ಜಂಕ್ ಫುಡ್ನಲ್ಲಿ ಕೊಬ್ಬು, ಸಕ್ಕರೆ ಮತ್ತು ಕ್ಯಾಲೋರಿಗಳು ಹೆಚ್ಚು.ಈ ರೀತಿಯ ವಸ್ತುಗಳು ಆರೋಗ್ಯಕ್ಕೆ ಹಾನಿಕಾರಕ. ಇದು ಕೂದಲಿನ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ.ಜಂಕ್ ಫುಡ್ ಅನ್ನು ಹೆಚ್ಚು ಸೇವಿಸುವುದರಿಂದ ದುರ್ಬಲ ಕೂದಲು ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು.
Hair Care Tips: ಚಕ್ರಮಗ್ಗಿ ಅನೇಕ ಔಷಧ ಗುಣಗಳನ್ನು ಹೊಂದಿದೆ.. ಇದನ್ನು ಕೂದಲಿಗೆ ಬಳಸುವುದರಿಂದ ನೆತ್ತಿಯ ಆರೋಗ್ಯ ಸುಧಾರಣೆಯಾಗಿ ಕೂದಲು ಉತ್ತಮವಾಗಿ ಬೆಳೆಯುತ್ತವೆ.. ಹಾಗಾದ್ರೆ ಇದನ್ನು ಬಳಸುವುದೇಗೆ? ಇಲ್ಲಿ ತಿಳಿಯೋಣ..
ಮೊಟ್ಟೆಯಲ್ಲಿ ವಿಟಮಿನ್ ಎ, ಬಿ2, ಬಿ5, ಬಿ6, ಬಿ12, ಡಿ, ಇ, ಫೋಲೇಟ್, ಫಾಸ್ಫರಸ್ ಸೇರಿದಂತೆ ಹಲವು ಪೋಷಕಾಂಶಗಳು ಕಂಡು ಬರುತ್ತವೆ.ಈ ಪೋಷಕಾಂಶಗಳು ಕೂದಲು ಉದ್ದ ಮತ್ತು ಸುಂದರವಾಗಿ ಬೆಳೆಯಲು ಸಹಾಯ ಮಾಡುತ್ತದೆ.
ವಯಸ್ಸಿಗೆ ಮುನ್ನ ಕೂದಲು ಬಿಳಿಯಾಗುವ ಸಮಸ್ಯೆ ಈಗ ಸಾಮಾನ್ಯವಾಗುತ್ತಿದೆ. ಇಂದಿನ ದಿನಗಳಲ್ಲಿ ಹದಿಹರೆಯದವರೂ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಿಂದಿನ ಕಾಲದಲ್ಲಿ ತಲೆಯ ಮೇಲಿನ ಕೂದಲು ವಯಸ್ಸಾದಂತೆ ಬೂದು ಬಣ್ಣಕ್ಕೆ ತಿರುಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಚಿಕ್ಕ ವಯಸ್ಸಿನಲ್ಲೇ ಕೂದಲು ಬೂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದೆ. ಈ ಸಮಸ್ಯೆಯ ಹಿಂದಿನ ಕಾರಣ ಏನು ಎಂಬುದರ ಬಗ್ಗೆ ಹೆಚ್ಚಿನ ಜನರು ಗಮನ ಹರಿಸುವುದಿಲ್ಲ. ತಲೆಯ ಮೇಲಿನ ಕೂದಲು ಯಾವುದೇ ಕಾರಣಕ್ಕೂ ಬೆಳ್ಳಗಾಗುವುದಿಲ್ಲ. ತಜ್ಞರ ಪ್ರಕಾರ, 5 ಕಾರಣಗಳಿಂದ ಕೂದಲು ಚಿಕ್ಕ ವಯಸ್ಸಿನಲ್ಲೇ ಬಿಳಿಯಾಗಲು ಪ್ರಾರಂಭಿಸುತ್ತದೆ. ನೀವು ಬೂದು ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ಬಯಸಿದರೆ, ನೀವು ಈ ಐದು ಕಾರಣಗಳನ್ನು ತಿಳಿದುಕೊಳ್ಳಬೇಕು.
Home Remedies to Darken White Hair: ಕೂದಲು ಬಿಳಿಯಾಗುವುದು ಅನೇಕರನ್ನು ಚಿಕ್ಕವಯಸ್ಸಿನಲ್ಲಿಯೇ ಕಾಡುತ್ತಿರುವ ಸಮಸ್ಯೆಯಾಗಿದೆ. ಬಿಳಿ ಕೂದಲಿಗೆ ಈ ಹೇರ್ ಮಾಸ್ಕ್ ಹಚ್ಚುವ ಮೂಲಕ ಮತ್ತೆ ಕಡು ಕಪ್ಪಾಗಿಸಬಹುದು.
Hair loss Symptoms: ಪ್ರತಿದಿನ ಕೂದಲಿಗೆ ಶಾಂಪೂ ಹಚ್ಚಿಕೊಳ್ಳುವುದರಿಂದ ಕೂದಲು ಒಣಗುತ್ತದೆ ಅಂತಾ ಕೆಲವರು ಭಾವಿಸುತ್ತಾರೆ. ಆದರೆ ಶಾಂಪೂ ಹಾಕದಿದ್ದರೆ ತಲೆಯಲ್ಲಿ ಬೆವರು, ಕೊಳೆ ಸೇರಿಕೊಳ್ಳುತ್ತದೆ. ಪರಿಣಾಮ ಕೂದಲು ಉದುರಲು ಪ್ರಾರಂಭಿಸುತ್ತದೆ.
Split End Remedies: ಉದ್ದ ಕೂದಲು ಯಾವಾಗಲೂ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಆದರೆ, ಉದ್ದನೆಯ ಕೂದಲು ಬೆಳೆಸುವುದರಿಂದ ಕೂದಲಿನ ತುದಿ ಒಡೆಯಲು ಆರಂಭಿಸುತ್ತದೆ. ಇದರ ಕಾರಣ ನೀವು ಪದೇ ಪದೇ ಪಾರ್ಲರ್ಗೆ ಭೇಟಿ ನೀಡಿ ಕೂದಲನ್ನು ಕತ್ತರಿಸಬೇಕಾಗಿ ಬರುತ್ತದೆ. ಆದರೆ ಇನ್ನು ಮುಂದೆ ಆ ತಲೆ ನೋವು ಬೇಡ. ಉದ್ದನಯ ಕೂದಲಿನೊಂದಿಗೆ ಸ್ಪ್ಲಿಟ್ ಎಂಡ್ಸ್ ಕೂದಲು ನಿಮ್ಮದಾಗಬೇಕಾದರೆ ಈ ಸಲಹೆಗಳನ್ನು ಪಾಲಿಸಿ...
Shikakai Benefits: ಕೂದಲು ಉದುರುವುದು, ತಲೆಹೊಟ್ಟು ಮುಂತಾದ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ನಿಮ್ಮ ಕೂದಲಿನ ರಕ್ಷಣೆಯನ್ನು ಮಾಡಲು ಇಂದು ನಾವು ಸುಲಭವಾದ ಪರಿಹಾರಗಳನ್ನು ಹೇಳಲಿದ್ದೇವೆ.. ಈ ಮನೆಮದ್ದಿನಿಂದ ಯಾವುದೇ ಖರ್ಚಿಲ್ಲದೇ ಕಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ..
Hair Fall Treatment At Home: ಇತ್ತೀಚಿನ ಜೀವನಶೈಲಿಯಿಂದಾಗಿ ಕೂದಲು ಉದುರುವಿಕೆ ಒಂದು ಸರ್ವೇ ಸಾಮಾನ್ಯವಾದ ಸಮಸ್ಯೆ ಆಗಿದೆ. ಆದರೆ, ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿ ನಿಮ್ಮ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.
Home Remedies for White Hair: ಇಂದಿನ ಕಾಲದಲ್ಲಿ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಅಂತಹ ಸಮಸ್ಯೆಗಳಲ್ಲಿ ಅಕಾಲಿಕವಾಗಿ ಕೂದಲು ಬಿಳಿಯಾಗುವುದು ಕೂಡ ಒಂದು. ಇನ್ನು ಈ ಸಮಸ್ಯೆಗೆ ಮಾರುಕಟ್ಟೆಯಲ್ಲಿ ಹಲವಾರು ಉತ್ಪನ್ನಗಳು ಪರಿಹಾರವಾಗಿ ಸಿಗುತ್ತವೆ.
Hair Care Tips: ಒತ್ತಡಮಯ ಪರಿಸ್ಥಿತಿಯಿಂದ ಇಂದು ಚಿಕ್ಕಮಕ್ಕಳಲ್ಲಿಯೂ ಬಿಳಿ ಕೂದಲ ಸಮಸ್ಯೆ ಕಂಡುಬರುತ್ತಿದೆ. ಬಿಳಿ ಕೂದಲ ಸಮಸ್ಯೆಯು ಅನೇಕರಿಗೆ ಮಾನಸಿಕ ಆರೋಗ್ಯದ ಮೇಲೆ ಪರಿಹಾರ ಬೀರುತ್ತದೆ. ಹೀಗಾಗಿ ಬಿಳಿ ಕೂದಲನ್ನು ಕಪ್ಪಾಗಿಸಲು ಕೆಲವು ಮನೆಮದ್ದುಗಳನ್ನು ಬಳಸಬಹುದು.
Daily hari wash : ದಿನನಿತ್ಯ ಹೇರ್ ವಾಶ್ ಮಾಡುವುದು ಒಳ್ಳೆಯದಾ ಅಥವಾ ಕೆಟ್ಟದ್ದಾ ಎನ್ನುವ ಪ್ರಶ್ನೆ ಇಂದಿಗೂ ಹಲವರನ್ನು ಕಾಡುತ್ತಿದೆ.. ಕೆಲವು ದಿನವೂ ಹೆಡ್ವಾಶ್ ಮಾಡಿದ್ರೆ ಕೂದಲು ಉದುರುತ್ತವೆ ಎನ್ನುವ ಭಯದಲ್ಲಿದ್ದಾರೆ.. ಬನ್ನಿ ಈ ಕುರಿತು ಸ್ಪಷ್ಟವಾಗಿ ತಿಳಿದುಕೊಳ್ಳೋಣ...
Hair care tips : ಕೂದಲು ಉದುರುವಿಕೆಗೆ ಸರಿಯಾದ ಪೋಷಣೆಯ ಕೊರತೆ, ಕಳಪೆ ಆಹಾರ ಪದ್ದತಿ, ಹೆಚ್ಚುತ್ತಿರುವ ಮಾಲಿನ್ಯ.. ಇವು ಯಾವುದೇ ಕಾರಣವಾಗಿರಬಹುದು. ಇದರ ನಡುವೆ ಅನೇಕ ಜನರು ಕೂದಲಿನ ಸಮಸ್ಯೆಗಳು ನಿಯಂತ್ರಿಸಲು ಸಾಕಷ್ಟು ಪ್ರಯತ್ನಿಸಿದ್ದಾರೆ.. ಅಂತಹವರಿಗಾಗಿ ಇಲ್ಲಿದೆ.. ವಿಶೇಷ ಸಲಹೆ..
Daily hair washing : ಅನೇಕ ಜನರು ಪ್ರತಿದಿನ ತಲೆ ಸ್ನಾನ ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ. ಇದರಿಂದ ದೇಹದಲ್ಲಿ ಏನಾದರೂ ಸಮಸ್ಯೆ ಉಂಟಾಗುತ್ತದೆಯೇ? ಕೂದಲು ಉದುರುವಿಕೆ ಹೆಚ್ಚಾಗುತ್ತದೆಯೇ..? ಎಂಬ ಪ್ರಶ್ನೆ ಅವರ ತಲೆಯಲ್ಲಿರುತ್ತದೆ.. ಈ ಕುರಿತು ಸ್ಪಷ್ಟತೆ ಇಲ್ಲಿದೆ..
Coconut Oil For Hair Growth:ಇದರ ಬದಲಾಗಿ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಇಂದು ಈ ಲೇಖನದಲ್ಲಿ, ಕೂದಲನ್ನು ಉದ್ದ ಮತ್ತು ದಪ್ಪವಾಗಿಸಲು ಸಹಾಯ ಮಾಡುವ ಪರಿಣಾಮಕಾರಿ ಮನೆಮದ್ದಿನ ಬಗ್ಗೆ ಮಾಹಿತಿ ಇಲ್ಲಿದೆ.
Foods To Prevent Hair Fall: ಕೂದಲಿನ ಸಮಸ್ಯೆಗಳಿಗೆ ಹವಾಮಾನ ವೈಪರಿತ್ಯದ ಜೊತೆಗೆ ನಮ್ಮ ಆಹಾರ ಪದ್ದತಿಯೂ ಕಾರಣವಾಗಿರಬಹುದು. ಇದನ್ನು ತಪ್ಪಿಸಲು ನಿಮ್ಮ ದೈನಂದಿನ ಆಹಾರದಲ್ಲಿ ಕೂದಲಿಗೆ ಅವಶ್ಯಕವಾದ ಕೆಲವು ಆಹಾರಗಳನ್ನು ಬಳಸುವುದು ಕೂಡ ಅವಶ್ಯಕ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.