ಹಾವೇರಿಯ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆ

  • Zee Media Bureau
  • Jul 14, 2023, 02:38 PM IST

ಹಾವೇರಿಯ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆ ಕೊಳೆತ , ವಾಸನೆ ಭರಿತ ಮೊಟ್ಟೆಗಳ ಪೂರೈಕೆಗೆ ಆಕ್ರೋಶ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಗ್ರಾಮಸ್ಥರ ಆರೋಪ ಕಳಪೆ ಮೊಟ್ಟೆ ಪೂರೈಕೆಯಾದ್ರು ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಬೇಜವಾಬ್ದಾರಿತನಕ್ಕೆ ಕಿಡಿ

Trending News