ಕನ್ನಡದ ಹೊಸ ಸಿನಿಮಾದಲ್ಲಿ ಸ್ಯಾಂಡಲ್ವುಡ್-‌ಹಾಲಿವುಡ್‌ ಕಲಾವಿದರ ಸಮಾಗಮ: ಅಷ್ಟಕ್ಕೂ ಆ ಚಿತ್ರ ಯಾವುದು?

ಇಡೀ ವಿಶ್ವದಲ್ಲೇ ಇರುವ ಸಾಮಾಜಿಕ ಸಮಸ್ಯೆಯೊಂದನ್ನು ಚಿತ್ರದ ಮೂಲಕ ನಿರ್ದೇಶಕ ಅವಿನಾಶ್ ವಿಜಯಕುಮಾರ್ ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ‌‌. ಕರ್ನಾಟಕ, ಮಧ್ಯಪ್ರದೇಶ ಹಾಗೂ ಅಮೇರಿಕಾದಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿದೆ‌.   

ಕನ್ನಡದ ಹೊಸ ಸಿನಿಮಾದಲ್ಲಿ ಸ್ಯಾಂಡಲ್ವುಡ್-‌ಹಾಲಿವುಡ್‌ ಕಲಾವಿದರ ಸಮಾಗಮ: ಅಷ್ಟಕ್ಕೂ ಆ ಚಿತ್ರ ಯಾವುದು?
Image Credit: File Photo

About the Author