ರೇಣುಕಾಸ್ವಾಮಿ ಕೊಲೆ ಆರೋಪಿಗೆ ‘ಸುಪ್ರೀಂ’ ಶಾಕ್​​?

  • Zee Media Bureau
  • Dec 30, 2024, 09:30 PM IST

ಬೇಲ್​​ ಸಿಕ್ಕರೂ ನಟ ದರ್ಶನ್‌ಗೆ ತಪ್ಪದ ಸಂಕಷ್ಟ. ರೇಣುಕಾಸ್ವಾಮಿ ಕೊ* ಆರೋಪಿಗೆ ‘ಸುಪ್ರೀಂ’ ಶಾಕ್​​?. ಅನುಮತಿ ಪತ್ರ ತನಿಖಾಧಿಕಾರಿಗಳ ಕೈ ಸೇರುವ ಸಾಧ್ಯತೆ ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಗೃಹ ಇಲಾಖೆ ಅಸ್ತು. ಇಂಗ್ಲಿಷ್‌​ಗೆ ತರ್ಜುಮೆ ಆಗುತ್ತಿದೆ ಚಾರ್ಜ್‌ಶೀಟ್‌ ಪ್ರತಿ.

Trending News