Optical Illusion : ಬೇಟೆಯನ್ನು ಹುಡುಕುತ್ತಾ ಮೊಸಳೆ ಒಂದು ಈ ಚಿತ್ರದಲ್ಲಿ ಎಲ್ಲೋ ಅಡಗಿಕೊಂಡಿದೆ. ಸಾವಿರಾರು ಜನರಲ್ಲಿ ಕೇವಲ ಎರಡು-ನಾಲ್ಕು ಜನರು ಮಾತ್ರ ಅದನ್ನು ಹುಡುಕಲು ಸಾಧ್ಯವಾಯಿತು.. ನೀವು ಬುದ್ದಿವಂತರಾಗಿದ್ದಾರೆ.. ಪ್ರಯತ್ನಿಸಿ ನೋಡಿ.. ಸಿಕ್ಕರೆ ಕಾಮೆಂಟ್ ಮಾಡಿ ಹೇಳಿ...
Optical illusion : ಈ ಮೇಲಿನ ಫೋಟೋವನ್ನು ನೋಡಿದಾಗ ಮೊದಲು ನಿಮಗೆ ಕಾಣಿಸಿದ್ದು ಏನು? ಗೂಳಿಯ ಆಕೃತಿ ಅಲ್ವಾ..! ಆದರೆ ಈ ಫೋಟೋದಲ್ಲಿ ಮನುಷ್ಯನ ಫೋಟೋ ಸಹ ಅಡಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಅದರಲ್ಲಿ ರೈತನ ಫೋಟೋ ಇದೆ. ಈ ಆಪ್ಟಿಕಲ್ ಇಲ್ಯೂಷನ್ ಫೋಟೋದ ಮುಖ್ಯ ಉದ್ದೇಶವೆಂದರೆ ರೈತನನ್ನು ಕಂಡುಹಿಡಿಯುವುದು. ಕೇವಲ ಹತ್ತೇ ಸೆಕೆಂಡ್ನಲ್ಲಿ ಈ ಸಮಸ್ಯೆ ಕಂಡು ಹಿಡಿದರೆ ನಿಮ್ಮ ಕಣ್ಣಿನ ಶಕ್ತಿ ಸೂಪರ್...
Optical Illusion: ಆಪ್ಟಿಕಲ್ ಇಲ್ಯೂಷನ್ ಮೆದುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಪರಿಹರಿಸುವುದರಿಂದ ಮೆದುಳಿಗೆ ಉತ್ತಮ ವ್ಯಾಯಾಮ ದೊರೆಯುತ್ತದೆ. ಇದು ಒಂದು ರೀತಿಯ ಮೆದುಳಿನ ಆಟವಾಗಿದ್ದು, ಇದರ ಸಹಾಯದಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ.
Optical Illusion Questions: ಈ ಫೋಟೋದಲ್ಲಿ ಕಾಣುವಂತೆ ರಾಶಿ ಬಾಳೆಹಣ್ಣುಗಳಿವೆ. ಅದರ ನಡುವೆ ಹಾವು ಒಂದು ಅಡಗಿದೆ. ಅದನ್ನು ಕೇವಲ 10 ಸೆಕೆಂಡ್ಗಳಲ್ಲಿ ಪತ್ತೆ ಹಚ್ಚಬೇಕು. ನಿಮಗೆ ಈ ಸವಾಲನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆಯೇ? ಸಾಧ್ಯವಾಗಿದ್ದರೆ ನೀವೇ ಜಾಣರು.
Optical Illusion: ಚಿತ್ರದಲ್ಲಿ ಅಡಗಿರುವ ಪಕ್ಷಿಯನ್ನು ಕಂಡುಹಿಡಿಯುವುದು ಸುಲಭದ ಕೆಲಸವಲ್ಲ. ಇದಕ್ಕಾಗಿ ನೀವು ಮನಸ್ಸಿಟ್ಟು ಗಮನಕೊಡಬೇಕು. ನಿಮ್ಮ ಬಳಿ ಕೇವಲ 10 ಸೆಕೆಂಡುಗಳಿವೆ. ಈ 10 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿ ಅಡಗಿರುವ ಪಕ್ಷಿಯನ್ನು ಕಂಡುಹಿಡಿಯಬೇಕು.
ಚಿತ್ರದಲ್ಲಿ ಮೊದಲು ದಂಶಕವನ್ನು ಕಂಡರೆ, ನೀವು ಅವಮಾನ ಮತ್ತು ಮುಜುಗರಕ್ಕೆ ಹೆದರುತ್ತೀರಿ. ನೀವು ಗೇಲಿ ಮಾಡಲು ಮತ್ತು ಕರುಣೆ ತೋರಿಸಲು ಭಯಪಡುತ್ತೀರಿ. ನಿಮ್ಮ ಸ್ವಂತ ಕೆಲಸವನ್ನು ಮಾಡಲು ನೀವು ಇಷ್ಟಪಡುತ್ತೀರಿ.
Seven suns viral video: ಇತ್ತೀಚೆಗಷ್ಟೇ ಆಕಾಶದಲ್ಲಿ ಏಳು ಸೂರ್ಯರು ಇರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಸಾಮಾನ್ಯ ತುಣುಕನ್ನು ಚೆಂಗ್ಡು, ಸಿಚುವಾನ್, ನೈಋತ್ಯ ಚೀನಾದಲ್ಲಿ ರೆಕಾರ್ಡ್ ಮಾಡಲಾಗಿದೆ.
IQ test images : ಭ್ರಮಾತ್ಮಕ ಚಿತ್ರಗಳು, ಒಗಟುಗಳು ನಮ್ಮ ಮೆದುಳನ್ನು ಆಕ್ಟಿವ್ ಆಗುವಂತೆ ಮಾಡುತ್ತವೆ. ಆಗಾಗ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇಂದು ನಾವು ನಿಮಗೊಂದು ಹೊಸ ಚಾಲೆಂಜ್ ತಂದಿದ್ದೇವೆ.. ನೋಡಿ..
Optical Illusion challenge: ನೀವು 10 ಸೆಕೆಂಡುಗಳ ಒಳಗೆ ಈ ಚಿತ್ರದಲ್ಲಿರುವ 8 ಪ್ರಾಣಿಗಳನ್ನು ಕಂಡುಹಿಡಿದರೆ ಅತ್ಯಂತ ಬುದ್ಧಿವಂತರು ಎಂದು ಪರಿಗಣಿಸಿರಿ. ಸಾಧ್ಯವಾದರೆ ಆ 8 ಪ್ರಾಣಿಗಳು ಯಾವುವು ಅಂತಲೂ ತಿಳಿದುಕೊಳ್ಳಿರಿ. ಈ ಆಪ್ಟಿಕಲ್ ಇಲ್ಯೂಷನ್ ಸವಾಲನ್ನು ಪರಿಹರಿಸಿದರೆ ನಿಮ್ಮ ದೃಷ್ಟಿ ಮತ್ತು ಬುದ್ಧಿವಂತಿಕೆ ಉತ್ತವಾಗಿದೆ ಎಂದು ತಿಳಿದುಕೊಳ್ಳಿರಿ.
Mental health tips: ನಮ್ಮ ಬುದ್ದಿಗೆ ಸವಾಲೊಡ್ಡುವ ಆಪ್ಟಿಕಲ್ ಇಲ್ಯೂಶನ್ ಚಿತ್ರಗಳಲ್ಲಿ ಅಡಗಿರುವ ರಹಸ್ಯವನ್ನು ಬಯಲಿಗೆಳೆಯುವುದರಲ್ಲಿ ಒಂದು ಮಜಾ ಇರುತ್ತದೆ. ಅಲ್ಲದೆ, ತುಕ್ಕು ಹಿಡಿದು ಕುಳಿತ ಮೈಂಡ್ಗೆ ಸ್ವಲ್ಪ ಕೆಲಸಕೊಟ್ಟಂತಾಗುತ್ತದೆ. ಕೆಲವೊಂದು ಸರಿ ಕೆಲಸದ ಒತ್ತಡದಿಂದ ಈ ಚಿತ್ರಗಳನ್ನು ನಮ್ಮನ್ನು ಪಾರುಮಾಡುತ್ತವೆ. ಸಧ್ಯ ಇಲ್ಲಿ ನೀಡಿರುವ ಚಿತ್ರದಲ್ಲಿರುವ ರಹಸ್ಯ ಮುಖಗಳನ್ನು ನೀವು ಕಂಡು ಹಿಡಿಯುತ್ತೀರಿ ಅಂತ ನಾವು ಭಾವಿಸುತ್ತೇವೆ.
Optical Illusion: ಈ ಚಿತ್ರದಲ್ಲಿ ನೋಡಿದ ತಕ್ಷಣ ಮೊದಲು ಸಿಂಹವು ಗೋಚರಿಸುತ್ತದೆ. ಸಿಂಹದ ಈ ಮುಖದಲ್ಲಿ ಒಂದು ಇಲಿ ಅಡಗಿದೆ. ನೀವು 5 ಸೆಕೆಂಡುಗಳಲ್ಲಿ ಈ ಬಚ್ಚಿಟ್ಟುಕೊಂಡ ಇಲಿಯನ್ನು ಹುಡುಕಬಲ್ಲಿರಾ?
Optical Illusion: ಕೆಲವೊಮ್ಮೆ ನೀವು ಈ ಚಿತ್ರಗಳಲ್ಲಿ ವ್ಯತ್ಯಾಸಗಳನ್ನು ಹುಡುಕಬೇಕಾಗುತ್ತದೆ, ಇನ್ನೂ ಕೆಲವೊಮ್ಮೆ ತಪ್ಪುಗಳನ್ನು ಹುಡುಕಬೇಕಾಗುತ್ತದೆ. ಇಂದು ನಾವು ನಿಮಗಾಗಿ ಇದೇ ರೀತಿಯ ಚಿತ್ರವನ್ನು ತಂದಿದ್ದೇವೆ. ಅದರಲ್ಲಿ ನೀವು ದೋಷವನ್ನು ಕಂಡುಹಿಡಿಯಬೇಕು.
IQ test images : ಇಲ್ಲಿ ನೀಡಿರುವ ಚಿತ್ರದಲ್ಲಿ, ಬಾಳೆಹಣ್ಣಿನ ನಡುವೆ ಹಾವೊಂದು ಅಡಗಿ ಕುಳಿತಿದೆ. ಸರಾಸರಿಗಿಂತ ಹೆಚ್ಚಿನ ಬುದ್ಧಿವಂತಿಕೆ ಹೊಂದಿರುವ ಜನರು 5 ಸೆಕೆಂಡುಗಳಲ್ಲಿ ಗುಪ್ತ ಹಾವನ್ನು ಗುರುತಿಸಬಹುದು. ನಿವು ಬುದ್ದಿವಂತರಾಗಿದ್ದರೆ ಪ್ರಯತ್ನಿಸಿ..
Optical Illusion Lizard:ಇಂಥಹ ಆಪ್ಟಿಕಲ್ ಇಲ್ಯೂಷನ್ ನಮ್ಮ ದೃಷ್ಟಿ ವ್ಯವಸ್ಥೆಗೆ ಉತ್ತಮ ವ್ಯಾಯಾಮ ಕೂಡಾ ಹೌದು. ಇದು ನಮ್ಮ ಏಕಾಗ್ರತೆಯನ್ನು ಸುಧಾರಿಸಲು ಬಹಳಷ್ಟು ಸಹಾಯ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.