viral Girl Monalisa: ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ 2025 ಚರ್ಚೆಯ ಬಿಸಿ ವಿಷಯವಾಗಿದೆ. ಮಹಾ ಕುಂಭಮೇಳವನ್ನು ವೀಕ್ಷಿಸಲು ಭಾರತದಿಂದ ಮಾತ್ರವಲ್ಲದೆ ವಿದೇಶದಿಂದಲೂ ಅನೇಕ ಜನರು ಬರುತ್ತಾರೆ. ಇದಲ್ಲದೇ ಬಾಲಿವುಡ್ನಿಂದ ಕಿರುತೆರೆಯ ಅನೇಕ ಸೆಲೆಬ್ರಿಟಿಗಳು ಕೂಡ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಅಂತೆಯೇ ಈ ಮಹಾ ಕುಂಭಮೇಳದಲ್ಲಿ ಅನೇಕ ಧರ್ಮ ಪ್ರಚಾರಕರು, ಸಂತರು ಭಾಗವಹಿಸಿದ್ದಾರೆ.
Aishwarya Rai Bachchan: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ 1999 ರಲ್ಲಿ ಹಮ್ ದಿಲ್ ದೇ ಚುಕೆ ಸನಮ್ ಸಿನಿಮಾ ಬಿಡುಗಡೆಯಾದ ನಂತರ ಸಲ್ಮಾನ್ ಖಾನ್ ಅವರೊಂದಿಗೆ ಪ್ರೀತಿಯಲ್ಲಿ ಬಿದ್ದರು ಎಂದು ಹೇಳಲಾಗುತ್ತದೆ.
Barkha Madan: ಸಿನಿಮಾ ಇಂಡಸ್ಟ್ರಿಯಲ್ಲಿ ಜನರು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲು ಎಂಟ್ರಿ ಕೊಡುತ್ತಾರೆ, ಸಾವಿರದಲ್ಲಿ ಒಬ್ಬರಿಗೋ ಅಥವಾ ಇಬ್ಬರಿಗೋ ಅಷ್ಟೆ ಚ್ಯಾನ್ಸ್ ಸಿಗುತ್ತದೆ. ಹೀಗೆ ಚ್ಯಾನ್ಸ್ ಸಿಕ್ಕಾವರಲ್ಲಿ ಗೆಲ್ಲುವವರ ಸಂಖ್ಯೆ ಕೂಡ ತುಂಬಾ ಕಡಿಮೆ. ಹೀಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಹಿಟ್ ಆದ ನಂತರವೂ ಕೂಡ ಕೆಲವರು ಅದ್ಯಾಕೋ ಏನೋ ಸಿನಿಮಾ ರಂಗವನ್ನು ತೊರೆಯುವ ನಿರ್ಧಾರಕ್ಕೆ ಬರುತ್ತಾರೆ, ಹೀಗೆ ಸಿನಿಮಾ ಇಂಡಸ್ಟ್ರಿ ಹಾಗೂ ತನ್ನ ಕೋಟಿ ಕೋಟಿ ಆಸ್ತಿ ತೊರೆದು ನಟಿಯೊಬ್ಬರು ಸನ್ಯಾಸತ್ವ ಸ್ವೀಕರಿಸಿದ್ದಾರೆ. ಅಷ್ಟಕ್ಕೂ ಯಾರು ಆ ನಟಿ ತಿಳಿಯಲು ಮುಂದೆ ಓದಿ...
Harbajan Singh: ಹರ್ಭಜನ್ ಸಿಂಗ್, ಯುವರಾಜ್ ಸಿಂಗ್, ಕ್ರಿಕೆಟ್ನಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರು.. ಸಿನಿಮಾದಲ್ಲಿ ಬಾಲಿವುಡ್ ಭಾಯ್ ಸಲ್ಮಾನ್ ಖಾನ್ ಬಗ್ಗೆ ಹೇಳಲು ಬೇಕಾಗಿಯೇ ಇಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ದಾಖಲೆಗಳನ್ನು ಮತ್ತು ಸಾಧನೆಗಳನ್ನು ಮಾಡಿದ್ದಾರೆ ಮತ್ತು ಕೋಟಿಗಟ್ಟಲೆ ಅಭಿಮಾನಿಗಳನ್ನು ಗಳಿಸಿದ್ದಾರೆ. ಆದರೆ ಇತ್ತೀಚೆಗೆ, ಹರ್ಭಜನ್ ಮತ್ತು ಯುವಿ ಸಲ್ಮಾನ್ ಭಾಯಿಯನ್ನು ಚುಡಾಯಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
Jaya Bachchan: ಇತ್ತೀಚೆಗೆ ಬಚ್ಚನ್ ಕುಟುಂಬ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಒಂದಲ್ಲ ಒಂದು ಕಾರಣದಿಂದ ಬಚ್ಚನ್ ಕುಟುಂಬ ಸದ್ದು ಮಾಡುತ್ತಿರುತ್ತದೆ. ಹಲವು ದಿನಗಳಿಂದ ಬಚ್ಚನ್ ಕುಟುಂಬಕ್ಕೆ ಸಂಬಂಧಿಸಿದಂತೆ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರು ಕೂಡ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದರ ಬೆನ್ನಲ್ಲೆ ನಟಿ ಹಾಗೂ ರಾಜಕಾರಣಿ ಜಯಾ ಬಚ್ಚನ್ ಅವರ ಹೇಳಿಕೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Somy Ali On Salman Khan : ಐಶ್ವರ್ಯ ರೈ ಅವರ ಅಪಾರ್ಟ್ಮೆಂಟ್ನ ಹೊರಗೆ ಮಧ್ಯರಾತ್ರಿ 3 ಗಂಟೆಗೆ ಸಲ್ಮಾನ್ ಖಾನ್ ಗಲಾಟೆ ಮಾಡಿದ್ದರೆಂಬ ಆರೋಪದ ಬಗ್ಗೆ ಖ್ಯಾತ ನಟಿಯೊಬ್ಬರು ಮಾತನಾಡಿದ್ದಾರೆ.
aishwarya rai: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ಅವರು ತಮ್ಮ ಪತಿ ನಟ ಅಭಿಷೇಕ್ ಬಚ್ಚನ್ ಅವರಿಗೆ ಶೀಘ್ರದಲ್ಲೇ ವಿಚ್ಛೇದನ ನೀಡಲಿದ್ದಾರೆ ಎಂದು ಕೆಲವು ದಿನಗಳಿಂದ ಹೇಳಲಾಗುತ್ತಿತ್ತು. ಇದಷ್ಟೇ ಅಲ್ಲ, ಐಶ್ವರ್ಯಾ ರೈ ತನ್ನ ಅತ್ತೆ-ಮಾವಂದಿರಿಂದ ಅಂದರೆ ಬಚ್ಚನ್ ಕುಟುಂಬದಿಂದ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಐಶ್ವರ್ಯಾ ತನ್ನ ಮುದ್ದು ಮಗಳು ಆರಾಧ್ಯ ಬಚ್ಚನ್ ಜೊತೆ ಜಲ್ಸಾ ಬಿಟ್ಟು ತನ್ನ ತಾಯಿ ವೃಂದಾ ರೈ ಮನೆಗೆ ತೆರಳಿದ್ದಾಳೆ.
Aishwarya Rai Twin Sister: ನಟಿ ಐಶ್ವರ್ಯ ರೈ ಇತ್ತೀಚೆಗೆ ತಮ್ಮ ವಿಚ್ಚೇದನ ಕಾರಣದಿಂದಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಈ ವಿಚ್ಛೇದನ ವದಂತಿಯ ನಡುವೆ ಐಶ್ವರ್ಯ ರೈ ಅವರ ಸಹೋದರಿಗೆ ಸಂಬಂಧ ಪಟ್ಟ ವಿಚಾರವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅರ್ರೇ ಅದೇನದು ಐಶ್ವರ್ಯ ರೈಗೆ ಸಹೋದರಿ ಇದ್ದಾರಾ ಎನ್ನುವ ಅನುಮಾನ ನಿಮಗೂ ಇದೆಯಾ? ತಿಳಿಯಲು ಮುಂದೆ ಓದಿ...
Suhana Khan: ಕ್ರಿಸ್ಮಸ್ ನಂತರ ಸಿನಿಮಾ ತಾರೆಯರು ಈಗ ಹೊಸ ವರ್ಷಾಚರಣೆಗೆ ತಯಾರಿ ಆರಂಭಿಸಿದ್ದಾರೆ. ಸುಹಾನಾ ಖಾನ್ ಕೂಡ ವದಂತಿಯ ಗೆಳೆಯ ಅಗಸ್ತ್ಯ ನಂದಾ ಅವರ ಜೊತೆ ಹೊಸ ವರ್ಷವನ್ನು ಆಚರಸಲು ಸಜ್ಜಾಗಿದ್ದಾರೆ. ಡಿಸೆಂಬರ್ 26 ಗುರುವಾರದಂದು ಗೇಟ್ವೇ ಆಫ್ ಇಂಡಿಯಾದಲ್ಲಿ ಇಬ್ಬರೂ ಕಾಣಿಸಿಕೊಂಡರು. ಅಮಿತಾಭ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರೊಂದಿಗೆ ಶಾರುಖ್ ಖಾನ್ ಅವರ ಪುತ್ರಿ ಐಷಾರಾಮಿ ಅಲಿಬಾಗ್ ಫಾರ್ಮ್ಹೌಸ್ಗೆ ಭೇಟಿ ನೀಡುತ್ತಿರುವುದು ಕಂಡುಬಂತು.
Aishwarya Rai Abhishek Bachchan: ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ತೆಗೆದುಕೊಳ್ಳಲು ರೆಡಿಯಾಗಿದ್ದಾರೆ ಎಂಬ ಗಾಸಿಪ್ ನಡುವೆ ಐಶ್ವರ್ಯ ರೈ ತಮ್ಮ ಪತಿ ಅಭಿಷೇಕ್ ಬಚ್ಚನ್ ಅವರನ್ನು ಬಿಟ್ಟು ಪ್ರತ್ಯೇಕವಾಗಿ ಇರುವುದು ಯಾವ ಕಾರಣಕ್ಕೆ ಎಂದು ಗೊತ್ತಾಗಿದೆ.
ರಹಸ್ಯವಾಗಿ ಮಾದುವೆಯಾಗಿದ್ರಾ ಐಶ್ವರ್ಯ-ಸಲ್ಮಾನ್ ಖಾನ್..?
ರಹಸ್ಯ ಮದುವೆ ಬಗ್ಗೆ ಐಶ್ವರ್ಯ ರೈ ಹೇಳಿದ್ದೇನು..?
ಸಲ್ಮಾನ್ ಖಾನ್ ಜೊತೆ ಸಂಭಂದ ಮುರಿದುಕೊಂಡಿದ್ದೇಕೆ ಐಶ್ವರ್ಯ..?
ಮದುವೆ..ಹನಿಮೂನ್ ಏನಿದು ಐಶ್- ಸಲ್ಲು ಪ್ರೇಮ್ ಕಹಾನಿ..?
Aishwarya Rai Abhishek Bachchan Divorce Rumors: ಬಾಲಿವುಡ್ ಮೂಲಗಳ ಪ್ರಕಾರ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯ ಚಾಕಣ ಚೂರಾಗುತ್ತಿದೆ ಎಂಬ ದಟ್ಟ ವದಂತಿಯನ್ನು ಅಲ್ಲಗೆಳೆಯಬೇಕು ಎನ್ನುವ ಕಾರಣಕ್ಕಾಗಿಯೇ ಅಮಿತಾಬ್ ಬಚ್ಚನ್ ಅವರಿಂದ ಹಿಡಿದು ಬಚ್ಚನ್ ಕುಟುಂಬದ ಎಲ್ಲರೂ ಕಾರ್ಯಕ್ರಮಕ್ಕೆ ಬಂದಿದ್ದರು. ಆದರೆ...
Aishwarya Rai: ಐಶ್ವರ್ಯ ರೈ ಮೊದಲ ಪ್ರೇಮ ಕಹಾನಿ ವಿವೇಕ್ ಒಬೆರಾಯ್ ಜೊತೆ. ನಂತರ ಐಶ್ವರ್ಯ ರೈ ಮತ್ತು ಸಲ್ಮಾನ್ ಖಾನ್ ಬಾಲಿವುಡ್ನ ಸಾರ್ವಕಾಲಿಕ ಬೆಸ್ಟ್ ಜೋಡಿ. ಇವರಿಬ್ಬರೂ ಲೈನಾ-ಮಜ್ನೂವನ್ನು ಮೀರಿಸುತ್ತಾರೆ ಅಂತಾ ಬೇಜಾನ್ ಬಿಲ್ಡಪ್ ಕೊಟ್ಟಿದ್ದರು. ಆಗಿದ್ದು ಮಾತ್ರ ದುರಂತ ಅಂತ್ಯ. ಐಶ್ವರ್ಯ ರೈ ಅವರ ಮೂರನೇ ಲವ್ ಸ್ಟೋರಿಗೆ ಮತ್ತೆ ಜೀವ ಬಂದಿದೆ.
Aishwarya Rai-Salman Khan: ನಟ ಸಲ್ಮಾನ್ ಖಾನ್ ಮತ್ತು ನಟಿ ಐಶ್ವರ್ಯಾ ರೈ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರಿಬ್ಬರ ಬೇರೆ ಬೇರೆ ದಾರಿಗಳು ಹಲವು ವರ್ಷಗಳ ಹಿಂದೆ ಸ್ಪಷ್ಟವಾದವು... ಆದರೆ ಇಂದಿಗೂ ಐಶ್ವರ್ಯಾ-ಸಲ್ಮಾನ್ ಸಂಬಂಧ ಚರ್ಚೆಯಾಗುತ್ತಿದೆ. ಸದ್ಯ ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಕೃತಕ ಬುದ್ದಿಮತ್ತೆ ಈಗ ಟ್ರೆಂಡ್ ನಲ್ಲಿದೆ, ಸಾಮಾನ್ಯ ಜ್ಞಾನವು ಯಾವಾಗಲೂ ಮತ್ತು ಮೂರ್ಖತನಕ್ಕೆ ಉತ್ತಮ ಉತ್ತರವಾಗಿದೆ ಎಂಬುದನ್ನು ನೆನಪಿಡಿ.ಸಾಮಾನ್ಯ ಜ್ಞಾನವು ಡಿಯೋಡರೆಂಟ್ನಂತೆ, ಅಗತ್ಯವಿರುವ ಜನರು ಅದನ್ನು ಎಂದಿಗೂ ಬಳಸುವುದಿಲ್ಲ ಹಾಗಾಗಿ ಮೌಢ್ಯದ ವಿರುದ್ಧ ಹೋರಾಡಲು ಸಾಮಾನ್ಯ ಜ್ಞಾನವೇ ದೊಡ್ಡ ಅಸ್ತ್ರ ಎಂದು ಅವರು ತಿಳಿಸಿದ್ದಾರೆ.
Aishwarya Rai Bachchan: ನಟಿ ಐಶ್ವರ್ಯಾ ರೈ ವಿಚ್ಛೇದನ ವದಂತಿಯಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಈ ನಡುವೆ ಪಾಕಿಸ್ತಾನದಲ್ಲಿ ಐಶ್ವರ್ಯಾ ರೈ ಪ್ರತ್ಯಕ್ಷವಾದ ಫೋಟೋ ವೈರಲ್ ಆಗುತ್ತಿದೆ.
Salman Khan: ಸಲ್ಮಾನ್ ಖಾನ್ ಮತ್ತು ಆ ಖ್ಯಾತ ನಟಿ ಇಬ್ಬರೂ ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದರು. ಅವರಿಬ್ಬರ ಪ್ರೀತಿ ಕೂಡ ಉತ್ತುಂಗದಲ್ಲಿತ್ತು. ಸಲ್ಮಾನ್ ಮತ್ತು ಆಕೆಯ ಪ್ರೇಮಕತೆಯನ್ನೇ ಒಂದು ಸಿನಿಮಾ ಮಾಡಬಹುದಿತ್ತು. ಉಕ್ಕಿ ಹರಿಯುತ್ತಿದ್ದ ಅವರ ಪ್ರೀತಿಯನ್ನು ನೋಡಲು ಬಹಳ ಖುಷಿಯಾಗುತ್ತಿತ್ತು. ಆದರೆ...
ಇದೇ ರೀತಿ ಐಶ್ವರ್ಯ ರೈ ಮತ್ತು ಆರಾಧ್ಯಾಳನ್ನು ಬಿಟ್ಟು ಉಳಿದಂತೆ ಅಮಿತಾಬ್ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಅನಂತ್ ಅಂಬಾನಿ ಹಾಗು ರಾಧಿಕಾ ಮರ್ಚೆಂಟ್ ಮದುವೆ ಹೋಗಿದ್ದರು. ಆಗಲೇ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಬೇರೆಯಾಗಿದ್ದಾರೆ ಎನ್ನುವ ಗಾಸಿಪ್ ಹುಟ್ಟಿಕೊಂಡಿದ್ದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.