central govt employees salary hike: ಕೇಂದ್ರ ನೌಕರರು ಪ್ರಸ್ತುತ 2016 ರಿಂದ ಜಾರಿಗೆ ಬಂದ 7 ನೇ ವೇತನ ಆಯೋಗದ ಅಡಿಯಲ್ಲಿ ಸಂಬಳ ಪಡೆಯುತ್ತಿದ್ದಾರೆ. ಸರ್ಕಾರಿ ನೌಕರರು 8ನೇ ವೇತನ ಆಯೋಗದಿಂದ ತಮ್ಮ ವೇತನದಲ್ಲಿ ಭಾರಿ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ.
8th Pay commission: 8ನೇ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಮುಂದಿನ ವರ್ಷ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಹೆಚ್ಚಾಗಲಿದೆ. ಸದ್ಯದ ಮಾಹಿತಿಗಳ ಪ್ರಕಾರ ಶೇಕಡಾ 10ರಿಂದ 30ರಷ್ಟು ಹೆಚ್ಚಳ ಆಗಬಹುದು ಎಂದು ಹೇಳಲಾಗುತ್ತಿದೆ.
salary pension increase: ಎಂಟನೇ ವೇತನ ಆಯೋಗವನ್ನು ಸ್ಥಾಪಿಸುವುದಾಗಿ ಮೋದಿ ಸರ್ಕಾರ ಘೋಷಿಸಿದೆ. ಫಿಟ್ಮೆಂಟ್ ಅಂಶವು 2.87 ಆಗಿದ್ದರೆ, ಸಂಬಳ ಮತ್ತು ಪಿಂಚಣಿ 200% ವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ಸರ್ಕಾರದಿಂದ ಇನ್ನೂ ಯಾವುದೇ ದೃಢೀಕೃತ ಮಾಹಿತಿ ಬಂದಿಲ್ಲ.
ವೇತನ ಏರಿಕೆಗೆ ಮೂಲ ಕಾರಣವಾಗುವುದು ಫಿಟ್ಮೆಂಟ್ ಫ್ಯಾಕ್ಟರ್. ಅಂದರೆ, ಈ ಫಿಟ್ಮೆಂಟ್ ಅಂಶ ಕಡಿಮೆಯಿದ್ದರೆ, ವೇತನ ಕಡಿಮೆಯಾಗುತ್ತದೆ, ಫಿಟ್ಮೆಂಟ್ ಅಂಶ ಹೆಚ್ಚಿದ್ದರೆ, ವೇತನವೂ ಹೆಚ್ಚಾಗುತ್ತದೆ.
8th Pay Commission: 10 ವರ್ಷಗಳಿಗೆ ಒಮ್ಮೆ ಸರ್ಕಾರಿ ನೌಕರರ ಜೀವನ ಮಟ್ಟ ಸುಧಾರಿಸಲು ಯಾವ ಪ್ರಮಾಣದಲ್ಲಿ ವೇತನ, ಭತ್ಯೆಗಳು ಮತ್ತು ಪಿಂಚಣಿಯನ್ನು ಹೆಚ್ಚಿಸಬೇಕಂದು ವೇತನ ಆಯೋಗ ಶಿಫಾರಸ್ಸು ಮಾಡುತ್ತದೆ. ಈಗ 8ನೇ ಆಯೋಗ ರಚನೆಯಾಗಿದ್ದು ಅದರ ಬಗ್ಗೆ ಕುತೂಹಲ ಹುಟ್ಟುಕೊಂಡಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರವು ಕೇಂದ್ರ ನೌಕರರಿಗೆ ಮಹತ್ವದ ಘೋಷಣೆ ಮಾಡಿದೆ. ಈ ಪ್ರಕಟಣೆಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು, ಸುಮಾರು 50 ಲಕ್ಷ ಕೇಂದ್ರ ನೌಕರರ ವೇತನವನ್ನು ಬದಲಾಯಿಸಲು 8 ನೇ ವೇತನ ಆಯೋಗದ ರಚನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅನುಮೋದನೆ ನೀಡಿದ್ದಾರೆ. ಈ ನಿರ್ಧಾರದಿಂದ 50 ಲಕ್ಷ ಕೇಂದ್ರ ಉದ್ಯೋಗಿಗಳಿಗೆ ಲಾಭವಾಗುವುದಲ್ಲದೆ, ಸುಮಾರು 65 ಲಕ್ಷ ಪಿಂಚಣಿದಾರರಿಗೂ ಪ್ರಯೋಜನವಾಗಲಿದೆ.2025-26ನೇ ಹಣಕಾಸು ವರ್ಷದ ಬಜೆಟ್ಗೂ ಮುನ್ನವೇ ಈ ಘೋಷಣೆ ಮಾಡಿರುವುದು ದೊಡ್ಡ ವಿಷಯ. ಆದರೆ, 8ನೇ ವೇತನ ಆಯೋಗ ಜಾರಿಯಾದ ಬಳಿಕ ವೇತನದಲ್ಲಿ ಎಷ್ಟು ಏರಿಕೆಯಾಗಲಿದೆ ಎಂಬುದು ಘೋಷಣೆಯಾದ ಬಳಿಕ ವಿವಿಧ ವೇತನ ಹೊಂದಿರುವ ಕೇಂದ್ರ ನೌಕರರ ಮನದಲ್ಲಿ ಮೂಡಿರುವ ಪ್ರಶ್ನೆ. ಬನ್ನಿ, ಇಂದು ಈ ಸುದ್ದಿಯಲ್ಲಿ ನಾವು ನಿಮಗೆ ವಿಧಾನವನ್ನು
8th pay commission: ಒಂದು ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಹೊಸ ವೇತನ ಆಯೋಗದ ಘೋಷಣೆಗಾಗಿ ಕಾಯುತ್ತಿದ್ದಾರೆ. ಎಂಟನೇ ವೇತನ ಆಯೋಗ ರಚನೆಯಾದರೆ ಸರ್ಕಾರಿ ನೌಕರರ ವೇತನದಲ್ಲಿ ಕನಿಷ್ಠ 18,000 ರೂ.ನಿಂದ 51,480 ರೂ.ಗೆ ಏರಿಕೆಯಾಗಲಿದೆ.
ಫಿಟ್ಮೆಂಟ್ ಫ್ಯಾಕ್ಟರ್ ಎಂದರೆ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿದಾರರ ಪಿಂಚಣಿಯನ್ನು ಅದರ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕು. ಆಯೋಗದ ಶಿಫಾರಸುಗಳ ಆಧಾರದ ಮೇಲೆ ಇದನ್ನು ಜಾರಿಗೊಳಿಸಲಾಗಿದೆ.
8th Pay Commission: ಕೋಟ್ಯಾಂತರ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿರುವ ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ 8ನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಕೇಂದ್ರ ಸರಕಾರಿ ನೌಕರರಿಗೆ ವೇತನ ಪರಿಷ್ಕರಣೆ ಕುರಿತು ಪರಿಶೀಲನೆ ಮತ್ತು ಶಿಫಾರಸು ಮಾಡುವ ಕಾರ್ಯವನ್ನು ಹೊಂದಿರುವ 8ನೇ ಕೇಂದ್ರ ವೇತನ ಆಯೋಗ ರಚನೆಯನ್ನು ಕೇಂದ್ರ ಸರಕಾರ ಗುರುವಾರ ಪ್ರಕಟಿಸಿದೆ
8th Pay Commission News: ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಇದರಲ್ಲಿ ತೆರಿಗೆ ವಿನಾಯಿತಿ, ಬೆಲೆಏರಿಕೆ ಮತ್ತಿತರ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬಹುದು ಎಂದು ಅಪಾರವಾದ ನಿರೀಕ್ಷೆಗಳಿವೆ. ಅದೇ ರೀತಿ ಈ ಸಲವಾದರೂ 8ನೇ ವೇತನ ಆಯೋಗವನ್ನು ರಚಿಸಬಹುದು ಎಂಬ ನಿರೀಕ್ಷೆ ಕೇಂದ್ರ ಸರ್ಕಾರಿ ನೌಕರರಲ್ಲಿ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.