kidney stone diseases: ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಅತಿ ಹೆಚ್ಚಾಗಿ ಮೂತ್ರಪಿಂಡ ಸಂಬಂಧಿತ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ ಅದಕ್ಕೆ ಮೂಲ ಕಾರಣಗಳೇನು ಅಂತಾ ತಿಳಿಯಲು ಈ ಸ್ಟೋರಿ ಓದಿ.
ಟೈಪ್ 2 ಮಧುಮೇಹವು ಆಧುನಿಕ ಕಾಲದಲ್ಲಿ ಜಗತ್ತನ್ನ ಕಾಡುತ್ತಿರುವ ಅತಿದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಸೈಲೆಂಟ್ ಕಿಲ್ಲರ್ ರೋಗ ದೇಹವನ್ನ ಪ್ರವೇಶಿಸಿದ ನಂತರ, ಅದಕ್ಕೆ ಜೀವನಪರ್ಯಂತ ಔಷಧಿ ಮತ್ತು ಆಹಾರ ನಿರ್ಬಂಧಗಳು ಬೇಕಾಗುತ್ತವೆ. ಆದರೆ ಮಧುಮೇಹವನ್ನ ಮೊದಲಿಗೆ ತಡೆಗಟ್ಟಲು ಸಾಧ್ಯವೇ? ಹೊಸ ಅಂತಾರಾಷ್ಟ್ರೀಯ ಅಧ್ಯಯನವು ಅದು ಖಂಡಿತ ಸಾಧ್ಯವೆಂದು ಹೇಳುತ್ತದೆ.
ಕೇವಲ ಉಗುರುಗಳನ್ನ ನೋಡಿ ಯಾವುದೇ ರೋಗವನ್ನ ಖಚಿತಪಡಿಸಲಾಗುವುದಿಲ್ಲವೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆರೋಗ್ಯ ಸಮಸ್ಯೆಗಳ ಬಗ್ಗೆ ಅನುಮಾನ ಇದ್ದರೆ ವೈದ್ಯರನ್ನ ಸಂಪರ್ಕಿಸುವುದು ಮುಖ್ಯವೆಂದು ಸಲಹೆ ನೀಡಿದ್ದಾರೆ.
60 ದಿನಗಳ ಬಳಿಕ ತೂಕ ಇಳಿಕೆಯಾಗುವುದು ಪ್ರಮುಖ ಬದಲಾವಣೆಯಾಗಿದೆ. ಹೆಚ್ಚು ಸಕ್ಕರೆ ಸೇವನೆಯಿಂದ ದೇಹದಲ್ಲಿ ಸಂಗ್ರಹವಾಗುವ ಹೆಚ್ಚುವರಿ ಕೊಬ್ಬು ನಿಧಾನವಾಗಿ ಕಡಿಮೆಯಾಗಬಹುದು.
Ice cream health problems: ಬೇಸಿಗೆಯಲ್ಲಿ ಅನೇಕ ಜನರು ಐಸ್ ಕ್ರೀಮ್ ತಿನ್ನಲು ಇಷ್ಟಪಡುತ್ತಾರೆ. ಆದಾಗ್ಯೂ, ಕೆಲವು ಆರೋಗ್ಯ ಸಮಸ್ಯೆಗಳಿರುವವರು ಅದನ್ನು ತಿನ್ನದಿರುವುದು ಉತ್ತಮ ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.
No sugar challenge: ಈಗಿನ ಜೀವನಶೈಲಿಯಲ್ಲಿ ಸಕ್ಕರೆ ನಮ್ಮ ಆಹಾರ ಪ್ರಮುಖ ಭಾಗವಾಗಿದೆ. ನೀವು ಸತತವಾಗಿ 60 ದಿನಗಳು (2 ತಿಂಗಳು) ಸಕ್ಕರೆ ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಿದರೆ, ನಿಮ್ಮ ದೇಹದಲ್ಲಿ ಯಾವ ಬದಲಾವಣೆಗಳು ಸಂಭವಿಸುತ್ತವೆ ಎಂಬುದನ್ನು ತಿಳಿಯಿರಿ.
ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ (BP) ಮತ್ತು ಮಧುಮೇಹದಂತಹ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಎರಡು ಕಾಯಿಲೆಗಳನ್ನ ದೀರ್ಘಕಾಲದವರೆಗೆ ನಿಯಂತ್ರಿಸದಿದ್ದರೆ, ಅವು ದೇಹದ ಪ್ರಮುಖ ಅಂಗಗಳಿಗೆ ಹಾನಿಯನ್ನುಂಟುಮಾಡುತ್ತವೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಹೆಚ್ಚು ಎಣ್ಣೆ ಮತ್ತು ಫಾಸ್ಟ್ಫುಡ್ ಸೇವನೆ, ಧೂಮಪಾನ, ಮದ್ಯಪಾನ, ದೈಹಿಕ ಚಟುವಟಿಕೆ ಕೊರತೆ ಹಾಗೂ ಅತಿಯಾದ ತೂಕ ಕೂಡ ಕೊಲೆಸ್ಟ್ರಾಲ್ ಹೆಚ್ಚಾಗಲು ಪ್ರಮುಖ ಕಾರಣಗಳಾಗಿವೆ. ಕೆಲವರಲ್ಲಿ ಇದು ವಂಶಪಾರಂಪರ್ಯವಾಗಿಯೂ ಕಂಡುಬರುತ್ತದೆ.
ಕಡಿಮೆ ನೀರು ಕುಡಿಯುವುದು ಕೂಡ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ದಿನಪೂರ್ತಿ ಸಾಕಷ್ಟು ನೀರು ಕುಡಿಯದಿದ್ದರೆ ಮೂತ್ರ ಗಟ್ಟಿಯಾಗುತ್ತಿದ್ದು, ಖನಿಜಗಳು ಜಮೆಯಾಗಲು ಅವಕಾಶ ಸಿಗುತ್ತದೆ.
ಆರೋಗ್ಯ ತಜ್ಞರು ಬೆಳಗ್ಗೆ ಸ್ವಲ್ಪ ಪ್ರಮಾಣದಲ್ಲಿ ಕಚ್ಚಾ ಅರಿಶಿನ ಸೇವಿಸುವುದು ಜೀರ್ಣಕ್ರಿಯೆ ಸುಧಾರಿಸಲು, ದೇಹದ ವಿಷಕಾರಿ ಅಂಶಗಳನ್ನ ಹೊರಹಾಕಲು ಹಾಗೂ ರಕ್ತದ ಶುದ್ಧೀಕರಣಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದ್ದಾರೆ.
ಕೆಲವು ಸಂದರ್ಭಗಳಲ್ಲಿ ಪದೇ ಪದೇ ಜ್ವರ, ಅಜೀರ್ಣ ಸಮಸ್ಯೆಗಳು, ನಿರಂತರ ಕೆಮ್ಮು ಅಥವಾ ಅಸಹಜ ರಕ್ತಸ್ರಾವ ಕೂಡ ಕ್ಯಾನ್ಸರ್ನ ಲಕ್ಷಣಗಳಾಗಿರಬಹುದು. ಇಂತಹ ಲಕ್ಷಣಗಳು ಕೆಲವು ದಿನಗಳಲ್ಲೇ ಹೋಗದಿದ್ದರೆ ತಕ್ಷಣ ವೈದ್ಯರನ್ನ ಸಂಪರ್ಕಿಸುವುದು ಅತ್ಯಂತ ಮುಖ್ಯವಾಗಿದೆ.
ಸೈಲೆಂಟ್ ರೋಗಗಳು ಎಂದರೆ ಆರಂಭದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೆ ದೇಹದಲ್ಲಿ ನಿಧಾನವಾಗಿ ಬೆಳೆಯುವ ಗಂಭೀರ ಕಾಯಿಲೆಗಳು. ಹೈ ಬ್ಲಡ್ ಪ್ರೆಶರ್, ಮಧುಮೇಹ, ಹೃದಯ ಹಾಗೂ ಕಿಡ್ನಿ ಸಂಬಂಧಿತ ಸಮಸ್ಯೆಗಳು ಇವುಗಳಲ್ಲಿ ಪ್ರಮುಖವಾಗಿವೆ.
Women Bra: ಮಹಿಳೆಯರ ಉಡುಪುಗಳ ವಿನ್ಯಾಸದ ಬಗ್ಗೆ ಬಹುತೇಕರಲ್ಲಿ ಕುತೂಹಲ ಇರುತ್ತದೆ. ಮಹಿಳೆಯರ ಫ್ಯಾಶನ್ ಹೇಗಿರುತ್ತೆ ಎಂದರೆ ಅವರು ಧರಿಸುವ ಒಳಉಡುಪುಗಳು ಸಹ ವಿಭಿನ್ನ ಹಾಗೂ ತುಂಬಾ ವಿಶೇಷವಾಗಿರುತ್ತವೆ. ವಿನ್ಯಾಸ ಹೇಗೇ ಇರಲಿ ಮಹಿಳೆಯ ʼಬ್ರಾʼ ಸಮಾನ್ಯವಾಗಿ ಮೂರು ಹುಕ್ಗಳನ್ನು ಒಳಗೊಂಡಿರುತ್ತದೆ. ಇದರ ಹಿಂದಿನ ಕಾರಣ ನಿಮಗೆ ಗೊತ್ತೇ?
ನಾವು ಆರೋಗ್ಯವಾಗಿದ್ದೇವೆಂಬ ವಿಶ್ವಾಸವಿರುವುದು ಒಳ್ಳೆಯದು. ಆದರೆ ನಾವು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ. ʼನಿನ್ನೆಯವರೆಗೂ ಅವನು ಚೆನ್ನಾಗಿದ್ದ.. ಇದ್ದಕ್ಕಿದ್ದಂತೆ ಆತನಿಗೆ ಏನಾಯಿತು?ʼ ಅಂತಾ ನಾವು ಕೇಳುವ ಅನೇಕ ಸುದ್ದಿಗಳಿಗೆ ಕಾರಣ ಕೆಲವು ಸೈಲೆಂಟ್ ಕಿಲ್ಲರ್ ಕಾಯಿಲೆಗಳು. ಯಾವುದೇ ಸೂಚನೆ ಅಥವಾ ಎಚ್ಚರಿಕೆ ನೀಡದೆ ಜೀವ ತೆಗೆದುಕೊಳ್ಳುವ ಈ ಮಾರಕ ಕಾಯಿಲೆಗಳ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು.
ಯೂರಿಕ್ ಆಮ್ಲದ ನೋವು ಅಸಹನೀಯವಾಗಿರುತ್ತದೆ. ಆದ್ದರಿಂದ ಅದನ್ನ ನಿಯಂತ್ರಿಸಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಯಾವ ಪಾನೀಯಗಳನ್ನ ಸೇವಿಸಬೇಕು ಅನ್ನೋದರ ಬಗ್ಗೆ ತಿಳಿಯಿರಿ...
Grade 3 fatty liver : ಇಂದಿನ ಆಧುನಿಕ ಕಾಲದಲ್ಲಿ, ಜಡ ಜೀವನಶೈಲಿ, ವ್ಯಾಯಾಮದ ಕೊರತೆ ಮತ್ತು ಜಂಕ್ ಫುಡ್ಗಳ ಹೆಚ್ಚಳದಿಂದಾಗಿ, ಅನೇಕರು ಎದುರಿಸುತ್ತಿರುವ ಮುಖ್ಯ ಸಮಸ್ಯೆ ಕೊಬ್ಬಿನ ಯಕೃತ್ತು. ಯಕೃತ್ತಿನಲ್ಲಿ ಅನಗತ್ಯ ಕೊಬ್ಬು ಸಂಗ್ರಹವಾಗುವುದನ್ನು ಕೊಬ್ಬಿನ ಯಕೃತ್ತು ಎಂದು ಕರೆಯಲಾಗುತ್ತದೆ. ಈ ಸಮಸ್ಯೆ ಹೆಚ್ಚಾದರೆ ಏನಾಗುತ್ತೆ ಗೊತ್ತೆ..? ಅದಕ್ಕೆ ಉದಾರಣಹೆ ನಟ ಹೃತಿಕ್ ರೋಷನ್ ಅವರ ಸಹೋದರಿ..
sapota: ಈ ಒಂದು ಕಾಯಿಲೆ ಇರುವವರು ಬೇಸಿಗೆ ಕಾಲದಲ್ಲಿ ಸಪೋಟಾ ಹಣ್ಣು ತಿನ್ನಲೇಬೇಡಿ ಇದ್ದರಿಂದ ನಿಮ್ಮ ಆರೋಗ್ಯ ಮತ್ತಷ್ಟು ಹದಗೆಡಲಿದೆ.
ವಾಸ್ತು ಶಾಸ್ತ್ರದ ಪ್ರಕಾರ ಮನಿ ಪ್ಲಾಂಟ್ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಮತ್ತು ಸಂಪತ್ತನ್ನ ಹೆಚ್ಚಿಸುತ್ತದೆ. ಆರ್ಥಿಕ ಲಾಭ ಮತ್ತು ಸಮೃದ್ಧಿಗಾಗಿ ಇದನ್ನ ಆಗ್ನೇಯ ದಿಕ್ಕಿನಲ್ಲಿ ಇಡುವುದು ಸೂಕ್ತ. ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ಆರ್ಥಿಕ ನಷ್ಟ ಮತ್ತು ಅನಾರೋಗ್ಯ ಉಂಟಾಗಬಹುದು. ಬಳ್ಳಿಗಳು ನೆಲವನ್ನ ಮುಟ್ಟಬಾರದು ಮತ್ತು ಒಣಗಿದ ಎಲೆಗಳನ್ನ ಕಾಲಕಾಲಕ್ಕೆ ತೆಗೆದುಹಾಕಬೇಕು ಎಂದು ವಾಸ್ತು ತಜ್ಞರು ಹೇಳುತ್ತಾರೆ.
Panipuri: ಗೋಲ್ಗಪ್ಪ, ಪಾನಿ ಪುರಿ, ಪುಚ್ಕಾ ಅಥವಾ ಗುಪ್ಚುಪ್. ಯಾವುದೇ ಹೆಸರಿಟ್ಟರೂ, ಪಾನಿ ಪುರಿಯ ಹೆಸರು ಕೇಳಿದರೆ ಸಾಕು ಎಲ್ಲರ ಬಾಯಲ್ಲಿಯೂ ನೀರು ತರಿಸುತ್ತದೆ. ಆದರೆ ನಿಮ್ಮ ನೆಚ್ಚಿನ ಪಾನಿ ಪುರಿಗೂ ಮಹಾಭಾರತಕ್ಕೂ ಸಂಬಂಧ ಹೊಂದಿದೆ ಆ ಏನು ಸಂಬಂಧ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
elaichi prevent heart Attack: ಏಲಕ್ಕಿಯನ್ನು 'ಮಸಾಲೆಗಳ ರಾಣಿ' ಎಂದೂ ಕರೆಯುತ್ತಾರೆ. ಏಲಕ್ಕಿ ತನ್ನ ಶಕ್ತಿಶಾಲಿ ಔಷಧೀಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಹಾಲಿನೊಂದಿಗೆ ಇದನ್ನು ಸೇವಿಸುವುದರಿಂದ ಒತ್ತಡ ಮತ್ತು ಆತಂಕದಿಂದ ಪರಿಹಾರ ದೊರೆಯುತ್ತದೆ.