ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲ

  • Zee Media Bureau
  • Dec 26, 2023, 10:15 PM IST

ಕೊರೋನಾ ಹೊಸ ತಳಿ JN1 ಪ್ರಕರಣ ಪತ್ತೆಯಾಗಿದ್ದು,ದಿನದಿಂದ ದಿ‌ನಕ್ಕೆ ಉಲ್ಬಣಿಸುತ್ತಿದೆ.ಕರೋನಾ ಸೋಂಕು ಉಲ್ಬಣ ತಡೆಗಟ್ಟಲು ಮುನ್ನಚ್ಚರಿಕೆ ಕ್ರಮಗೊಳ್ಳಲು ಸಂಪುಟ ಉಪ ಸಮಿತಿ ತೀರ್ಮಾನಿಸಿದೆ.ಸಭೆಯಲ್ಲಿ ಕೈಗೊಂಡ ಹಲವು ತೀರ್ಮಾನಗಳು ಇಂತಿವೆ.

Trending News