/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಬೆಂಗಳೂರು: ಕೆಲ ದಿನಗಳಿಂದ ಯಾವುದೇ ಬದಲಾವಣೆ ಇಲ್ಲದೆ ಮುಂದುವರೆದಿದ್ದ ತರಕಾರಿ ಬೆಲೆ ಇಂದು ಭಾರೀ ವ್ಯತ್ಯಾಸ ಕಂಡುಬಂದಿದೆ. ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಇದಕ್ಕೆ ಕಾರಣ ಎನ್ನಬಹುದು. ತಿಂಗಳ ಆರಂಭದಲ್ಲಿಯೇ ತರಕಾರಿ ಬೆಲೆ ಏರಿಳಿತವಾಗಿದ್ದು, ಜನರಲ್ಲಿ ಕೊಂಚ ತಲೆಬಿಸಿ ಮೂಡಿಸಿದೆ. ಇಲ್ಲಿದೆ ನೋಡಿ ತರಕಾರಿಗಳ ದರ ವಿವರ. 

ಇದನ್ನೂ ಓದಿ: Gold Price Today : ಚಿನ್ನ ಬೆಳ್ಳಿ ಖರೀದಿಗೂ ಮುನ್ನ ತಿಳಿದುಕೊಳ್ಳಿ ಇಂದಿನ ದರ

ಹರಿವೆ ಸೊಪ್ಪು (ಕೆಜಿ) ರೂ. 9
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 23
ಬೇಬಿ ಕಾರ್ನ್ ರೂ. 46
ಬಾಳೆ ಹೂವು ರೂ. 18
ಬೀಟ್‌ರೂಟ್‌ ರೂ.40
ಕ್ಯಾಪ್ಸಿಕಂ ರೂ. 31
ಹಾಗಲಕಾಯಿ  ರೂ. 36
ಸೋರೆಕಾಯಿ ರೂ. 29
ಅವರೆಕಾಳು ರೂ. 38
ಎಲೆಕೋಸು ರೂ. 25
ಕ್ಯಾರೆಟ್ ರೂ. 42
ಹೂಕೋಸು ರೂ. 28
ಗೋರೆಕಾಯಿ ರೂ. 32
ತೆಂಗಿನಕಾಯಿ ರೂ. 38
ಕೆಸುವಿನ ಎಲೆ ರೂ.  10
ಕೊತ್ತಂಬರಿ ಸೊಪ್ಪು ರೂ. 9
ಜೋಳ ರೂ. 24
ಸೌತೆಕಾಯಿ ರೂ. 21
ಕರಿಬೇವು ರೂ. 27
ಸಬ್ಬಸಿಗೆ ರೂ. 14
ನುಗ್ಗೆಕಾಯಿ ರೂ. 40
ಬಿಳಿಬದನೆ ರೂ. 29
ಬದನೆ (ದೊಡ್ಡ) ರೂ. 26
ಸುವರ್ಣಗೆಡ್ಡೆ ರೂ.  29
ಮೆಂತ್ಯ ಸೊಪ್ಪು ರೂ. 9
ಬೀನ್ಸ್ (ಹಸಿರು ಬೀನ್ಸ್) ರೂ. 61
ಬೆಳ್ಳುಳ್ಳಿ ರೂ. 74
ಶುಂಠಿ ರೂ. 37
ಹಸಿರು ಮೆಣಸಿನಕಾಯಿ ರೂ. 38
ಬಟಾಣಿ  ರೂ. 71
ತೊಂಡೆಕಾಯಿ ರೂ. 22
ನಿಂಬೆ ರೂ. 51
ಮಾವು ರೂ. 69
ಪುದೀನಾ ರೂ. 6
ಬೆಂಡೆಕಾಯಿ ರೂ. 35
ಈರುಳ್ಳಿ ದೊಡ್ಡ ಕೆಜಿ ರೂ. 22
ಈರುಳ್ಳಿ ಸಣ್ಣ ರೂ. 30
ಬಾಳೆಹಣ್ಣು ರೂ. 10
ಆಲೂಗಡ್ಡೆ ರೂ. 28
ಸಿಹಿಕುಂಬಳಕಾಯಿ ರೂ. 26
ಮೂಲಂಗಿ ರೂ. 29
ಹೀರೆಕಾಯಿ ರೂ. 230
ಪಡುವಲಕಾಯಿ ರೂ.  27
ಪಾಲಕ್  ರೂ. 10
ಟೊಮೆಟೊ ಕೆಜಿ ರೂ. 19

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
Vegetable Price on August 1st in Karnataka
News Source: 
Home Title: 

Vegetable Price: ಮತ್ತೆ ತರಕಾರಿ ಬೆಲೆಯಲ್ಲಿ ಏರಿಳಿತ: ಮೂಲಂಗಿ, ತೆಂಗಿನಕಾಯಿ ಬೆಲೆ ಗಗನಮುಖಿ!

Vegetable Price: ಮತ್ತೆ ತರಕಾರಿ ಬೆಲೆಯಲ್ಲಿ ಏರಿಳಿತ: ಮೂಲಂಗಿ, ತೆಂಗಿನಕಾಯಿ ಬೆಲೆ ಗಗನಮುಖಿ!
Caption: 
Vegetable Price
Yes
Is Blog?: 
No
Tags: 
Facebook Instant Article: 
Yes
Highlights: 

ತರಕಾರಿ ಬೆಲೆಯಲ್ಲಿ ಭಾರೀ ಏರಿಳಿತ

ತೆಂಗಿನಕಾಯಿ, ಮೂಲಂಗಿ ಬೆಲೆ ಏರಿಕೆ, ಟೊಮ್ಯಾಟೋ ಬೆಲೆ ಸ್ಥಿರ

ಇಲ್ಲಿದೆ ನೋಡಿ ತರಕಾರಿಗಳ ಸಂಪೂರ್ಣ ದರ ವಿವರ

Mobile Title: 
Vegetable Price: ಮತ್ತೆ ತರಕಾರಿ ಬೆಲೆಯಲ್ಲಿ ಏರಿಳಿತ: ಮೂಲಂಗಿ, ತೆಂಗಿನಕಾಯಿ ಬೆಲೆ ಗಗನಮುಖಿ!
Bhavishya Shetty
Publish Later: 
No
Publish At: 
Monday, August 1, 2022 - 08:57
Created By: 
Bhavishya Shetty
Updated By: 
Bhavishya Shetty
Published By: 
Bhavishya Shetty
Request Count: 
2
Is Breaking News: 
No