/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337
Section: 
Authored By: 
Ranjitha R K
English Title (For URL): 
perfect dosa making tips
Image: 
Add Story: 
Image: 
Caption: 
ನೀವು ಕೂಡಾ ಇಂದಿನಿಂದಲೇ ಈ ಸಲಹೆಗಳನ್ನು ಅನುಸರಿಸಿ.
Image: 
Title: 
ಹಿಟ್ಟು ತೆಳುವಾಗಿರಲಿ
Caption: 
ದೋಸೆ ಹಿಟ್ಟು ತೆಳುವಾಗಿರಬೇಕು ಹೆಚ್ಚು ದಪ್ಪವಾಗಿದ್ದರೂ ಅದು ತಾವಾಗೆ ಅಂಟಿಕೊಳ್ಳುತ್ತದೆ
Image: 
Title: 
ಸುಲಭ ಪರಿಹಾರ
Caption: 
ದೋಸೆ ಹಿಟ್ಟನ್ನು ತವಾದ ಮೇಲೆ ಸರಿಯಾಗಿ ಹರಡಬೇಕು. ಆಗ ದೋಸೆ ಕಾವಲಿಗೆ ಅಂಟಿಕೊಳ್ಳುವುದಿಲ್ಲ.
Image: 
Title: 
ಚಪಾತಿಗೆ ಬಳಸಬೇಡಿ
Caption: 
ಹೆಚ್ಚಿನವರು ಚಪಾತಿ ಮಾಡುವ ತವಾದಲ್ಲಿಯೇ ದೋಸೆ ಮಾಡುತ್ತಾರೆ. ಹೀಗಾದಾಗ ದೋಸೆ ಸರಿಯಾಗಿ ಏಳುವುದಿಲ್ಲ.
Image: 
Title: 
ದೋಸೆ ಕಾವಲಿಗೆ ಅಂಟುವುದಿಲ್ಲ
Caption: 
ಹೀಗೆ ಮಾಡುವುದರಿಂದ ದೋಸೆ ಕಾವಲಿಗೆ ಅಂಟಿಕೊಳ್ಳುವುದಿಲ್ಲ. ಸುಲಭವಾಗಿ ಎದ್ದು ಬರುತ್ತದೆ.
Image: 
Title: 
ಕಾವಲಿ ಬಿಸಿಯಾದರೆ ನೀರು ಹಾಕಿ
Caption: 
ಒಂದು ವೇಳೆ ಕಾವಲಿ ಹೆಚ್ಚು ಬಿಸಿಯಾಗಿ ಹೊಗೆ ಬರುತ್ತಿದ್ದರೆ ಮತ್ತೊಮ್ಮೆ ಕಾವಲಿಯನ್ನು ನೀರು ಹಾಕಿ ತೊಳೆಯಿರಿ.
Image: 
Title: 
ಬೆಂಕಿ ಉರಿ ಕಡಿಮೆ ಮಾಡಿ
Caption: 
ಗ್ಯಾಸ್ ಉರಿಯನ್ನು ಮೀಡಿಯಂ ಆಗಿ ಇಡಿ. ನಂತರ ಕಾವಲಿಗೆ ಎಣ್ಣೆ ಹಚ್ಚಿ.
Image: 
Title: 
ಕಾವಲಿ ತೊಳೆಯಿರಿ
Caption: 
ದೋಸೆ ಕಾವಲಿಗೆ ಅಂಟಿಕೊಳ್ಳಬಾರದು ಎಂದಾದರೆ ಮೊದಲು ಕಾವಲಿಯನ್ನು ಸರಿಯಾಗಿ ತೊಳೆದು ಒಣಗಿಸಿಕೊಳ್ಳಿ.
Image: 
Title: 
ಸುಲಭ ಟಿಪ್ಸ್
Caption: 
ದೋಸೆ ಮಾಡುವಾಗ, ಕೆಲವೊಮ್ಮೆ ದೋಸೆ ಕಾವಲಿ ಮೇಲೆ ಅಂಟಿಕೊಳ್ಳುತ್ತದೆ. ದೋಸೆ ಸರಿಯಾಗಿ ಎದ್ದೆಳುವುದೇ ಇಲ್ಲ.
Image: 
Title: 
ದೋಸೆ ಕಾವಲಿಗೆ ಅಂಟಿಕೊಳ್ಳುತ್ತಿದ್ದರೆ ಈ ಟಿಪ್ಸ್ ಟ್ರೈ ಮಾಡಿ