ಪಾಟ್ನಾ: ಪ್ರಧಾನಿ ಮೋದಿ ಇತ್ತೀಚಿಗೆ ಚಂಪಾರಣ ಸತ್ಯಾಗ್ರಹಕ್ಕೆ ನೂರು ವರ್ಷ ತುಂಬಿದ ಹಿನ್ನಲೆಯಲ್ಲಿ ಮಾತನಾಡುತ್ತಾ ಒಂದು ವಾರದಲ್ಲಿ ಬಿಹಾರದಲ್ಲಿ ಸುಮಾರು 8.5 ಲಕ್ಷ ಶೌಚಾಲಯಗಳನ್ನು ಕಟ್ಟಲಾಗಿದೆ ಎಂದು ಹೇಳಿದ್ದರು.
ಈಗ ಈ ಹೇಳಿಕೆಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಆರ್ ಜೆ ಡಿ ನಾಯಕ ತೇಜಸ್ವಿ ಯಾದವ್ " ಪ್ರಧಾನಿಗಳು ಒಂದು ವಾರದಲ್ಲಿ ಬಿಹಾರದಲ್ಲಿ 8.5 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಹೇಳುತ್ತಾರೆ.
PM claimed 8.50 Lacs toilets made just in a week in Bihar.
1 week= 7 Days
1 Day= 24 Hrs
7 Days= 168 Hrs
1 Hour= 60 MinsSo
850000%168=5059 Toilets per Hr
5059/60 = 84.31 Toilets per minSuch a big goof-up from PM Sahab. I believe even CM Bihar won’t agree on such false claims
— Tejashwi Yadav (@yadavtejashwi) April 10, 2018
ಹಾಗಾದರೆ
ವಾರ = ಏಳು ದಿನಗಳು
ದಿನ =24 ಘಂಟೆ
ಏಳು ದಿನ =168 ಗಂಟೆ
ಒಂದು ಗಂಟೆ= 60 ನಿಮಿಷ
ಅದ್ದರಿಂದ 850000%168=5059 ಪ್ರತಿ ಪ್ರತಿ ಗಂಟೆಗೆ ನಿರ್ಮಿಸಲಾಗಿರುವ ಶೌಚಾಲಯಗಳು
5059/60= 84.31 ಪ್ರತಿ ನಿಮಿಷಕ್ಕೆ ನಿರ್ಮಿಸಲಾಗಿರುವ ಶೌಚಾಲಯಗಳು
ಇದು ನಿಜಕ್ಕೂ ಅತಿ ದೊಡ್ಡ ಮೂರ್ಖತನದ ಹೇಳಿಕೆ ಇಂತಹ ಸುಳ್ಳನ್ನು ಬಿಹಾರದ ಮುಖ್ಯಮಂತ್ರಿಯು ಒಪ್ಪುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ದ ತೇಜಸ್ವಿ ಯಾದವ್ ವ್ಯಂಗವಾಡಿದ್ದಾರೆ.