿಲಿಕಾನ್ ಸಿಟಿ

  • Zee Media Bureau
  • Dec 30, 2024, 09:30 PM IST

ಹೊಸ ವರ್ಷ ಬರಮಾಡಿಕೊಳ್ಳಲು ಇನ್ನೊಂದೇ ದಿನ ಬಾಕಿ. ಹೊಸ ವರ್ಷ ಬರ ಮಾಡಿಕೊಳ್ಳಲು ಸಜ್ಜಾದ ಸಿಲಿಕಾನ್ ಸಿಟಿ. ಪಬ್ ಬಾರ್‌ಗಳಲ್ಲಿ ನ್ಯೂ ಇಯರ್ ವೆಲ್‌ಕಮ್‌ಗೆ ಭರ್ಜರಿ ತಯಾರಿ. MG ರೋಡ್, ಕೋರಮಂಗಲ ಸೇರಿ ಹಲವಡೆ ಸಂಭ್ರಮಕ್ಕೆ ತಯಾರಿ.

Trending News