ಹೌದು, ಅಕ್ಕಿಯನ್ನು ಬೇಯಿಸುವ ಪ್ರಕ್ರಿಯೆಯನ್ನು ಬದಲಾಯಿಸುವ ಮೂಲಕ, ನಿಮ್ಮ ನೆಚ್ಚಿನ ಅಕ್ಕಿ ಭಕ್ಷ್ಯಗಳನ್ನು ನೀವು ಸವಿಯುವುದನ್ನು ಮುಂದುವರಿಸಬಹುದು ಮತ್ತು ಇನ್ನೂ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಬಹುದು.
ಹೃದ್ರೋಗಿಗಳು ಮತ್ತು ಸ್ಥೂಲಕಾಯದಿಂದ ಬಳಲುತ್ತಿರುವ ಜನರು ಸಾಮಾನ್ಯವಾಗಿ ಸಕ್ಕರೆಯ ಬದಲಿಗೆ ಕೃತಕ ಸಿಹಿಕಾರಕಗಳನ್ನು ಬಳಸಲು ಪ್ರಾರಂಭಿಸುತ್ತಾರೆ. ಫಿಟ್ನೆಸ್ ಪ್ರಜ್ಞೆಯುಳ್ಳ ಜನರು ಡಯಟ್ ಡ್ರಿಂಕ್ಸ್ ಮತ್ತು ಕೃತಕ ಸಕ್ಕರೆಯಿಂದ ತಯಾರಿಸಿದ ವಸ್ತುಗಳನ್ನು ಸೇವಿಸುವುದನ್ನು ಹೆಚ್ಚಾಗಿ ಕಾಣಬಹುದು. ಆದರೆ ಇತ್ತೀಚಿನ ಅಧ್ಯಯನದ ಪ್ರಕಾರ, ಹೆಚ್ಚಿನ ಪ್ರಮಾಣದಲ್ಲಿ ಕೃತಕ ಸಕ್ಕರೆಯಿಂದ ತಯಾರಿಸಿದ ವಸ್ತುಗಳ ಸೇವನೆಯು ಹೃದ್ರೋಗಿಗಳ ಅಪಾಯವನ್ನು ಹೆಚ್ಚಿಸುತ್ತದೆ.
Home remedies for dry cough:ಬದಲಾಗುತ್ತಿರುವ ಹವಾಮಾನದಲ್ಲಿ ಕಿರಿಯರಿಂದ ಹಿರಿಯರವರೆಗೆ ಕೆಮ್ಮು ಸಾಮಾನ್ಯ ಸಮಸ್ಯೆಯಾಗಿದೆ. ಅದರಲ್ಲೂ ಒಣ ಕೆಮ್ಮು ಒಮ್ಮೆ ಆರಂಭವಾದರೆ ಬಹಳ ದಿನಗಳವರೆಗೆ ಕಾಡುತ್ತದೆ.
ರಾಜ್ಯ ಆರೋಗ್ಯ ಇಲಾಖೆಯಿಂದ ಮಹತ್ವದ ಹೆಜ್ಜೆ ಇಟ್ಟಿದ್ದು, ಅಂಗಾಂಗ ದಾನ ಮಾಡುವವರಿಗೆ ನೋಂದಣಿ ಸುಲಭವಾಗಿಸಲು ಆರೋಗ್ಯ ಇಲಾಖೆ ಹೊಸ ಪ್ಲಾನ್ ಮಾಡಿದೆ. ಆ ಪ್ಲಾನ್ ಏನು...ಅಂಗಾಗ ದಾನ ಮಾಡೋಕೆ ಆ ಸುಲಭದಾರಿ ಯಾವ್ದು ಅಂತ ನೋಡೋಣ.
Weight loss food for dinner:ಹೊಟ್ಟೆಯ ಕೊಬ್ಬು ಇಳಿಸಿಕೊಳ್ಳಬೇಕು ಎಂದರೆ ರಾತ್ರಿಯ ಊಟದಲ್ಲಿ ಕೆಲವೊಂದು ಆಹಾರಗಳನ್ನಷ್ಟೇ ಸೇವಿಸಬೇಕು. ಆಗ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದು ಸಾಧ್ಯವಾಗುತ್ತದೆ.
Side effects of radish:ಮೂಲಂಗಿಯಲ್ಲಿ ನಾರಿನಂಶ ಹೆಚ್ಚಿದ್ದು, ಕೆಲವರಲ್ಲಿ ಗ್ಯಾಸ್ ಮತ್ತು ಆಸಿಡಿಟಿ ಸಮಸ್ಯೆ ಉಂಟು ಮಾಡಬಹುದು. ಇನ್ನು ಮೂಲಂಗಿಯಲ್ಲಿ ಥಿಯೋಸೈನೈಡ್ ಎಂಬ ಸಂಯುಕ್ತ ಅಡಗಿರುತ್ತದೆ. ಇದು ಥೈರಾಯ್ಡ್ ಗ್ರಂಥಿಗೆ ಹಾನಿಕಾರಕವಾಗಿದೆ.
Vitamin D Deficiency: ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ದೇಶದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವುದು ಆತಂಕಕಾರಿ ಸಂಗತಿ. ಮಕ್ಕಳು ಮತ್ತು ಯುವಕರು ಸಹ ಮಧುಮೇಹಕ್ಕೆ ಬಲಿಯಾಗುತ್ತಿದ್ದಾರೆ.
Mosquito repellent plants:ಮನೆಮದ್ದುಗಳಿಂದಲೂ ಸೊಳ್ಳೆಗಳನ್ನು ಹೋಗಲಾಡಿಸಬಹುದು. ಹೌದು, ಇಂದು ನಾವು ಸೊಳ್ಳೆಗಳನ್ನು ತೊಡೆದುಹಾಕಲು ನಿಮ್ಮ ಮನೆಯಲ್ಲಿ ನೆಡಬಹುದಾದ ಕೆಲವು ಸಸ್ಯಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.
Health benefits of Coconut: ತೆಂಗಿನಕಾಯಿ ಒಂದು ಬಹುಮುಖ ಹಣ್ಣಾಗಿದ್ದು, ಇದನ್ನು ಪೂಜೆಯಲ್ಲಿ ಮತ್ತು ಅನೇಕ ರೀತಿಯ ಭಕ್ಷ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಇಂದು ನಾವು ತೆಂಗಿನಕಾಯಿಯ 5 ಆರೋಗ್ಯ ಪ್ರಯೋಜನಗಳ ಬಗ್ಗೆ ಹೇಳಲಿದ್ದೇವೆ.
Fatty Liver Disorder: ನಾವು ನಮ್ಮ ಆಹಾರದ ಬಗ್ಗೆ ಸರಿಯಾಗಿ ಗಮನ ಹರಿಸದೆ ಹೋದಲ್ಲಿ ಹಲವು ರೀತಿಯ ಲೈಫ್ ಸ್ಟೈಲ್ ಡಿಸ್ಆರ್ಡರ್ಗಳಿಗೆ ಕಾರಣವಾಗುತ್ತದೆ. ಇವುಗಳಲ್ಲಿ ಫ್ಯಾಟಿ ಲೀವರ್ ಡಿಸ್ ಆರ್ಡರ್ ಕೂಡ ಒಂದು.
Side effects of brown bread: ಸಾಮಾನ್ಯವಾಗಿ ಬ್ರೌನ್ ಬ್ರೆಡ್ ಬ್ರೆಡ್ ಅನ್ನು ಆರೋಗ್ಯಕರವೆಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಜನ ವೈಟ್ ಬ್ರೆಡ್ ಬದಲು ಬ್ರೌನ್ ಬ್ರೆಡ್ ನತ್ತ ವಾಲುತ್ತಿದ್ದಾರೆ. ಆದರೆ ನಿಜ ಸಂಗತಿ ಬೇರೆಯೇ ಇದೆ. ವೈಟ್ ಬ್ರೆಡ್ ಗಿಂತ ಬ್ರೌನ್ ಬ್ರೆಡ್ ಹೆಚ್ಚು ಅಪಾಯಕಾರಿಯಾಗಿದೆ. ಅದಕ್ಕೆ ಸಾಕ್ಷಿ ಈ ವಿಡಿಯೋ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.