ಇಂದು ಯು.ಬಿ. ಬಣಕಾರ್ ಕಾಂಗ್ರೆಸ್ ಸೇರ್ಪಡೆ

  • Zee Media Bureau
  • Nov 21, 2022, 02:40 PM IST

ಬಿಜೆಪಿಗೆ ಯು.ಬಿ.ಬಣಕಾರ್ ರಾಜೀನಾಮೆ‌ ನೀಡಿದ್ದು ಇಂದು ಯು.ಬಿ.ಬಣಕಾರ್ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಲಿದ್ದಾರೆ. ಯು.ಬಿ.ಬಣಕಾರ್ ಮಾಜಿ ಸಿಎಂ ಯಡಿಯೂರಪ್ಪಗೆ ಪರಮಾಪ್ತರಾಗಿದ್ದರು. 

Trending News