/kannada/photo-gallery/anjeer-fruit-for-high-blood-sugar-control-249311 ಯಾವ ಪಥ್ಯವೂ ಬೇಡ.. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ʼಈʼ ಹಣ್ಣು ತಿನ್ನಿ ಸಾಕು ಶುಗರ್‌ ನಾರ್ಮಲ್‌ ಇರುತ್ತೆ! ಸ್ವೀಟ್‌ ತಿಂದ್ರು ಹೆಚ್ಚಾಗಲ್ಲ!! ಯಾವ ಪಥ್ಯವೂ ಬೇಡ.. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ʼಈʼ ಹಣ್ಣು ತಿನ್ನಿ ಸಾಕು ಶುಗರ್‌ ನಾರ್ಮಲ್‌ ಇರುತ್ತೆ! ಸ್ವೀಟ್‌ ತಿಂದ್ರು ಹೆಚ್ಚಾಗಲ್ಲ!! 249311

Vegetable Price: ಕಣ್ಣೀರು ತರಿಸುತ್ತಿದೆ ಈರುಳ್ಳಿ ಬೆಲೆ: ಹೀಗಿದೆ ಇಂದಿನ ತರಕಾರಿ ದರ

ಇದು ಬೆಲೆ ಏರಿಕೆ ಮಾಡುವಂತಹ ಪರಿಸ್ಥಿತಿ ಸೃಷ್ಟಿಸಿದೆ. ಈ ಹಿಂದೆ ಸ್ಥಿರವಾಗಿ ನಡೆಯುತ್ತಿದ್ದ ದರ ಇದೀಗ ಮತ್ತೆ ಏರಿಕೆ ಕಂಡಿದೆ. ಇದು ಜಿಎಸ್‌ಟಿ ನೂತನ ಕಾನೂನಿಂದ ಬಳಲಿ ಹೋಗಿದ್ದ ಸಾರ್ವಜನಿಕರಿಗೆ ಮತ್ತೆ ಬರೆ ಎಳೆದಂತಾಗಿದೆ.   

Written by - Bhavishya Shetty | Last Updated : Jul 22, 2022, 08:31 AM IST
  • ರಾಜ್ಯದ ನಾನಾ ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ
  • ತರಕಾರಿ ಬೆಳೆ ಮತ್ತು ಬೆಲೆಗಳ ಮೇಲೆ ಭಾರೀ ಪರಿಣಾಮ
  • ಈರುಳ್ಳಿ, ಬೀನ್ಸ್‌, ಕ್ಯಾರೆಟ್‌ ಬೆಲೆ ಭಾರೀ ಏರಿಕೆ
Vegetable Price: ಕಣ್ಣೀರು ತರಿಸುತ್ತಿದೆ ಈರುಳ್ಳಿ ಬೆಲೆ: ಹೀಗಿದೆ ಇಂದಿನ ತರಕಾರಿ ದರ title=
Vegetable Price

ಬೆಂಗಳೂರು: ಕಳೆದ ಕೆಲ ದಿನಗಳ ರಾಜ್ಯದ ನಾನಾ ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಅಲ್ಲಲ್ಲಿ ಮೋಡ ಕವಿದ ವಾತಾವರಣವಿರುವುದರಿಂದ ತರಕಾರಿ ಬೆಳೆಗಳ ಮೇಲೆ ಭಾರೀ ಪರಿಣಾಮ ಬೀರಿದೆ. ಇದು ಬೆಲೆ ಏರಿಕೆ ಮಾಡುವಂತಹ ಪರಿಸ್ಥಿತಿ ಸೃಷ್ಟಿಸಿದೆ. ಈ ಹಿಂದೆ ಸ್ಥಿರವಾಗಿ ನಡೆಯುತ್ತಿದ್ದ ದರ ಇದೀಗ ಮತ್ತೆ ಏರಿಕೆ ಕಂಡಿದೆ. ಇದು ಜಿಎಸ್‌ಟಿ ನೂತನ ಕಾನೂನಿಂದ ಬಳಲಿ ಹೋಗಿದ್ದ ಸಾರ್ವಜನಿಕರಿಗೆ ಮತ್ತೆ ಬರೆ ಎಳೆದಂತಾಗಿದೆ. ಈರುಳ್ಳಿ, ಬೀನ್ಸ್‌, ಕ್ಯಾರೆಟ್‌ ಬೆಲೆ ಭಾರೀ ಏರಿಕೆ ಕಂಡಿದೆ. ಇನ್ನು ತರಕಾರಿಗಳ ಇಂದಿನ ಬೆಲೆಯನ್ನು ಈ ಕೆಳಗೆ ನೀಡಲಾಗಿದೆ.

ಇದನ್ನೂ ಓದಿ: ಫಾರ್ಮ್-16 ಇಲ್ಲದೆಯೂ ಐಟಿಆರ್ ಸಲ್ಲಿಸಬಹುದು- ಇಲ್ಲಿದೆ ಸುಲಭ ವಿಧಾನ

ಹರಿವೆ ಸೊಪ್ಪು (ಕೆಜಿ) ರೂ. 8
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 23
ಬೇಬಿ ಕಾರ್ನ್ ರೂ. 56
ಬಾಳೆ ಹೂವು ರೂ. 14
ಬೀಟ್‌ರೂಟ್‌ ರೂ. 50
ಕ್ಯಾಪ್ಸಿಕಂ ರೂ. 32
ಹಾಗಲಕಾಯಿ  ರೂ. 34
ಸೋರೆಕಾಯಿ ರೂ. 30
ಅವರೆಕಾಳು ರೂ. 61
ಎಲೆಕೋಸು ರೂ. 25
ಕ್ಯಾರೆಟ್ ರೂ. 61
ಹೂಕೋಸು ರೂ. 25
ಗೋರೆಕಾಯಿ ರೂ. 36
ತೆಂಗಿನಕಾಯಿ ರೂ. 36
ಕೆಸುವಿನ ಎಲೆ ರೂ.  16
ಕೊತ್ತಂಬರಿ ಸೊಪ್ಪು ರೂ. 12
ಜೋಳ ರೂ. 23
ಸೌತೆಕಾಯಿ ರೂ. 21
ಕರಿಬೇವು ರೂ. 28
ಸಬ್ಬಸಿಗೆ ರೂ. 15
ನುಗ್ಗೆಕಾಯಿ ರೂ. 40
ಬಿಳಿಬದನೆ ರೂ. 27
ಬದನೆ (ದೊಡ್ಡ) ರೂ. 30
ಸುವರ್ಣಗೆಡ್ಡೆ ರೂ.  30
ಮೆಂತ್ಯ ಸೊಪ್ಪು ರೂ. 8
ಬೀನ್ಸ್ (ಹಸಿರು ಬೀನ್ಸ್) ರೂ. 66
ಬೆಳ್ಳುಳ್ಳಿ ರೂ. 72
ಶುಂಠಿ ರೂ. 40
ಹಸಿರು ಮೆಣಸಿನಕಾಯಿ ರೂ. 39
ಬಟಾಣಿ  ರೂ. 70
ತೊಂಡೆಕಾಯಿ ರೂ. 27
ನಿಂಬೆ ರೂ. 51
ಮಾವು ರೂ. 57
ಪುದೀನಾ ರೂ. 4
ಬೆಂಡೆಕಾಯಿ ರೂ. 36
ಈರುಳ್ಳಿ ದೊಡ್ಡ ಕೆಜಿ ರೂ. 25
ಈರುಳ್ಳಿ ಸಣ್ಣ ರೂ. 38
ಬಾಳೆಹಣ್ಣು ರೂ. 8
ಆಲೂಗಡ್ಡೆ ರೂ. 30
ಸಿಹಿಕುಂಬಳಕಾಯಿ ರೂ. 25
ಮೂಲಂಗಿ ರೂ. 25
ಹೀರೆಕಾಯಿ ರೂ. 28
ಪಡುವಲಕಾಯಿ ರೂ.  26
ಪಾಲಕ್  ರೂ. 11
ಟೊಮೆಟೊ ಕೆಜಿ ರೂ. 17

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.