ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್

  • Zee Media Bureau
  • Jan 30, 2023, 10:43 AM IST

ಜೀ ಕನ್ನಡ ನ್ಯೂಸ್- ಈಗಿನ ಪ್ರಮುಖ ಸುದ್ದಿಗಳು 
*  8ನೇ ಬಾರಿ ಶಾಸಕನಾಗುವ ನಿರ್ಧಾರ ನಿಮ್ಮ ಮೇಲೆ ಬಿಟ್ಟಿದ್ದೇನೆ - ʻಸಿಡಿʼ ಸೇಡು ತೀರಿಸಿಕೊಳ್ಳಲು ರಮೇಶ ಜಾರಕಿಹೊಳಿ ಶಪಥ 
* ಇಂದು ಕೊಪ್ಪಳ ಜಿಲ್ಲೆಯಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ - ಕುಷ್ಟಗಿ ಹಾಗೂ ತಾವರಗೇರಾ ಪಟ್ಟಣದಲ್ಲಿ ಪಂಚರತ್ನ ಯಾತ್ರೆ
*  ಬೆಂಗಳೂರು ಆಸ್ಪತ್ರೆಯಲ್ಲಿ ತಾರಕ ರತ್ನ ಮುಂದುವರಿದ ಚಿಕಿತ್ಸೆ 
* ಅಂತಿಮಘಟ್ಟ ತಲುಪಿದ ಭಾರತ್‌ ಜೋಡೋ ಯಾತ್ರೆ - ಕನ್ಯಾಕುಮಾರಿಯಿಂದ ಕಾಶ್ಮೀರದವರಿಗೆ ನಡೆದ ರಾಗಾ ಜಾಥಾಕ್ಕೆ ತೆರೆ 
* ಅಂಡರ್-19 ಮಹಿಳಾ ವಿಶ್ವಕಪ್‌ ಗೆದ್ದ  ಟೀಂ ಇಂಡಿಯಾ

Trending News