/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337
Yashaswini V's picture
Section: 
Authored By: 
Yashaswini V
English Title (For URL): 
Tips to remove unwanted hairs on face
Image: 
Add Story: 
Image: 
Title: 
ಸೂಚನೆ
Caption: 
ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
Image: 
Title: 
ಪರಂಗಿಕಾಯಿ
Caption: 
ಪರಂಗಿ ಕಾಯಿಯನ್ನು ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚುವುದರಿಂದ ಅನಗತ್ಯ ಕೂದಲನ್ನು ನಿವಾರಿಸಬಹುದು.
Image: 
Title: 
ತುಳಸಿ ಎಲೆ, ಈರುಳ್ಳಿ
Caption: 
ತುಳಸಿ ಎಲೆಗಳೊಂದಿಗೆ ಈರುಳ್ಳಿ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿ. 15 ನಿಮಿಷಗಳ ಬಳಿಕ ನಿಧಾನವಾಗಿ ಮಸಾಜ್ ಮಾಡಿ ಮಾಸ್ಕ್ ತೆಗೆಯಿರಿ.
Image: 
Title: 
ಸಕ್ಕರೆ
Caption: 
ಸಕ್ಕರೆಯಲ್ಲಿ ನಿಂಬೆ ರಸವನ್ನು ಬೆರೆಸಿ ಇದರಿಂದ ಸ್ಕ್ರಬ್ ಮಾಡಿ. ಇದರಿಂದಲೂ ಮುಖದಲ್ಲಿ ಅನಗತ್ಯ ಕೂದಲಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
Image: 
Title: 
ಟೊಮಾಟೊ
Caption: 
ಟೊಮಾಟೊ ರಸದಲ್ಲಿ ನಿಂಬೆ ರಸವನ್ನು ಬೆರೆಸಿ ಮುಖಕ್ಕೆ ಹಚ್ಚಿ 10-15 ನಿಮಿಷಗಳ ಬಳಿಕ ನಿಧಾನವಾಗಿ ಮಸಾಜ್ ಮಾಡಿ ಅದನ್ನು ತೆಗೆಯಿರಿ.
Image: 
Title: 
ಅರಿಶಿನ
Caption: 
ಹಸಿ ಹಾಲಿನಲ್ಲಿ ಅರಿಶಿನವನ್ನು ಬೆರೆಸಿ ಪೇಸ್ಟ್ ತಯಾರಿಸಿ ಇದನ್ನು ಮುಖದ ಮೇಲೆ ಲೇಪಿಸಿ. ಒಣಗಿದ ನಂತರ ನಿಧಾನವಾಗಿ ಸ್ಕ್ರಬ್ ಮಾಡಿ ಇದನ್ನು ತೆಗೆಯುವುದರಿಂದ ಮುಖದಲ್ಲಿ ಬೇಡದ ಕೂದಲುಗಳನ್ನು ನಿವಾರಿಸಬಹುದು.
Image: 
Title: 
ಅನಗತ್ಯ ಕೂದಲು
Caption: 
ಮುಖದಲ್ಲಿ ಅದರಲ್ಲೂ ತುಟಿಗಳ ಮೇಲೆ ಕಾಣಿಸಿಕೊಳ್ಳುವ ಅನಗತ್ಯ ಕೂದಲು ಮಹಿಳೆಯರಿಗೆ ಅತಿದೊಡ್ಡ ಸಮಸ್ಯೆ. ಆದರೆ, ನಿಮ್ಮ ಮನೆಯಲ್ಲಿರುವ ಕೆಲವು ಪದಾರ್ಥಗಳ ಸಹಾಯದಿಂದ ಇದರಿಂದ ಪರಿಹಾರ ಪಡೆಯಬಹುದು.
Image: 
Caption: 
ಮುಖದಲ್ಲಿ ಅನಗತ್ಯ ಕೂದಲನ್ನು ತೆಗೆಯಲು ಸುಲಭ ಮನೆಮದ್ದು